ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಟರಾಜ ನಾಗಸಂದ್ರ

ಸಂಪರ್ಕ:
ADVERTISEMENT

ದೊಡ್ಡಬಳ್ಳಾಪುರ | ಸಮಯಕ್ಕೆ ಬರಲಿ ಬಸ್‌, ಅರ್ಧದಲ್ಲೇ ನಿಲ್ಲದೇ ಇರಲಿ

ಈ ಶೈಕ್ಷಣಿಕ ಸಾಲಿನಲ್ಲಾದರೂ ಸಮಸ್ಯೆ ಬಗೆಹರಿಯಲಿ; ವಿದ್ಯಾರ್ಥಿಗಳ ಕೂಗು
Last Updated 10 ಜೂನ್ 2024, 4:33 IST
ದೊಡ್ಡಬಳ್ಳಾಪುರ | ಸಮಯಕ್ಕೆ ಬರಲಿ ಬಸ್‌, ಅರ್ಧದಲ್ಲೇ ನಿಲ್ಲದೇ ಇರಲಿ

ದೊಡ್ಡಬಳ್ಳಾಪುರ: ದಶಕಗಳ ಇತಿಹಾಸದ ‘ಹಣಬೆ’ ತಟ್ಟೆ ಇಡ್ಲಿ

ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರದ ಹಣಬೆ ಗ್ರಾಮದಲ್ಲಿ ಇರುವುದು ಯಾವುದೇ ಗ್ರ್ಯಾಂಡ್‌ ಹೋಟೆಲ್‌ಗಳು ಅಲ್ಲ. ಆದರೆ ನಗರದ ಜನರು ಸಹ ಇಲ್ಲಿನ ಹೋಟೆಲ್‌ಗಳಲ್ಲಿ ತಟ್ಟೆ ಇಡ್ಲಿ ರುಚಿ ಸವಿಯಲು ಬರುತ್ತಾರೆ.
Last Updated 9 ಜೂನ್ 2024, 4:33 IST
ದೊಡ್ಡಬಳ್ಳಾಪುರ: ದಶಕಗಳ ಇತಿಹಾಸದ ‘ಹಣಬೆ’ ತಟ್ಟೆ ಇಡ್ಲಿ

ನೀಲಿ ಇರುವೆ ಪತ್ತೆ ಹಚ್ಚಿದ ಬೆಂಗಳೂರು ಕೀಟಶಾಸ್ತ್ರಜ್ಞರ ತಂಡ

ಅರುಣಾಚಲ ಪ್ರದೇಶದ ಸಿಯಾಂಗ್‌ ಕಣಿವೆಯ ಯಿಂಗ್‌ಕು ಗ್ರಾಮದ ಅರಣ್ಯ ಪ್ರದೇಶದಲ್ಲಿ ‘ಪರಾಪರಾಟ್ರೆಚೀನಾನೀಲಾ’ ಎಂಬ ಅಪರೂಪದ ನೀಲಿ ಬಣ್ಣದ ಇರುವೆಯನ್ನು ಬೆಂಗಳೂರಿನ ಕೀಟಶಾಸ್ತ್ರಜ್ಞರನ್ನು ಒಳಗೊಂಡ ಅನ್ವೇಷಕರ ತಂಡ ಪತ್ತೆ ಹಚ್ಚಿದೆ.
Last Updated 4 ಜೂನ್ 2024, 0:05 IST
ನೀಲಿ ಇರುವೆ ಪತ್ತೆ ಹಚ್ಚಿದ ಬೆಂಗಳೂರು ಕೀಟಶಾಸ್ತ್ರಜ್ಞರ ತಂಡ

ದೊಡ್ಡಬಳ್ಳಾಪುರ | ನೀಗದ ಶಿಕ್ಷಕರ ಕೊರತೆ; 10 ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆದು, ಶಾಲೆಗಳು ಆರಂಭಗೊಂಡಿವೆ. ಆದರೆ ಶಿಕ್ಷಕರ ಕೊರತೆ ನೀಗಿಲ್ಲ. ಇದರ ನಡುವೆಯೇ ಸರ್ಕಾರಿ ಶಾಲೆ ಮಕ್ಕಳಿಗೆ ಪಾಠ ಆರಂಭಗೊಂಡಿದೆ.
Last Updated 2 ಜೂನ್ 2024, 4:15 IST
ದೊಡ್ಡಬಳ್ಳಾಪುರ | ನೀಗದ ಶಿಕ್ಷಕರ ಕೊರತೆ; 10 ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ

ದೊಡ್ಡಬಳ್ಳಾಪುರ | ₹240ಕ್ಕೆ ಜಿಗಿದ ಬೀನ್ಸ್‌: ದುಬಾರಿಯಾದ ಕೊತ್ತಂಬರಿ, ಮೂಲಂಗಿ

ಏಪ್ರಿಲ್‌ನಲ್ಲಿ ದುಬಾರಿಯಾಗಿದ್ದ ಬೀನ್ಸ್‌ ಮತ್ತೆ ದ್ವಿ ಶತಕ ಭಾರಿಸಿ ₹250ರತ್ತ ಮುನ್ನಗುತ್ತಿದೆ. ತರಕಾರಿಗಳಲ್ಲಿಯೇ ಕಡಿಮೆ ಬೆಲೆ ಸಿಗುತ್ತಿದ್ದ ಮೂಲಂಗಿ ₹80ಕ್ಕೆ ಏರಿಕೆಯಾಗಿದ್ದು, ಕೊತ್ತಂಬರಿ ಮತ್ತು ದಂಟಿನ ಸೊಪ್ಪು ಕೂಡ‌ ಬೆಲೆ ಏರಿಕೆಯ ಸ್ಪರ್ಧೆಗೆ ಇಳಿದಿವೆ.
Last Updated 28 ಮೇ 2024, 6:42 IST
ದೊಡ್ಡಬಳ್ಳಾಪುರ | ₹240ಕ್ಕೆ ಜಿಗಿದ ಬೀನ್ಸ್‌: ದುಬಾರಿಯಾದ ಕೊತ್ತಂಬರಿ, ಮೂಲಂಗಿ

ನಮ್ಮ ಜನ ನಮ್ಮ ಧ್ವನಿ | ದೊಡ್ಡಬಳ್ಳಾಪುರ: ಯಾರಿಗಾಗಿ ಶಾಶ್ವತ ನೀರಾವರಿ ಯೋಜನೆ?

ಒಂದೆಡೆ ಕೈಗಾರಿಕಾ ಉದ್ದೇಶಕ್ಕೆ ಕೃಷಿ ಭೂಮಿ ಸ್ವಾಧೀನ; ಮತ್ತೊಂಡೆ ನೀರಾವರಿ ಭರವಸೆ । ಬಾರದ ಎತ್ತಿನ ಹೊಳೆ ನೀರು
Last Updated 13 ಮೇ 2024, 3:34 IST
ನಮ್ಮ ಜನ ನಮ್ಮ ಧ್ವನಿ | ದೊಡ್ಡಬಳ್ಳಾಪುರ: ಯಾರಿಗಾಗಿ ಶಾಶ್ವತ ನೀರಾವರಿ ಯೋಜನೆ?

ಸವಕಲು ನಾಣ್ಯವಾದ ಭರವಸೆ: ಪ್ರತಿ ಚುನಾವಣೆಯಲ್ಲೂ ಮನವೊಲಿಸಿ ಮೌನವಾಗುವ ಅಧಿಕಾರಿಗಳು

ಮೂಲ ಸೌಕರ್ಯಕ್ಕಾಗಿ ಹಾಗೂ ತಮ್ಮ ಗ್ರಾಮಕ್ಕೆ ಮಾರಕವಾಗಿರುವ ಯೋಜನೆಗಳ ವಿರುದ್ಧ ಶತ ದಿನ ಪೂರೈಸಿ ಮುನ್ನಡೆಯುತ್ತಿರುವ ಧರಣಿ ಸತ್ಯಾಗ್ರಹ, ಪ್ರತಿಭಟನೆ ಹಾಗೂ ಮತದಾನ ಬಹಿಷ್ಕಾರ ಪ್ರತಿ ಚುನಾವಣೆಯಂತೆ 2024ರ ಲೋಕಸಭಾ ಚುನಾವಣೆಯಲ್ಲೂ ಸದು ಮಾಡಿತು.
Last Updated 29 ಏಪ್ರಿಲ್ 2024, 4:50 IST
ಸವಕಲು ನಾಣ್ಯವಾದ ಭರವಸೆ: ಪ್ರತಿ ಚುನಾವಣೆಯಲ್ಲೂ ಮನವೊಲಿಸಿ ಮೌನವಾಗುವ ಅಧಿಕಾರಿಗಳು
ADVERTISEMENT
ADVERTISEMENT
ADVERTISEMENT
ADVERTISEMENT