ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುರಲೀಧರ ಕುಲಕರ್ಣಿ

ಸಂಪರ್ಕ:
ADVERTISEMENT

ಬೊಜ್ಜು ಕರಗಿಸಲು ಇಂಟರ್‌ಮಿಟೆಂಟ್ ಉಪವಾಸ

ಇದು ನಮ್ಮ ತೂಕ ಕಡಿಮೆ ಮಾಡುವುದಲ್ಲದೆ ನಮ್ಮ ಪಚನ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಇಂಟರ್‌ಮಿಟೆಂಟ್ ಉಪವಾಸ ಎಂದರೆ ಒಂದು ದಿನದಲ್ಲಿ 16– 18 ಗಂಟೆಗಳ ಕಾಲ ಉಪವಾಸವಿರುವುದು; ಉಳಿದ 6–8 ಗಂಟೆಗಳ ಅವಧಿಯಲ್ಲಿ ಆಹಾರವನ್ನು ಸೇವಿಸುವುದು; ಉಪವಾಸವಿರುವ ಸಮಯದಲ್ಲಿ ನೀರು ಮತ್ತು ಗ್ರೀನ್ ಟೀ ಮಾತ್ರ ಸೇವಿಸುವುದು.
Last Updated 14 ಫೆಬ್ರುವರಿ 2020, 19:30 IST
ಬೊಜ್ಜು ಕರಗಿಸಲು ಇಂಟರ್‌ಮಿಟೆಂಟ್ ಉಪವಾಸ

ಹಿಮ್ಮುಖ ನಿಡಿಗೆ!

ಸೋಲಿನ ಭೀತಿಯಿಂದ, ಕಾಂಗ್ರೆಸ್ ಪಕ್ಷ ನಮ್ಮ ಚುನಾವಣಾ ಪದ್ಧತಿಯನ್ನು ಹಿಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದೆಯೇ?
Last Updated 19 ಡಿಸೆಂಬರ್ 2017, 19:30 IST
fallback

ಎಳ್ಳು–ಬೆಲ್ಲ ಹಂಚುವುದೇಕೆ ಗೊತ್ತೆ?

ಮಕರ ಸಂಕ್ರಮಣಕ್ಕೆ ಎಳ್ಳು ಬೆಲ್ಲ ಮತ್ತು ನೆಲಗಡಲೆ ಮೂರನ್ನು ಸೇರಿಸಿ ಹಂಚುವದು ವಾಡಿಕೆ ಆದರೆ ಈ ಮೂರು ಪದಾರ್ಥಗಳೇ ಏಕೆ? ಮಕರ ಸಂಕ್ರಮಣದ ನಂತರ ಋತು ಬದಲಾವಣೆಯಾಗುವುದರಿಂದ ಮುಂದೆ ಬರುವ ಸೆಕೆ ಕಾಲದಲ್ಲಿ ಬೇಕಾಗುವ ಪೋಷಕಾಂಶಗಳನ್ನು ಈ ಪದಾರ್ಥಗಳು ಒದಗಿಸುತ್ತವೆ. ಆದ್ದರಿಂದಲೇ ಪ್ರಾಮುಖ್ಯತೆ.
Last Updated 10 ಜನವರಿ 2014, 19:30 IST
fallback

ಬಲವರ್ಧಕ ಅಶ್ವಗಂಧ

ಅಶ್ವಗಂಧ ಎಂದರೆ ಕುದುರೆಯ ವಾಸನೆಯುಳ್ಳದ್ದು ಎಂದು ಅರ್ಥ. ಆಯುರ್ವೇದೀಯ ಔಷಧಿಗಳಲ್ಲಿ ಅಶ್ವಗಂಧ ಪ್ರಮುಖ ಸ್ಥಾನವನ್ನು ಪಡೆದಿದೆ. ಆದರೆ ಅಶ್ವಗಂಧ ಕುದುರೆಯ ವಾಸನೆಯನ್ನು ಹೊಂದಿರುವುದಿಲ್ಲ. ಬದಲಾಗಿ ಅಶ್ವಗಂಧವನ್ನು ಸೇವಿಸುವವರು ಕುದುರೆಯಂತೆ ಬಲಯುತರೂ, ಚೈತನ್ಯಶಾಲಿಗಳು ಹಾಗೂ ಸ್ಫೂರ್ತಿಯುಳ್ಳವರೂ ಆಗುತ್ತಾರೆ ಎಂದು ಅರ್ಥ.
Last Updated 25 ಅಕ್ಟೋಬರ್ 2013, 19:30 IST
fallback

ವಿಧ ವಿಧ ಬಣ್ಣ ಆರಿಸಿಕೋ ಅಣ್ಣ

ತರಕಾರಿ ಮತ್ತು ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂಬುದೇನೋ ಎಲ್ಲರಿಗೂ ಗೊತ್ತು. ಆದರೆ ಅವುಗಳ ಬಣ್ಣವೂ ದೇಹಾರೋಗ್ಯ ಕಾಪಾಡುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಸಂಗತಿ ನಿಮಗೆ ಗೊತ್ತೇ?
Last Updated 5 ಜುಲೈ 2013, 19:59 IST
fallback

ಬಂದಿದೆ ಬೇಸಿಗೆ ಆಗಿ ತಣ್ಣಗೆ

ಬೇಸಿಗೆಯಲ್ಲಿ ಸೆಖೆ, ಬೆವರು, ಮೈ ಉರಿಯಿಂದ ಹೆಚ್ಚು ಕಿರಿಕಿರಿ ಆಗುವುದು ಸಹಜ. ಮುನ್ನೆಚ್ಚರಿಕೆ ವಹಿಸಿದರೆ ಈ ಕಾಲದಲ್ಲೂ ದೇಹವನ್ನು ತಂಪಾಗಿ ಇಡಬಹುದು.
Last Updated 10 ಮೇ 2013, 19:59 IST
fallback

ಅಜೀರ್ಣ ನಿವಾರಣೆಗೆ ಹಲವು ಮಾರ್ಗ

ಅಜೀರ್ಣದಲ್ಲೂ ವಿವಿಧ ಬಗೆ ಇರುತ್ತದೆ. ಎಲ್ಲದಕ್ಕೂ ಬೇರೆ ಬೇರೆ ಮನೆ ಮದ್ದು ಮಾಡಿಕೊಳ್ಳಬಹುದು.
Last Updated 8 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT