ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಹಮ್ಮದ್ ಶರೀಫ್

ಮಹಮ್ಮದ್ ಶರೀಫ್

ಪ್ರಜಾವಾಣಿ ಹುಬ್ಬಳ್ಳಿ ಕಚೇರಿಯಲ್ಲಿ ಉಪಸಂಪಾದಕ/ವರದಿಗಾರನಾಗಿ ಕಾರ್ಯನಿರ್ವಹಣೆ. ಸಾಹಿತ್ಯ, ಕಲೆ ಮತ್ತು ಸಂಗೀತದ ಕುರಿತು ಆಸಕ್ತಿ.
ಸಂಪರ್ಕ:
ADVERTISEMENT

ಹುಬ್ಬಳ್ಳಿ |ರಂಜಾನ್: ಇಫ್ತಾರ್‌ಗೆ ಕರೆಯುತ್ತಿದೆ ಶಾ ಬಜಾರ್, ವೈವಿಧ್ಯ ಖಾದ್ಯಗಳ ಘಮ

ದಾಹ ನೀಗಿಸುವ ತಂಪು ಪಾನೀಯ
Last Updated 29 ಮಾರ್ಚ್ 2024, 5:21 IST
ಹುಬ್ಬಳ್ಳಿ |ರಂಜಾನ್: ಇಫ್ತಾರ್‌ಗೆ ಕರೆಯುತ್ತಿದೆ ಶಾ ಬಜಾರ್, ವೈವಿಧ್ಯ ಖಾದ್ಯಗಳ ಘಮ

ಕಸೂತಿ ಕಲೆಯಲ್ಲಿ ಕನಸಿನ ಚಿತ್ರಗಳು...

ಬದುಕಿನ ಸಂಜೆಯಲ್ಲಿ ಖಾಲಿತನ ಆವರಿಸುವಾಗ, ಬಾಲ್ಯದಲ್ಲಿನ ಹವ್ಯಾಸ ಕೈಹಿಡಿದು ನಡೆಸುತ್ತದೆ. ಧಾರವಾಡದ ಸಾಧನಕೇರಿಯ ಈ ಹಿರಿಜೀವಕ್ಕೆ ಕಸೂತಿ ಕಲೆಯ ಮೇಲೆ ಪ್ರೀತಿ. ಹಲವಾರು ವರ್ಷಗಳಿಂದ ಕಸೂತಿ ಚಿತ್ರಗಳನ್ನು ರಚಿಸುತ್ತಿರುವ ಲತಾ ಕುಲಕರ್ಣಿ ಅವರ ಜೀವನೋತ್ಸಾಹಕ್ಕೆ ಇಷ್ಟದ ಕಲೆಯೇ ಸ್ಫೂರ್ತಿಯಾಗಿದೆ.
Last Updated 9 ಮಾರ್ಚ್ 2024, 4:40 IST
ಕಸೂತಿ ಕಲೆಯಲ್ಲಿ ಕನಸಿನ ಚಿತ್ರಗಳು...

ಹುಬ್ಬಳ್ಳಿ: ನಗರದ ಅಂದಗೆಡಿಸಿದ ಬ್ಯಾನರ್‌, ಭಿತ್ತಿಚಿತ್ರ

ಕ್ಷಿಪ್ರಗತಿಯಲ್ಲಿ ಪ್ರಗತಿಯ ಕಡೆ ಸಾಗುತ್ತಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಸೌಂದರ್ಯ ಹೆಚ್ಚಿಸಲು ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಹಲವು ಕ್ರಮಗಳನ್ನು ರೂಪಿಸಲಾಗಿದೆ. ಆದರೆ ಎಲ್ಲೆಂದರಲ್ಲಿ ಭಿತ್ತಿಚಿತ್ರ, ಪೋಸ್ಟರ್, ಬ್ಯಾನರ್‌ಗಳ ಹಾವಳಿ ನಗರ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ.
Last Updated 4 ಮಾರ್ಚ್ 2024, 5:22 IST
ಹುಬ್ಬಳ್ಳಿ: ನಗರದ ಅಂದಗೆಡಿಸಿದ ಬ್ಯಾನರ್‌, ಭಿತ್ತಿಚಿತ್ರ

ನವದೆಹಲಿ: ನೈರುತ್ಯ ರೈಲ್ವೆಗೆ ಸ್ವಚ್ಛತಾ ಪ್ರಶಸ್ತಿ

ಹಿಂದಿನ 14 ವರ್ಷಗಳಲ್ಲಿ ಕೇವಲ 1,400 ಕಿ.ಮೀನಷ್ಟು ವ್ಯಾಪ್ತಿಯ ಕಾರ್ಯ ನಡೆದಿದೆ’ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
Last Updated 15 ಡಿಸೆಂಬರ್ 2023, 20:10 IST
ನವದೆಹಲಿ: ನೈರುತ್ಯ ರೈಲ್ವೆಗೆ ಸ್ವಚ್ಛತಾ ಪ್ರಶಸ್ತಿ

'ದಕ್ಕಿದ್ದೆಲ್ಲದರ ಮೇಲೆ ಚಿತ್ರಕಲೆ'

ಪ್ರಯೋಗಶೀಲ ಚಿತ್ರಕಲಾವಿದ ಎಂ. ಆರ್ ಬಾಳಿಕಾಯಿ
Last Updated 10 ಡಿಸೆಂಬರ್ 2023, 0:10 IST
'ದಕ್ಕಿದ್ದೆಲ್ಲದರ ಮೇಲೆ ಚಿತ್ರಕಲೆ'
ADVERTISEMENT
ADVERTISEMENT
ADVERTISEMENT
ADVERTISEMENT