ಬುಧವಾರ, 30 ಜುಲೈ 2025
×
ADVERTISEMENT

ನಿರ್ಮಲಾನಂದನಾಥ ಸ್ವಾಮೀಜಿ

ಸಂಪರ್ಕ:
ADVERTISEMENT

Kempegowda Jayanthi: ಧರ್ಮಪ್ರಭು ಕೆಂಪೇಗೌಡರು

ಸ್ವಾಮಿ ವಿವೇಕಾನಂದರು ‘if India lives who dies and if India dies who lives’ ಎಂದು ಆಗಾಗ ಹೇಳುತ್ತಿದ್ದರು. ಇದು ಭಾರತೀಯ ಜ್ಞಾನ ಪರಂಪರೆಯ ಉಳಿವು ಮತ್ತು ಮುಂದುವರಿಕೆಯ ದೃಷ್ಟಿಯಿಂದ ಹೇಳಿದ ಮಾತು.
Last Updated 27 ಜೂನ್ 2025, 1:17 IST
Kempegowda Jayanthi: ಧರ್ಮಪ್ರಭು ಕೆಂಪೇಗೌಡರು

ನಿಷ್ಕಾಮ ಕರ್ಮಯೋಗಿ ಶಿವಕುಮಾರ ಸ್ವಾಮೀಜಿ

ಹಲವು ಮುನಿಪುಂಗವರ ತಪೋಭೂಮಿಯಾಗಿ ಬೆಳಗಿದ ಮಹಾನ್ ಪರಂಪರೆ ಹೊಂದಿರುವ ಸಿದ್ಧಗಂಗಾ ಮಠವು ಹಲವು ನೂರು ವರ್ಷಗಳ ಇತಿಹಾಸವನ್ನು ಹೊಂದಿದ್ದರೂ, ಇಂದು ಜಾತಿ ಮತ ಪಂಥಗಳ ಎಲ್ಲೆ ಮೀರಿ ಜನಮಾನಸದಲ್ಲಿ ನೆಲೆಯೂರಲು ಕಾರಣೀಭೂತರಾದವರು ನಡೆದಾಡುವ ದೇವರೆಂದೇ ಜನಮಾನಸದಲ್ಲಿ ನೆಲೆಯಾಗಿರುವ ಕರ್ಮಯೋಗಿ ಶಿವಕುಮಾರ ಮಹಾಸ್ವಾಮಿಯವರು. ತ್ರಿವಿಧ ದಾಸೋಹಿಗಳಾಗಿದ್ದ ಶ್ರೀಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಸಾಂಸ್ಕೃತಿಕ..... ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದವರು.
Last Updated 21 ಜನವರಿ 2019, 19:57 IST
ನಿಷ್ಕಾಮ ಕರ್ಮಯೋಗಿ ಶಿವಕುಮಾರ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT
ADVERTISEMENT