ಕೋಟಿ ವೃಕ್ಷದ ರಾಮಯ್ಯ! ಇದು ದಾರಿಪಲ್ಲಿ ರಾಮಯ್ಯರ ಕಥೆ
ಸಾಮಾನ್ಯ ವ್ಯಕ್ತಿ ರಾಮಯ್ಯನ ಎದೆಯಲ್ಲಿ ತಾಯಿ ಬಿತ್ತಿದ ಬೀಜ ದೊಡ್ಡ ಫಲವನ್ನೇ ಕೊಟ್ಟಿದೆ. ರಾಮಯ್ಯ ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯಲ್ಲಿ ಬಿತ್ತಿ, ಬೆಳೆಸಿದ ಮರಗಳ ಸಂಖ್ಯೆ ಅಂದಾಜು ಒಂದು ಕೋಟಿಗೂ ಅಧಿಕ! ಇದಕ್ಕಾಗಿ ಇಡೀ ಜೀವನವನ್ನು ತೇಯ್ದ ರಾಮಯ್ಯ ಏಪ್ರಿಲ್ 12 ರಂದು ಪ್ರಕೃತಿಯಲ್ಲಿ ಲೀನವಾದರು.Last Updated 20 ಏಪ್ರಿಲ್ 2025, 0:31 IST