ಸಂಪ್ರದಾಯ: ನೈವೇದ್ಯ- ದೇವರಿಗಾ ನಮಗಾ?
ಯಾವುದು ನಿವೇದಿಸಲ್ಪಡುತ್ತದೆಯೋ ಅದು ನೈವೇದ್ಯ. ನೈವೇದ್ಯ ಎನ್ನುವ ಪೂಜಾಂಗದಲ್ಲಿ ಏನು ನಿವೇದನೆ ಅಥವಾ ಅರಿಕೆ ಮಾಡುತ್ತೇವೆ ಎಂದರೆ, ‘ಅಪ್ಪಾ! ಇದು ನೀನು ಒದಗಿಸಿರುವ ಪದಾರ್ಥ. ಇದು ನಿನ್ನದೇ’ ಎಂದು ಅವನಿಗೆ ಒಪ್ಪಿಸುವುದೇ ನಿವೇದನೆ.Last Updated 8 ಜೂನ್ 2019, 6:57 IST