ಜೋಳದ ಜಾಗ ಕಸಿಯುತ್ತಿರುವ ಅಡಿಕೆ: ಜಾನುವಾರುಗಳಿಗೆ ಮೇವು ಪೂರೈಕೆಯೇ ಸವಾಲು
Fodder Shortage: ಶಿವಮೊಗ್ಗ: ಜಿಲ್ಲೆಯ ಜಾನುವಾರುಗಳಿಗೆ ಹಸಿರು ಮೇವು ಪೂರೈಕೆ ಮಾಡುವುದು ರೈತರಿಗೆ ಸವಾಲಾಗಿದೆ. ಹಾಲು ಉತ್ಪಾದನೆ ಉದ್ದೇಶಕ್ಕೆ ಸಾಕಾಣಿಕೆ ಮಾಡಿರುವ ಎಚ್ಎಫ್, ಜರ್ಸಿ, ಮಲೆನಾಡು ಗಿಡ್ಡ ಸೇರಿದಂತೆ ಇತರೆ ತಳಿಯ ಹಸುಗಳಿಗೆ ಹಸಿರು ಮೇವು ತರಲು ಕಿಲೋಮೀಟರ್‌ಗಳಷ್ಟು ದೂರ ಹೋಗಬೇಕು.Last Updated 6 ಅಕ್ಟೋಬರ್ 2025, 4:08 IST