ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇವಪ್ಪ ಪಿ., ಮೈಸೂರು

ಸಂಪರ್ಕ:
ADVERTISEMENT

ಇಂದಿರಾ ಕ್ಯಾಂಟೀನ್‌ನಲ್ಲಿ ‘ಆರೋಗ್ಯ ಮಿತ್ರ’

ಇಂದಿರಾ ಕ್ಯಾಂಟೀನ್ ಯೋಜನೆಯು ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ಊಟ ಮಾಡಲುಎಷ್ಟೋ ಮಂದಿಗೆ ಅನುಕೂಲಕರವಾಗಿದೆ.
Last Updated 4 ಜುಲೈ 2019, 19:12 IST
fallback

ಸುಮ್ಮನಿದ್ದುದೇಕೆ?

ತಮ್ಮ ಮೇಲಾಗಿರುವ ದೌರ್ಜನ್ಯವನ್ನು # ಮೀ ಟೂ ಅಭಿಯಾನದ ಮೂಲಕ ವ್ಯಕ್ತಪಡಿಸುತ್ತಿರುವ ನಟಿಯರು ಇಲ್ಲಿಯವರೆಗೂ ಈ ಬಗ್ಗೆ ಮಾತನಾಡದೆ ಇದ್ದದ್ದಾದರೂ ಏಕೆ ಎಂಬ ಪ್ರಶ್ನೆ ಕಾಡುತ್ತಿದೆ.
Last Updated 22 ಅಕ್ಟೋಬರ್ 2018, 20:01 IST
fallback

ನಿಯಮ ಪಾಲಿಸಲಿ

ಸುಗಮ ಸಂಚಾರಕ್ಕಾಗಿ ಸಾರಿಗೆ ಇಲಾಖೆ ರೂಪಿಸಿರುವ ನಿಯಮ, ಖಾಸಗಿ ವಾಹನಗಳಿಗೆ ಒಂದೇ ರೀತಿ ಇದ್ದರೂ ಸರ್ಕಾರಿ ವಾಹನಗಳಿಗೆ ಅನ್ವಯವಾಗುವುದು ತೀರಾ ವಿರಳ.
Last Updated 11 ಆಗಸ್ಟ್ 2016, 19:30 IST
fallback

ಸಿನಿಮಾಗೆ ವಿನಾಯ್ತಿ ಬೇಡ

ರಾಜ್ಯದಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದರೂ ಅವುಗಳ ಉಲ್ಲಂಘನೆ ನಡೆಯು­ತ್ತಲೇ ಇದೆ. ಚಲನಚಿತ್ರಗಳು ಮತ್ತು ಧಾರಾವಾಹಿ­ಗ­ಳಲ್ಲೂ ಸಂಚಾರಿ ನಿಯಮಗಳ ಉಲ್ಲಂಘನೆ ದೃಶ್ಯಗಳು ಹೆಚ್ಚಾಗಿ ಇರುವುದು ಸಾಮಾನ್ಯವಾಗುತ್ತಿದೆ. ಸಂಚಾರಿ ನಿಯಮಗಳ ಕುರಿತು ಜನಜಾಗೃತಿಗಾಗಿ ಪೊಲೀಸ್ ಇಲಾಖೆ ಜಾಹೀರಾತುಗಳ ಮೂಲಕ ಹಣ ಖರ್ಚು ಮಾಡು­ತ್ತಲೇ ಇರುತ್ತದೆ.
Last Updated 27 ಜನವರಿ 2015, 19:30 IST
fallback

ಅನಾಥರಿಗೂ ಮೀಸಲಾತಿ ಇರಲಿ

ತಮ್ಮವರು ಎಂದು ಹೇಳಿಕೊಳ್ಳಲು ಯಾರೊಬ್ಬರೂ ಇಲ್ಲದೆ ಬದುಕುತ್ತಿರುವ ಎಷ್ಟೋ ಅನಾಥ ಮಕ್ಕಳು ನಮ್ಮ ನಡುವಿದ್ದಾರೆ. ಇಂತಹವರನ್ನು ಕೆಲವು ಆಶ್ರಮಗಳು ಸಲಹುತ್ತಿವೆ. ಆದರೆ ಈ ಮಕ್ಕಳು ಪ್ರಮುಖ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯಾವುದೇ ಸೌಲಭ್ಯವನ್ನು ಮೀಸಲಾತಿ ಮೂಲಕ ನೀಡಲಾಗುತ್ತಿದೆ
Last Updated 6 ಜನವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT