ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಯನ ಆನಂದ್

ಸಂಪರ್ಕ:
ADVERTISEMENT

ಕೈತೋಟ: ಎಲೆಯೊಳಗೆ ಸಸಿ

ಎಲೆಗಳನ್ನು ಚಿತ್ರದಲ್ಲಿರುವಂತೆ ಕೋನ್ ಆಕಾರದಲ್ಲಿ ಸುತ್ತಿ ಕಡ್ಡಿಚುಚ್ಚಿ ಬಿಚ್ಚಿಕೊಳ್ಳದಂತೆ ಭದ್ರ ಮಾಡಬೇಕು. ಬಾಳೆಎಲೆಯಲ್ಲಿ ದೊನ್ನೆ ಮಾಡುವ ಅಥವಾ ಮುತ್ತುಗದ ಎಲೆಯಲ್ಲಿ ಊಟದ ಎಲೆ ಹಚ್ಚುವುದನ್ನು ನೋಡಿದ್ದವರಿಗೆ ಎಲೆಗಳನ್ನು ಕೋನ್ ಆಕಾರಕ್ಕೆ ಸಿದ್ಧಪಡಿಸಿಕೊಳ್ಳುವುದು ಸುಲಭ.
Last Updated 13 ಜುಲೈ 2020, 19:30 IST
ಕೈತೋಟ: ಎಲೆಯೊಳಗೆ ಸಸಿ

ಪರಿಸರ ಸ್ನೇಹಿ ಗ್ರೋಬ್ಯಾಗ್

ದೈನಂದಿನ ಚಟುವಟಿಕೆಗಳನ್ನು ಪ್ಲಾಸ್ಟಿಕ್ ಇಲ್ಲದೆ ಊಹಿಸಿಕೊಳ್ಳುವುದು ಅಸಾಧ್ಯ. ಆದರೂ ಪ್ರಯತ್ನದ ಹಾದಿಯಲ್ಲಿ ತರಕಾರಿಗೆ ಕಡ್ಡಾಯ ಕೈಚೀಲ ಒಯ್ಯುವ ಅಭ್ಯಾಸ ಮಾಡಿಕೊಂಡೆವು. ಅನಗತ್ಯ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸುವಲ್ಲಿ ಈ ಕೈಚೀಲದ ರೂಡಿ ‘ಪರವಾಗಿಲ್ವೆ. ನಾವೂ ಪ್ಲಾಸ್ಟಿಕ್ ಕವರ್ ಇಲ್ಲದೆಯೂ ಎಷ್ಟೊಂದು ಸಣ್ಣಪುಟ್ಟ ಕೆಲಸಗಳನ್ನೆಲ್ಲ ನಿಭಾಯಿಸಬಹುದಲ್ಲವಾ’ ಎನಿಸಲು ಶುರುವಾಯಿತು.
Last Updated 8 ಜೂನ್ 2020, 19:30 IST
ಪರಿಸರ ಸ್ನೇಹಿ ಗ್ರೋಬ್ಯಾಗ್

‘ಏರು ಮಡಿ’ಯಲ್ಲಿ ಸಾವಯವ ತರಕಾರಿ

ಸಾವಯವ ಹಾಲು ಉತ್ಪಾದನೆಯಲ್ಲಿ ಮುಂಚೂಣಿ ಯಲ್ಲಿರುವ ತುಮಕೂರು ಜಿಲ್ಲೆ ತಿಪಟೂರಿನ ಅಕ್ಷಯ ಕಲ್ಪ ಸಂಸ್ಥೆ, ಈಗ ಸಾವಯವ ತರಕಾರಿ ಬೆಳೆದು-ಗ್ರಾಹಕರಿಗೆ ತಲುಪಿಸುವ ‘ಮಾದರಿ’ಯೊಂದನ್ನು ರೂಪಿಸಿದೆ. ಒಂದು ಎಕರೆಯಲ್ಲಿ ‘ಏರು ಮಡಿ ಪದ್ಧತಿ’ಯಲ್ಲಿ ತರಕಾರಿ ಬೆಳೆದು, ಗ್ರಾಹಕರಿಗೆ ತಲುಪಿಸುತ್ತಿದೆ. ಮುಂದೆ ಈ ವಿಧಾನವನ್ನು ರೈತರು ಅಳವಡಿಸಿಕೊಂಡು ಸಾವಯವ ತರಕಾರಿ ಬೇಡಿಕೆಯನ್ನು ಪೂರೈಸುವಂತಾಗಲಿ ಎಂಬುದು ಸಂಸ್ಥೆಯ ಆಶಯ.
Last Updated 8 ಜುಲೈ 2019, 19:30 IST
‘ಏರು ಮಡಿ’ಯಲ್ಲಿ ಸಾವಯವ ತರಕಾರಿ

ವೀಳ್ಯದ ಬಳ್ಳಿಗೆ ಗರಿಯ ಆಸರೆ

‘ಎಲೆಯಾಗ್ ಬರೋ ದುಡ್ಡು ಖರ್ಚಿಗಾಗ್ತದೆ, ಅಡಿಕೆದು ಹಂಗೆ ಉಳ್‌ಕಳ್ತದೆ’ ಎನ್ನುತ್ತಾ ತಮ್ಮ ವೀಳ್ಯದೆಲೆ ತೋಟಕ್ಕೆ ಕರೆದೊಯ್ದರು ವೆಂಕಟೇಶ್. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಕಡಬದ ವೆಂಕಟೇಶ್ ಒಂದೂಕಾಲು ಎಕರೆ ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಎಲೆಬಳ್ಳಿ ಬೆಳೆದಿದ್ದಾರೆ. ಹದಿನಾಲ್ಕು ವರ್ಷದ ಅಡಿಕೆ ಮರಗಳೊಂದಿಗೆ ಹತ್ತು ವರ್ಷದ ಎಲೆ ಬಳ್ಳಿಗಳಿವೆ. *ಕಡಿಮೆ ಖರ್ಚಿನ ವೀಳ್ಯ ಕೃಷಿ
Last Updated 9 ಫೆಬ್ರುವರಿ 2015, 19:30 IST
fallback

ಅಡಿಕೆ ಆಯಲು ಸುಲಭ ವಿಧಾನ

ಪರಿಪರಿ ಪ್ರಯೋಗ
Last Updated 13 ಅಕ್ಟೋಬರ್ 2014, 19:30 IST
fallback

ಶೂನ್ಯ ಕೃಷಿ, ಬದುಕೆಲ್ಲ ಖುಷಿ...

ಈ ಭಾಗದ ಮುಖ್ಯ ಬೆಳೆಯಾದ ತೆಂಗು ಒಂದಿಲ್ಲೊಂದು ರೋಗಕ್ಕೆ ತುತ್ತಾಗುತ್ತಿವೆ. ದೂರದಲ್ಲಿರುವ ಸಂಶೋಧನಾ ಕೇಂದ್ರಗಳಾಗಲಿ, ಅಭಿವೃದ್ಧಿ ಮಂಡಳಿಗಳಾಗಲಿ ರೈತರ ಸಮಸ್ಯೆಗೆ ಸ್ಪಂದಿಸಿಲ್ಲ. ತೋಟಗಾರಿಕಾ ಇಲಾಖೆ ಪೂರೈಸುವ ರಾಸಾಯನಿಕಗಳಿಂದ ರೋಗ ಹತೋಟಿಗೆ ಬರುವುದು ವಿರಳ. ತೆಂಗುಪಾರ್ಕ್, ಸಂಶೋಧನಾ ಕೇಂದ್ರಗಳಿಗೆ ಹಣ ವ್ಯಯಿಸುವ ಬದಲು ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎನ್ನುವುದು ರೈತರ ಒತ್ತಾಸೆ
Last Updated 1 ಏಪ್ರಿಲ್ 2013, 19:59 IST
fallback

ದಂಪತಿ ನಡೆ ಸ್ವಾವಲಂಬನೆ ಕಡೆ

`ನಮ್ ಸುತ್ತ ಸಿಗೋ ಪ್ರಾಕೃತಿಕ ಸಂಪತ್ತನ್ನು ಧಾರಾಳ್‌ವಾಗಿ ಬಳಸ್ತಿರೋ ನಾವೇ ಈಗ ಅತೀ ಶ್ರೀಮಂತರು' ಅನ್ನೋದು ಯಶೋಧಾ-ಚಂದ್ರಪ್ರಕಾಶ್ ದಂಪತಿಯ ಒಕ್ಕೊರಲಿನ ನುಡಿ..
Last Updated 11 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT