ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಿಕಾರ್ಜುನ ಹೆಗ್ಗಳಗಿ

ಸಂಪರ್ಕ:
ADVERTISEMENT

ಸಂಗತ | ಕಲೆ: ದುರಿತ ಕಾಲದ ‘ಮಂತ್ರಶಕ್ತಿ’

ಎಲ್ಲ ಬಗೆಯ ಕಲೆಗಳು ಬಹುತ್ವದ ಧ್ವನಿಗಳೇ ಆಗಿರುತ್ತವೆ
Last Updated 12 ಸೆಪ್ಟೆಂಬರ್ 2023, 23:30 IST
ಸಂಗತ | ಕಲೆ: ದುರಿತ ಕಾಲದ ‘ಮಂತ್ರಶಕ್ತಿ’

ಸಂಗತ ಅಂಕಣ: ಕಿವಿ ಮುಟ್ಟಲಿ ಕೂಲಿಯವರ ಕೂಗು

ಕಾರ್ಮಿಕರ ವೇತನವನ್ನು ಬಾಕಿ ಉಳಿಸಿಕೊಳ್ಳುವುದು, ಒಪ್ಪಿಕೊಂಡಷ್ಟು ಕೊಡದೇ ಕಡಿಮೆ ಕೊಡುವುದು ದುಡಿಮೆಗೆ ಮಾಡುವ ಅಪಮಾನ
Last Updated 29 ಆಗಸ್ಟ್ 2023, 23:53 IST
ಸಂಗತ ಅಂಕಣ: ಕಿವಿ ಮುಟ್ಟಲಿ ಕೂಲಿಯವರ ಕೂಗು

ಸಂಗತ | ‘ಗೃಹಲಕ್ಷ್ಮಿ’ಗೆ ಉಳಿತಾಯದ ಬಲೆ!

ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಕೆಲವು ಸಂಸ್ಥೆಗಳು ಮಹಿಳೆಯರಿಗಾಗಿ ಆಕರ್ಷಕ ಯೋಜನೆಗಳನ್ನು ರೂಪಿಸುತ್ತಾ, ಯೋಜನೆಯ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು ಹಾಕುತ್ತಿವೆ
Last Updated 4 ಆಗಸ್ಟ್ 2023, 0:28 IST
ಸಂಗತ | ‘ಗೃಹಲಕ್ಷ್ಮಿ’ಗೆ ಉಳಿತಾಯದ ಬಲೆ!

ಸಂಗತ| ಎಥೆನಾಲ್‌: ಬೇಕು ಜನಪರ ನೀತಿ

ಪ್ರಮುಖ ಆಹಾರ ಪದಾರ್ಥವಾದ ಗುಣಮಟ್ಟದ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸುವುದು ಸರಿಯಾದ ಕ್ರಮವಲ್ಲ
Last Updated 30 ಜೂನ್ 2023, 23:30 IST
ಸಂಗತ| ಎಥೆನಾಲ್‌: ಬೇಕು ಜನಪರ ನೀತಿ

ಸಂಗತ ಅಂಕಣ | ವಾರದ ಸಂತೆ: ಬದಲಾವಣೆಗೆ ಮುನ್ನುಡಿ

ಗ್ರಾಮಭಾರತದ ಆರ್ಥಿಕ ಬೇರು ಬಲಪಡಿಸುವಲ್ಲಿ ಸಂತೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಗ್ರಾಮಸ್ಥರು ಅರಿತುಕೊಳ್ಳಬೇಕು
Last Updated 8 ಜೂನ್ 2023, 0:52 IST
ಸಂಗತ ಅಂಕಣ | ವಾರದ ಸಂತೆ: ಬದಲಾವಣೆಗೆ ಮುನ್ನುಡಿ

ಸಂಗತ | ನಕಲಿ ದಾಖಲೆ: ಇರಲಿ ಕಡಿವಾಣ

ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನಕಲಿ ದಾಖಲೆ ಸೃಷ್ಟಿಸುವ ಜಾಲ ರಾಜ್ಯದಾದ್ಯಂತ ಹರಡಿಕೊಂಡಿದೆ
Last Updated 22 ಮೇ 2023, 0:20 IST
ಸಂಗತ | ನಕಲಿ ದಾಖಲೆ: ಇರಲಿ ಕಡಿವಾಣ

ಸಂಗತ | ಶಾಸಕ ಸರ್ವಾಧಿಕಾರಿ ಅಲ್ಲ

ನನ್ನ ಸ್ನೇಹಿತರೊಬ್ಬರು ತಾವು ಖರೀದಿಸಿದ ನಿವೇಶನ ನೋಂದಣಿ ಮಾಡಿಸಲು ಉಪನೋಂದಣಿ ಕಚೇರಿಗೆ ಹೋಗಿದ್ದರು. ನಿವೇಶನ ಮಾರಾಟ ಮಾಡಿದವರೂ ಅವರೊಂದಿಗೆ ಇದ್ದರು. ಉಪನೋಂದಣಿ ಅಧಿಕಾರಿ, ‘ಶಾಸಕರನ್ನು ಭೇಟಿ ಮಾಡಿ ನಿವೇಶನ ಖರೀದಿ ವಿಷಯ ತಿಳಿಸಿಬನ್ನಿ’ ಎಂದರು. ನನ್ನ ಗೆಳೆಯನಿಗೆ ಅಪರಿಮಿತ ಸಿಟ್ಟು ಬಂತು. ಆದರೆ ಅದನ್ನು ತಡೆದುಕೊಂಡು, ಶಾಸಕರ ಗೃಹ ಕಚೇರಿಗೆ ತೆರಳಿದರು. ಅವರು ಬೆಂಗಳೂರಿಗೆ ಹೋಗಿರುವ ಮಾಹಿತಿ ದೊರೆಯಿತು. ಇದನ್ನು ಉಪನೋಂದಣಿ ಅಧಿಕಾರಿಗೆ ತಿಳಿಸಿದಾಗ, ‘ಶಾಸಕರ ಪುತ್ರ ಊರಲ್ಲಿಯೇ ಇದ್ದಾರೆ, ಅವರನ್ನು ಭೇಟಿ ಮಾಡಿ’ ಎಂದರು. ನನ್ನ ಸ್ನೇಹಿತ ಶಾಸಕರ ಪುತ್ರನ ಮುಂದೆ ಕೈಜೋಡಿಸಿ ನಿಂತು ವಿಷಯ ತಿಳಿಸಿದರು. ಅವರು ಸಬ್ ರಿಜಿಸ್ಟ್ರಾರ್‌ ಅವರೊಂದಿಗೆ ಮಾತನಾಡಿದ ಮೇಲೆ ನಿವೇಶನ ಖರೀದಿ ಪ್ರಕ್ರಿಯೆ ಮುಗಿಯಿತು.
Last Updated 19 ಏಪ್ರಿಲ್ 2023, 23:15 IST
ಸಂಗತ | ಶಾಸಕ ಸರ್ವಾಧಿಕಾರಿ ಅಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT