ಅಹಮದಾಬಾದ್‌ನಲ್ಲಿ ವಿಮಾನ ಪತನ | ವಿಮಾ ಪರಿಹಾರ: ₹1 ಸಾವಿರ ಕೋಟಿ ದಾಟುವ ಅಂದಾಜು
ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ‘ಡ್ರೀಮ್‌ಲೈನರ್’ ಪತನಗೊಂಡು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ನೀಡಬೇಕಾದ ವಿಮಾ ಪರಿಹಾರ ಮೊತ್ತವು ₹1 ಸಾವಿರದಿಂದ ₹1,200 ಕೋಟಿಯಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ.Last Updated 13 ಜೂನ್ 2025, 22:24 IST