ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಮಲ್ಲಿಕಾರ್ಜುನ ಕಡಕೋಳ

ಸಂಪರ್ಕ:
ADVERTISEMENT

ಸಂಗತ: ಹೆಸರಾಯಿತು ಕಲ್ಯಾಣ; ಅಭಿವೃದ್ಧಿ ನಿತ್ರಾಣ

Rural Policy Karnataka: ‘ಹೈದರಾಬಾದ್ ಕರ್ನಾಟಕ’ ಎಂಬ ಹೆಸರಿನಿಂದ ‘ಕಲ್ಯಾಣ ಕರ್ನಾಟಕ’ಕ್ಕೆ ಬದಲಾವಣೆ ಆದರೂ, ಗ್ರಾಮೀಣ ಹಿನ್ನಡೆ, ಯೋಜನೆಗಳ ವೈಫಲ್ಯ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ತೀವ್ರವಾಗಿದೆ.
Last Updated 16 ಸೆಪ್ಟೆಂಬರ್ 2025, 19:30 IST
ಸಂಗತ: ಹೆಸರಾಯಿತು ಕಲ್ಯಾಣ; ಅಭಿವೃದ್ಧಿ ನಿತ್ರಾಣ

ವಿಶ್ಲೇಷಣೆ | ವೃತ್ತಿ ರಂಗಭೂಮಿಯ ಸಂಕ್ರಮಣ

Traditional Drama: ಕನ್ನಡ ರಂಗಭೂಮಿಯದು ನೂರೈವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸ. ಆೊಂದೂವರೆ ಶತಮಾನ ದುದ್ದಕ್ಕೂ ವೃತ್ತಿರಂಗಭೂಮಿಯ ಸುದೀರ್ಘ ಪಯಣದ ಚರಿತ್ರೆಯೂ ಇದೆ. ‘ಪ್ರೊಸಿನಿಯಂ’ ಮಾದರಿಯ...
Last Updated 26 ಆಗಸ್ಟ್ 2025, 23:40 IST
ವಿಶ್ಲೇಷಣೆ | ವೃತ್ತಿ ರಂಗಭೂಮಿಯ ಸಂಕ್ರಮಣ

ಫಕೀರಪ್ಪ ಎಂಬ ರಂಗಛಾಪು

ಎಂಬತ್ಮೂರರ ಏರುಪ್ರಾಯದ ರಂಗಕರ್ಮಿ ವರವಿ ಫಕೀರಪ್ಪ ತೀರಿಕೊಂಡಿದ್ದಾರೆ. ಏಳು ದಶಕಗಳ ಕಾಲ ವೃತ್ತಿ ರಂಗಭೂಮಿಯ ನಿಡಿದಾದ ರಂಗ ಬದುಕು ಬಾಳಿದವರು.
Last Updated 11 ಆಗಸ್ಟ್ 2024, 0:06 IST
ಫಕೀರಪ್ಪ ಎಂಬ ರಂಗಛಾಪು

ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು

ತತ್ವಪದಗಳನ್ನು ಮಹತ್ವದ ಸಾಹಿತ್ಯ ಪ್ರಕಾರ ಎಂದು ಕನ್ನಡ ಸಾಹಿತ್ಯ ಚರಿತ್ರೆಕಾರರು ಗುರುತಿಸಿಲ್ಲ ಎಂಬ ಆರೋಪವಿದೆ. ತತ್ವಪದಗಳ ಅಂತರಂಗದ ಸೂಕ್ಷ್ಮತೆ, ಅನುಭಾವದ ಚೈತನ್ಯ ಅರಿಯುವ ಗೋಜಿಗೆ ಚರಿತ್ರಕಾರರು ಹೋಗಲಿಲ್ಲ.
Last Updated 31 ಡಿಸೆಂಬರ್ 2023, 2:42 IST
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು

ಭಜನೆ ಪದಗಳ ಖೈನೂರು ಮುಲ್ಲಾ ಅಲ್ಲೀಸಾಬ

ಭಜನೆ ಪದಗಳ ಅಲ್ಲೀಸಾಹೇಬರು ನನ್ನದು ‘ಕೃಷ್ಣಪ್ಪನ ಖೈನೂರು, ಸಿಂದಗಿ ತಾಲೂಕು ವಿಜಯಪುರ ಜಿಲ್ಲೆ’ ಎಂದು ಕುಣಿದಾಡುವ ಕಂಠದಲ್ಲಿ ಥಟ್ಟಂತ ಉತ್ತರಿಸುತ್ತಾರೆ
Last Updated 16 ಸೆಪ್ಟೆಂಬರ್ 2023, 23:30 IST
ಭಜನೆ ಪದಗಳ ಖೈನೂರು ಮುಲ್ಲಾ ಅಲ್ಲೀಸಾಬ

ಮುಕ್ತಜ್ಞಾನದ ಲೋಕಾನುಭಾವಿ ಯುಗಧರ್ಮ ರಾಮಣ್ಣ

ಇಂದು ಮತ್ತು ನಾಳೆ ದಾವಣಗೆರೆ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನ. (4 - 5 ಮಾರ್ಚ್2023) ಸಿದ್ಧನಮಠದ ಯುಗಧರ್ಮ ರಾಮಣ್ಣ ಸಮ್ಮೇಳನಾಧ್ಯಕ್ಷ. ಸಹಜವಾಗಿ ಸಿದ್ಧಾರೂಢ ಪರಂಪರೆ ಪ್ರೇಮಿಗಳಿಗೆ ಮತ್ತು ಅನಕ್ಷರಸ್ಥ ಸಾಧಕರಿಗೆಲ್ಲ ಅಮಿತ ಸಂತಸ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಿದ್ಧನಮಠ, ಯುಗಧರ್ಮ ರಾಮಣ್ಣನ ಹುಟ್ಟೂರು. ಕುರುಬರ ಕೆಂಚಪ್ಪ ಮತ್ತು ಹುಚ್ಚಮ್ಮ, ರಾಮಣ್ಣನ ಅಪ್ಪ ಅಮ್ಮ.
Last Updated 3 ಮಾರ್ಚ್ 2023, 8:32 IST
ಮುಕ್ತಜ್ಞಾನದ ಲೋಕಾನುಭಾವಿ ಯುಗಧರ್ಮ ರಾಮಣ್ಣ

ದಮನಿತರು, ಮಹಿಳೆಯರ ಬೆಳಕು ಅಕ್ಷರದವ್ವ

‘ಪ್ರಜಾವಾಣಿ’ ಅಮೃತ ಮಹೋತ್ಸವ, ಸಾವಿತ್ರಿಬಾಯಿ ಫುಲೆ ಜನ್ಮದಿನದ ನಿಮಿತ್ತ ಏಕವ್ಯಕ್ತಿ ನಾಟಕ ಪ್ರದರ್ಶನ
Last Updated 2 ಜನವರಿ 2023, 22:07 IST
ದಮನಿತರು, ಮಹಿಳೆಯರ ಬೆಳಕು ಅಕ್ಷರದವ್ವ
ADVERTISEMENT
ADVERTISEMENT
ADVERTISEMENT
ADVERTISEMENT