ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನವೀನ್ ಕುಮಾರ್‌ ಎನ್.

ಸಂಪರ್ಕ:
ADVERTISEMENT

ಮೈಸೂರು: ಮಕ್ಕಳಿಗೆ ಮಾತು ಬರಿಸುವ ಆಲಯ

ಜನತಾ ನಗರದಲ್ಲಿರುವ ತಾಯಿ ಮತ್ತು ಕಿವುಡು ಮಗುವಿನ ಸಂಸ್ಥೆ
Last Updated 14 ನವೆಂಬರ್ 2022, 6:32 IST
ಮೈಸೂರು: ಮಕ್ಕಳಿಗೆ ಮಾತು ಬರಿಸುವ ಆಲಯ

ಮೈಸೂರು: ಲಂಚವಿಲ್ಲದೆ ಮುಡಾ, ಪಾಲಿಕೆಯಲ್ಲಿ ಕೆಲಸ ಆಗಲ್ಲ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಬಡಾವಣೆ ನಿರ್ಮಾಣ, ನಕ್ಷೆ ಮಂಜೂರಾತಿ, ಖಾತೆ ಮಾಡಿಸಿಕೊಳ್ಳಬೇಕಾದರೆ ಅಧಿಕಾರಿಗಳಿಗೆ ‘ಲಂಚ’ ಕೊಡಲೇಬೇಕು. ಲಂಚ ಕೊಟ್ಟರೂ ಕಡತಗಳು ಟೇಬಲ್‌ನಿಂದ ಟೇಬಲ್‌ಗೆ ದಾಟಬೇಕಾದರೆ ಕನಿಷ್ಠ ಎರಡು ತಿಂಗಳಾದರೂ ಬೇಕು. ಅಧಿಕಾರಿಗಳ ಈ ವಿಳಂಬ ಧೋರಣೆಯಿಂದಾಗಿ ಡೆವೆಲಪರ್‌ಗಳು ಹಾಗೂ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ.
Last Updated 5 ಜೂನ್ 2022, 19:49 IST
ಮೈಸೂರು: ಲಂಚವಿಲ್ಲದೆ ಮುಡಾ, ಪಾಲಿಕೆಯಲ್ಲಿ ಕೆಲಸ ಆಗಲ್ಲ

ವಿಷಯ ತಜ್ಞರ ಕೊರತೆ: ಪ್ರಗತಿ ಕುಂಠಿತ

ಒಳನೋಟ *ವಿವಿಗಳಲ್ಲಿ ಕನ್ನಡ ಅಧ್ಯಯನ ಕೇಂದ್ರದ ದುಸ್ಥಿತಿ
Last Updated 30 ನವೆಂಬರ್ 2019, 20:23 IST
ವಿಷಯ ತಜ್ಞರ ಕೊರತೆ: ಪ್ರಗತಿ ಕುಂಠಿತ

₹3,600 ಕೋಟಿ ನೀಡಿದರೂ ರಸ್ತೆಗಳು ಶೋಚನೀಯ

ನಗರದ ಪ್ರಮುಖ ರಸ್ತೆಗಳು ಹಾಗೂ ವಾರ್ಡ್‌ ಮಟ್ಟದ ರಸ್ತೆಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಮೂರು ವರ್ಷಗಳಲ್ಲಿ ಒಟ್ಟು ₹3,600 ಕೋಟಿ ನೀಡಲಾಗಿದೆ. ಇಷ್ಟು ಅನುದಾನ ನೀಡಿದ್ದರೂ ಅಕ್ಟೋಬರ್‌ ಮಳೆಗೆ ರಾಜಧಾನಿಯ ರಸ್ತೆಗಳ ಸ್ಥಿತಿ ಶೋಚನೀಯ ಮಟ್ಟಕ್ಕೆ ತಿರುಗಿದೆ.
Last Updated 3 ಅಕ್ಟೋಬರ್ 2017, 19:30 IST
₹3,600 ಕೋಟಿ ನೀಡಿದರೂ ರಸ್ತೆಗಳು ಶೋಚನೀಯ

ಕಸದಿಂದ ವಿದ್ಯುತ್‌: ಶೀಘ್ರ ಚಾಲನೆ

ಮೂರು ಕಂಪೆನಿಗಳಿಂದ ಪ್ರಸ್ತಾವ
Last Updated 14 ಸೆಪ್ಟೆಂಬರ್ 2017, 20:22 IST
ಕಸದಿಂದ ವಿದ್ಯುತ್‌: ಶೀಘ್ರ ಚಾಲನೆ

‘ಜಯಂತಿ ಬೇಕಾ? ಬೇಡ್ವಾ?’

ಯಾವುದೋ ಗುಂಗಿನಲ್ಲಿದ್ದ ಜಯಂತಿ ಅವರಿಗೆ ಆರಂಭದಲ್ಲಿ ಮುಖ್ಯಮಂತ್ರಿ ತಮ್ಮ ಹೆಸರನ್ನು ಏಕೆ ಪ್ರಸ್ತಾಪಿಸಿದರು ಎಂದೇ ತಿಳಿಯಲಿಲ್ಲ. ಪಕ್ಕದಲ್ಲೇ ಆಸೀನರಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ಅವರು ಈ ಘಟನೆ ಬಗ್ಗೆ ವಿವರಿಸಿದರು
Last Updated 8 ಜುಲೈ 2017, 19:30 IST
fallback

ಸಂಶೋಧನೆಯತ್ತ ಆರೋಗ್ಯ ವಿ.ವಿ ಚಿತ್ತ

ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ವೃದ್ಧಿಗೆ ವಿವಿಧ ಸಂಸ್ಥೆಗಳೊಂದಿಗೆ ಆರ್‌ಜಿಯುಎಚ್‌ಎಸ್‌ ಒಪ್ಪಂದ
Last Updated 28 ಜೂನ್ 2017, 20:25 IST
ಸಂಶೋಧನೆಯತ್ತ ಆರೋಗ್ಯ ವಿ.ವಿ ಚಿತ್ತ
ADVERTISEMENT
ADVERTISEMENT
ADVERTISEMENT
ADVERTISEMENT