ರಾಹು–ಕೇತುಗಳು ವಿಷಕಾರಿಗಳೆ? ನೆಹರೂ ಕುಟುಂಬಕ್ಕೆ ಶಾಪ, ಧೋನಿ–ಸೆಹ್ವಾಗ್‌ಗೆ ವರ
Rahu Ketu Effects: ಭಾರತೀಯ ಜ್ಯೋತಿಷ್ಯದಲ್ಲಿ ರಾಹು–ಕೇತುಗಳನ್ನು ನೇರಳಿನ ಗ್ರಹಗಳೆಂದು ಪರಿಗಣಿಸಲಾಗುತ್ತಿದ್ದು, ನೆಹರು ಕುಟುಂಬಕ್ಕೆ ಶಾಪವನ್ನೂ ಧೋನಿ, ಸೆಹ್ವಾಗ್, ಪ್ರಕಾಶ್ ಪಡುಕೋಣೆ ಅವರಂತಹವರಿಗೆ ವರವನ್ನೂ ನೀಡಿದವು ಎಂದು ಹೇಳಲಾಗಿದೆ.Last Updated 25 ಸೆಪ್ಟೆಂಬರ್ 2025, 0:30 IST