ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾದೇವ ಶಂಕನಪುರ

ಸಂಪರ್ಕ:
ADVERTISEMENT

ಕಪ್ಪಡಿ ಜಾತ್ರೆಯೆಂಬ ಕಲ್ಯಾಣದ ಯಾತ್ರೆ

ನೀಲಗಾರರು ಹಾಗೂ ಮಂಟೇಸ್ವಾಮಿ ಅನುಯಾಯಿಗಳ ಪಾಲಿಗೆ ಜೀವಮಾನದಲ್ಲಿ ಒಮ್ಮೆಯಾದರೂ ನೋಡಬೇಕಾದ ಜಾತ್ರೆ ಕಪ್ಪಡಿಯದು
Last Updated 26 ಮಾರ್ಚ್ 2022, 19:31 IST
ಕಪ್ಪಡಿ ಜಾತ್ರೆಯೆಂಬ ಕಲ್ಯಾಣದ ಯಾತ್ರೆ

ಗಿರಿಜಾ ಕಲ್ಯಾಣವೆಂಬಸಂಸ್ಕೃತಿ ಕಥನ

ಚಾಮರಾಜನಗರ, ಮೈಸೂರು ಜಿಲ್ಲೆಗಳ ವಿವಿಧ ಸಮುದಾಯಗಳ ಪಾಲ್ಗೊಳ್ಳುವಿಕೆಯಿಂದ ಪೂರ್ಣಗೊಳ್ಳುವ ವಿಶಿಷ್ಟ ಆಚರಣೆಗಳು ಜಾತ್ಯತೀತತೆ, ಸೌಹಾರ್ದ ಮತ್ತು ಸಹಬಾಳ್ವೆ ಬೆಳೆಸುವಂಥವು... ದೇಸಿ ತಳ ಸಮುದಾಯಗಳ ಪರಂಪರೆ ಕೂಡ ಹೌದು.
Last Updated 27 ಏಪ್ರಿಲ್ 2019, 19:45 IST
ಗಿರಿಜಾ ಕಲ್ಯಾಣವೆಂಬಸಂಸ್ಕೃತಿ ಕಥನ

ನೀಲಗಾರರು: ಕತ್ತಲ ರಾಜ್ಯದ ಕಾಲಜ್ಞಾನಿಗಳು

ಇದೇ 21ರಿಂದ ಆರಂಭವಾಗಲಿರುವ ಚಿಕ್ಕಲ್ಲೂರು ಜಾತ್ರೆ ಈ ಭಾಗದ ಚಾರಿತ್ರಿಕ– ಸಾಂಸ್ಕೃತಿಕ ಸಮೃದ್ಧಿಯ ಪ್ರತೀಕ. ಇದು ಅಹೋರಾತ್ರಿ ಹಾಡುವ ನೀಲಗಾರರ ವಿದ್ಯೆ ಪ್ರದರ್ಶನದ ವೇದಿಕೆಯಾಗಿಬಿಡುವುದು ವಿಶೇಷ. ಲಿಖಿತ ಚರಿತ್ರೆಯಲ್ಲಿ ದಾಖಲಾಗದೆ ಉಳಿದ ಅಲಿಖಿತ ಚರಿತ್ರೆಯನ್ನು ನಾಲಿಗೆ ಮೇಲಿನ ಚರಿತ್ರೆಯಾಗಿ ಉಳಿಸಿಕೊಂಡಿರುವ ಶ್ರೀಸಾಮಾನ್ಯನ ಚರಿತ್ರಕಾರರು ನೀಲಗಾರರು
Last Updated 19 ಜನವರಿ 2019, 19:45 IST
ನೀಲಗಾರರು: ಕತ್ತಲ ರಾಜ್ಯದ ಕಾಲಜ್ಞಾನಿಗಳು

ಚಿಕ್ಕಲ್ಲೂರಿನ ಜಾತ್ಯತೀತ ಜಾತ್ರೆ

ನೀಲಗಾರ ಸಂಸ್ಕೃತಿ ಸಿದ್ಧ ಪಂಥದ ಭಾಗವಾಗಿದೆ. ಇದು ನಾಡಿನ ವಿಶಿಷ್ಟಧಾರೆಯೂ ಹೌದು. ಲಕ್ಷಾಂತರ ಭಕ್ತರು ಸೇರುವ ಚಿಕ್ಕಲ್ಲೂರು ಜಾತ್ರೆಯ ಸಡಗರ ಶುರುವಾಗಿದೆ. ಸಾಹಿತ್ಯ, ಸಂಗೀತ, ಸಂಸ್ಕೃತಿ, ಅಧ್ಯಾತ್ಮದ ಈ ಜಾತ್ರೆಯ ಅವಲೋಕನ...
Last Updated 23 ಡಿಸೆಂಬರ್ 2017, 19:30 IST
ಚಿಕ್ಕಲ್ಲೂರಿನ ಜಾತ್ಯತೀತ ಜಾತ್ರೆ

ಕವಿತೆ

ಕಣ್ಣಿಗೆ ಕಣ್ಣ ಬೆಸೆದರೆ ಸಾಕು ಬೊಗಸೆ ಬೊಗಸೆ ಮೊಗೆದು ಮೊಗೆದು ಸುರತ ಕಡಲನೆ ಕುಡಿಸುವಳು ನೋಡು ನೋಡುತ
Last Updated 8 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT