ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರ ಗುರುದೇವ ಭಂಡಾರ್ಕರ್‌, ಹೊಸನಗರ

ಸಂಪರ್ಕ:
ADVERTISEMENT

ಸಿನಿಮಾ ಡೈಲಾಗ್‌ ಅಲ್ಲ ಸ್ವಾಮಿ...

ಇಲ್ಲಿ ಅವರು ಬಳಸಿರುವ ಭಾಷೆ ಧಮಕಿ ಹಾಕಿದಂತಿದೆ. ನಟರು ವಾಸ್ತವ ಮರೆತಿರಬೇಕು, ಕ್ಯಾಮೆರಾ ಮುಂದೆ ಹೇಳುವ ಸಿನಿಮಾ ಡೈಲಾಗ್ ಎಂದುಕೊಂಡಿರಬೇಕು!
Last Updated 2 ಡಿಸೆಂಬರ್ 2019, 17:16 IST
fallback

ಕಳ್ಳ... ಸುಳ್ಳ... ಮಳ್ಳ...

ನಮ್ಮ ವಿರೋಧಿ(ಪಕ್ಷ)ಗಳೆಲ್ಲರೂ ಕಳ್ಳರೇ, ಅಲ್ಲಿಂದ ನಮ್ಮಲ್ಲಿಗೆ ಬಂದವರು– ಬರುವವರು ಕಳ್ಳರಲ್ಲ! ಯಾಕೆಂದರೆ, ನಾವು ಕಳ್ಳರಲ್ಲ, ನಮ್ಮಲ್ಲಿ ಕಳ್ಳರಿಲ್ಲ! ನಮ್ಮಲ್ಲಿಂದ ಅಲ್ಲಿಗೆ ಹೋದವರು ಖಂಡಿತ ಕಳ್ಳರೇ.
Last Updated 22 ಏಪ್ರಿಲ್ 2019, 20:01 IST
fallback

ಪರೀಕ್ಷಾ ಮೇಲ್ವಿಚಾರಕರಿಗೆ ಮೊಬೈಲ್ ಬೇಡ

ಕೆಲ ವರ್ಷಗಳ ಹಿಂದೆ ನನ್ನ ಮಗಳು ಪರೀಕ್ಷೆ ಬರೆಯುವಾಗ ಕೊಠಡಿ ಮೇಲ್ವಿಚಾರಕರು ತೋರಿದ ಅಸಡ್ಡೆ, ಒಟ್ಟಿಗೇ ಊಟಕ್ಕೆ ಬೇಗ ಹೋಗಬೇಕೆಂದು ಅವರ ಮಿತ್ರ ಪದೇ ಪದೇ ಫೋನ್ ಮಾಡಿದ್ದರಿಂದ ಪರೀಕ್ಷೆ ಬರೆಯುತ್ತಿದ್ದವರಿಗೆ ಕಿರಿಕಿರಿಯಾಗಿತ್ತು.
Last Updated 25 ಫೆಬ್ರುವರಿ 2019, 4:47 IST
ಪರೀಕ್ಷಾ ಮೇಲ್ವಿಚಾರಕರಿಗೆ ಮೊಬೈಲ್ ಬೇಡ

ವಾಸ್ತವ್ಯ–ವಾಸ್ತವ...!

ಶುರುವಾಗಲಿದೆ ‘ರೆಸಾರ್ಟ್ಸ್‌ ವಾಸ್ತವ್ಯ!..ಮತದಾರ ಮಹಾಪ್ರಭು ಅನಾಥ..ಮುಂದಿನ ಚುನಾವಣೆವರೆಗೆ!
Last Updated 19 ಫೆಬ್ರುವರಿ 2018, 19:30 IST
fallback

ಕನ್ನಡ ಪುಸ್ತಕದ ‘ರುಚಿ’

ಹಿಂದೆಲ್ಲಾ ಕತೆ, ಕಾದಂಬರಿ, ವಾರಪತ್ರಿಕೆಗಳಲ್ಲಿನ ಧಾರಾವಾಹಿಗಳನ್ನು ಓದಿ ಜನರು ಅವುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಇದರಿಂದ ಓದಿನ ಕುತೂಹಲ ಹೆಚ್ಚಿ, ಹಲವರು ಒಳ್ಳೆಯ ಪುಸ್ತಕಗಳನ್ನು ಖರೀದಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ.
Last Updated 4 ಡಿಸೆಂಬರ್ 2017, 19:30 IST
fallback

ತಪ್ಪು ಕಲ್ಪನೆ

ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡ ಉದ್ಯೋಗಿಗಳ ಸಂಖ್ಯೆ ಕುಸಿತ; ಕನ್ನಡ ವಿದ್ಯಾರ್ಥಿಗಳಿಗೆ ಬ್ಯಾಂಕ್‌ ಪಾಠ (ಪ್ರ.ವಾ., ಆ. 3). ಈ ನಿಟ್ಟಿನಲ್ಲಿ ವಿಜಯಾ ಬ್ಯಾಂಕ್‌ ಕನ್ನಡಿಗರನ್ನು ಸೆಳೆಯುವ ಉದ್ದೇಶದಿಂದ ಜಾಗೃತಿ ಮೂಡಿಸಲು ಮುಂದಾಗಿರುವುದು ಶ್ಲಾಘನೀಯ. ಇದೇ ರೀತಿ ಕರ್ನಾಟಕದಲ್ಲಿ ಜನ್ಮ ತಳೆದ ಇತರೆ ಬ್ಯಾಂಕ್‌ಗಳೂ ಅರಿವು ಮೂಡಿಸಲಿ.
Last Updated 7 ಆಗಸ್ಟ್ 2015, 19:30 IST
fallback

‘ನಾಡಿ’ಯವರ ಸರಳತೆ

90ರ ದಶಕದಲ್ಲಿ ನಮ್ಮ ಬ್ಯಾಂಕಿನ ದಶಮಾನೋತ್ಸವ ಕಾರ್ಯಕ್ರಮವನ್ನು ಶಿವಮೊಗ್ಗ­ದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಂದು ಮುಖ್ಯ ಅತಿಥಿಗಳಾಗಿ, 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾ. ಡಿಸೋಜ ಅವರನ್ನು ಆಹ್ವಾನಿಸಿದ್ದೆವು. ಅದರಂತೆ ಕಾರ್ಯಕ್ರಮದ ದಿನದಂದು ಅವರನ್ನು ಸಾಗರದಿಂದ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದೆವು.
Last Updated 5 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT