ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇರಿ ಜೋಸೆಫ್

ಸಂಪರ್ಕ:
ADVERTISEMENT

ಹಲಸು ಮೇಳದಿ ಬಗೆಬಗೆ ತಿನಿಸು

ನಗರದ ಹೊರವಲಯದ ದೊಡ್ಡಾನೆಕ್ಕುಂದಿಯಲ್ಲಿನ ಸಾವಯವ ಹೋಟೆಲ್ `ಲೂಮಿಯರ್' ಒಳಹೊಕ್ಕರೆ ಇದೀಗ ಹಲಸಿನ ಹಣ್ಣಿನದೇ ಘಮಘಮ. ಹಲಸಿನ ಹಣ್ಣಿನ ಅವಿಯಲ್, ತೀಯಲ್, ಕಾಳನ್, ಗ್ರಿಲ್ಡ್ ಜಾಕ್, ತವಾ ಫ್ರೈ.... ಅಬ್ಬಬ್ಬಾ... ಖಾದ್ಯ ವೈವಿಧ್ಯ. ಈ ಖಾದ್ಯಗಳನ್ನು ನೋಡಿದರೆ ಇದೆಲ್ಲ ಹಲಸಿನದ್ದೇ ಎಂಬ ಅನುಮಾನ ಮೂಡುವುದರಲ್ಲಿ ಎರಡು ಮಾತಿಲ್ಲ.
Last Updated 14 ಮೇ 2013, 19:59 IST
fallback

ಅನುಕರಣೀಯ ಮಾದರಿ

ವ್ಯಕ್ತಿ
Last Updated 16 ಫೆಬ್ರುವರಿ 2013, 19:59 IST
fallback

ಕಟ್ಟೋಣ ಹೊಸ ಬದುಕು

ಹೊಸ ವರ್ಷದ ಹೊಸ್ತಿಲಲ್ಲಿ ನಿಂತಿದ್ದೇವೆ. ಕಳೆದುಹೋದ ವರ್ಷದುದ್ದಕ್ಕೂ ಜೊತೆ ಜೊತೆಗೆ ಸಾಗಿಬಂದ ಸಿಹಿ ಕಹಿ ಸಂಗತಿಗಳು ನೆನಪಿನ ಆಳದಲ್ಲಿ ಅಚ್ಚೊತ್ತಿವೆ. ಭವಿಷ್ಯದ ನಡೆಗೊಂದು ಭದ್ರ ಬುನಾದಿ ಹಾಕಿವೆ
Last Updated 28 ಡಿಸೆಂಬರ್ 2012, 19:59 IST
ಕಟ್ಟೋಣ ಹೊಸ ಬದುಕು

ವ್ಯಕ್ತಿ ಸ್ಮರಣೆ : ಕಾರ್ಟ್‌ಮನ್ ರಾಮಸ್ವಾಮಿ

ನಾಲ್ಕು ದಶಕಗಳಿಂದ ಬೆಂಗಳೂರಿನ ಕೋರಮಂಗಲದ `ಕಾರ್ಟ್‌ಮನ್~ ಹೆಸರಿನ ಮನೆಯಲ್ಲಿ ನೆಲೆನಿಂತಿದ್ದ ರಾಮಸ್ವಾಮಿ, ಭಾರತದ ಮ್ಯಾನೇಜ್‌ಮೆಂಟ್ ಯುಗದ ಭೀಷ್ಮಾಚಾರ್ಯ ಎಂದೇ ಖ್ಯಾತರು.
Last Updated 22 ಸೆಪ್ಟೆಂಬರ್ 2012, 19:30 IST
ವ್ಯಕ್ತಿ ಸ್ಮರಣೆ : ಕಾರ್ಟ್‌ಮನ್ ರಾಮಸ್ವಾಮಿ

ಜನಾನುರಾಗಿ ಕುರಿಯನ್

ಯಾವುದೇ ಗೌಜು ಗದ್ದಲವಿಲ್ಲದೆ ರಾಜ್ಯಸಭೆಯ ಉಪಸಭಾಪತಿಯಾಗಿ ಪಿ.ಜೆ. ಕುರಿಯನ್ (ಪಳ್ಳತ್ ಜೋಸೆಫ್ ಕುರಿಯನ್) ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾದರು. ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಡೆದ ರಾಜಕೀಯ ಪಕ್ಷಗಳ ಕಸರತ್ತು ನೋಡಿದವರಿಗೆ ಪಿ. ಜೆ. ಕುರಿಯನ್ ಎಂಬ ಅನುಭವಿ ರಾಜಕಾರಣಿಯ ಅವಿರೋಧ ಆಯ್ಕೆ ಅಚ್ಚರಿಯ ಬೆಳವಣಿಗೆಯಾಗಿ ಕಾಣದೇ ಇರದು.
Last Updated 25 ಆಗಸ್ಟ್ 2012, 19:30 IST
ಜನಾನುರಾಗಿ ಕುರಿಯನ್

ಸಂಭ್ರಮವಿಲ್ಲದ ಸದ್ಯ

ಕೇರಳದಲ್ಲಿ ಓಣಂ ತಯಾರಿ ಆರಂಭವಾಗುತ್ತಿರುವಂತೆಯೇ ಇಲ್ಲೂ ಸಿದ್ಧತೆಗಳು ಪ್ರಾರಂಭವಾಗುತ್ತವೆ. `ಓಣಂ ಸದ್ಯ~ ಉಣ್ಣಲು ತುದಿಗಾಲಲ್ಲಿ ನಿಲ್ಲುವ ಕೇರಳೀಯರು ಮಾತ್ರವಲ್ಲ, ಇತರರನ್ನೂ ಸಂತೋಷಪಡಿಸಲು ಇಲ್ಲಿನ ರೆಸ್ಟೋರೆಂಟ್‌ಗಳಿಗೆ ಈ ಹಬ್ಬವೇ ನೆಪ
Last Updated 23 ಆಗಸ್ಟ್ 2012, 19:30 IST
ಸಂಭ್ರಮವಿಲ್ಲದ ಸದ್ಯ

ಹಾಂಕಾಂಗ್ ಮೋಹದಲ್ಲಿ ಚೀನಾ

ಸರ್ಕಾರದ `ಒಂದೇ ಮಗು~ ನೀತಿಗೆ ಚೀನಾ ಮಂದಿ ಸೆಡ್ಡು ಹೊಡೆಯುತ್ತಿದ್ದಾರೆ. ಅದಕ್ಕಾಗಿ, ತನ್ನ ನೆಲದಲ್ಲಿ ಹುಟ್ಟುವ ಮಕ್ಕಳಿಗೆ ಪೌರತ್ವ ಮಾತ್ರವಲ್ಲದೆ ಉತ್ತಮ ವಿದ್ಯಾಭ್ಯಾಸವನ್ನೂ ಒದಗಿಸಿಕೊಡುವ ಹಾಂಕಾಂಗ್‌ನಲ್ಲೇ ತಮ್ಮ ಮಕ್ಕಳನ್ನು ಹೆರಲು ಮುಂದಾಗುತ್ತಿದ್ದಾರೆ. ಆದರೆ ಇದನ್ನು ಇಷ್ಟು ಕಾಲ ಹೇಗೋ ಸಹಿಸಿಕೊಂಡು ಬಂದ ಹಾಂಕಾಂಗ್ ಪೌರರು ಮಾತ್ರ ಈಗ ಇದರ ವಿರುದ್ಧ ಬಲವಾಗಿ ತಿರುಗಿಬಿದ್ದಿದ್ದಾರೆ.
Last Updated 17 ಆಗಸ್ಟ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT