ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ

ADVERTISEMENT

ಒಳನೋಟ | ಆಸ್ಪತ್ರೆಯಿದ್ದರೂ ತಜ್ಞರಿಲ್ಲ...

ಸರ್ಕಾರಿ ವ್ಯವಸ್ಥೆಯಡಿ ರೋಗಿಗಳಿಗೆ ಸಮರ್ಪಕವಾಗಿ ಸಿಗದ ಸೂಪರ್ ಸ್ಪೆಷಾಲಿಟಿ ಸೇವೆ
Last Updated 26 ನವೆಂಬರ್ 2023, 0:30 IST
ಒಳನೋಟ | ಆಸ್ಪತ್ರೆಯಿದ್ದರೂ ತಜ್ಞರಿಲ್ಲ...

ಒಳನೋಟ: ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಭಕ್ತರಿಗಿಲ್ಲ ಮೂಲಸೌಕರ್ಯದ ‘ಪ್ರಸಾದ’!

ದೇವಸ್ಥಾನಗಳ ಆದಾಯ ಸಮರ್ಪಕವಾಗಿ ಬಳಸಿಕೊಳ್ಳದ ಮುಜರಾಯಿ ಇಲಾಖೆ!
Last Updated 18 ನವೆಂಬರ್ 2023, 20:25 IST
ಒಳನೋಟ: ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಭಕ್ತರಿಗಿಲ್ಲ ಮೂಲಸೌಕರ್ಯದ ‘ಪ್ರಸಾದ’!

ಒಳನೋಟ: ಪ್ಲಾಸ್ಟಿಕ್‌ ನಿರ್ಮೂಲನೆಗಿಲ್ಲ ಆಸಕ್ತಿ

ಎಗ್ಗಿಲ್ಲದೆ ನಡೆಯುತ್ತಿದೆ ಬಳಕೆ; ಬದಲಾಗಬೇಕಿದೆ ಮನೋಧೋರಣೆ: ಬೇಕಿದೆ ಇಚ್ಛಾಶಕ್ತಿ
Last Updated 11 ನವೆಂಬರ್ 2023, 23:30 IST
ಒಳನೋಟ: ಪ್ಲಾಸ್ಟಿಕ್‌ ನಿರ್ಮೂಲನೆಗಿಲ್ಲ ಆಸಕ್ತಿ

ಒಳನೋಟ: ಬಳಸಿ ಬಿಸಾಡಿದ ಪ್ಲಾಸ್ಟಿಕ್‌ಗೆ ಟೈಲ್ಸ್‌ ರೂಪ!

ಬಳಸಿ ಬಿಸಾಡಿದ ಕವರ್‌, ತಿಂಡಿಗಳ ಖಾಲಿ ಪೊಟ್ಟಣ... ಹೀಗೆ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್‌ ಇಲ್ಲಿ ಹೊಸ ರೂಪ ಪಡೆದು ಪಾದಚಾರಿ ರಸ್ತೆಗೆ ಹೊದಿಕೆಯಾಗುತ್ತಿದೆ. ‘ಪ್ಲಾಸ್ಟಿಕ್‌ ಟೈಲ್ಸ್‌’ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ.
Last Updated 11 ನವೆಂಬರ್ 2023, 23:25 IST
ಒಳನೋಟ: ಬಳಸಿ ಬಿಸಾಡಿದ ಪ್ಲಾಸ್ಟಿಕ್‌ಗೆ ಟೈಲ್ಸ್‌ ರೂಪ!

ಒಳನೋಟ | ಕಾನೂನಿದೆ; ರಕ್ಷಣೆ ಇಲ್ಲ!

ಜನರ ಶೋಕಿಗಾಗಿ ಅಪಾಯ ಎದುರಿಸುತ್ತಿರುವ ಕಾಡುಪ್ರಾಣಿಗಳು
Last Updated 4 ನವೆಂಬರ್ 2023, 20:33 IST
ಒಳನೋಟ | ಕಾನೂನಿದೆ; ರಕ್ಷಣೆ ಇಲ್ಲ!

ಒಳನೋಟ | ಸೈಬರ್ ಅಪರಾಧ: ಇಲ್ಲ ಕಡಿವಾಣ

ಅಂತರ್ಜಾಲವನ್ನು ದುರ್ಬಳಕೆ ಮಾಡಿಕೊಂಡು, ಬೇರೆ ಬೇರೆ ಮಾರ್ಗಗಳ ಮೂಲಕ ಜನಸಾಮಾನ್ಯರನ್ನು ವಂಚಿಸುವುದನ್ನು ಕರಗತ ಮಾಡಿಕೊಂಡಿರುವ ಕಿಡಿಗೇಡಿಗಳ ಕೃತ್ಯದಿಂದ ಹಲವರು ಹಣ ಕಳೆದುಕೊಂಡಿದ್ದಾರೆ.
Last Updated 28 ಅಕ್ಟೋಬರ್ 2023, 23:33 IST
ಒಳನೋಟ | ಸೈಬರ್ ಅಪರಾಧ: ಇಲ್ಲ ಕಡಿವಾಣ

ಪ್ರಜಾವಾಣಿ ಒಳನೋಟ: ಬರಡಾಗುತ್ತಿದೆ ಕರುನಾಡಿನ ಮಣ್ಣು! 2050ಕ್ಕೆ ಶೇ 80 ಸವಕಳಿ!

ಕರ್ನಾಟಕ ರಾಜ್ಯದಲ್ಲಿ ಶೇಕಡ 36.29ರಷ್ಟು (69.6 ಲಕ್ಷ ಹೆಕ್ಟೇರ್‌) ಭೂಮಿಯಲ್ಲಿ ಮಣ್ಣಿನ ಫಲವತ್ತತೆ ನಾಶ ವಾಗಿದ್ದು ಬರಡು ಭೂಮಿಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ..
Last Updated 22 ಅಕ್ಟೋಬರ್ 2023, 0:32 IST
ಪ್ರಜಾವಾಣಿ ಒಳನೋಟ: ಬರಡಾಗುತ್ತಿದೆ ಕರುನಾಡಿನ ಮಣ್ಣು! 2050ಕ್ಕೆ ಶೇ 80 ಸವಕಳಿ!
ADVERTISEMENT

ಒಳನೋಟ: ‘ಶಿವಕಾಶಿ’ ಪಟಾಕಿ– ಸಾವಿನೊಂದಿಗೆ ಸೆಣಸು

ವಾರ್ಷಿಕ ₹ 6 ಸಾವಿರ ಕೋಟಿ ವಹಿವಾಟು, ತಯಾರಕರಿಗೆ ಲಾಭ; ಕಾರ್ಮಿಕರಿಗೆ ನೋವು
Last Updated 14 ಅಕ್ಟೋಬರ್ 2023, 23:05 IST
 ಒಳನೋಟ: ‘ಶಿವಕಾಶಿ’ ಪಟಾಕಿ– ಸಾವಿನೊಂದಿಗೆ ಸೆಣಸು

ಒಳನೋಟ: ಪಟಾಕಿ– ಅಕ್ರಮದ್ದೇ ಕಾರುಬಾರು

ವಿದ್ಯಾಭ್ಯಾಸದಲ್ಲಿ ಮುಂದಿದ್ದ ಅವರೆಲ್ಲರೂ ಜೀವನದಲ್ಲಿ ಸಾಧನೆಯ ಕನಸು ಕಂಡಿದ್ದವರು. ಮನೆಯಲ್ಲಿದ್ದ ಬಡತನಕ್ಕೆ ಮರುಗಿ ತಂದೆ– ತಾಯಿಗೆ ಆಸರೆಯಾಗಲು ಕೂಲಿ ಕೆಲಸಕ್ಕೆ ಬಂದಿದ್ದವರು. ನಿಯಮಗಳನ್ನು ಗಾಳಿಗೆ ತೋರಿ ‘ಅಕ್ರಮ’ದಿಂದ ನಿರ್ಮಿಸಿದ್ದ ಪಟಾಕಿ ಗೋದಾಮಿನ ದುರಂತದಲ್ಲಿ ಅವರೆಲ್ಲರೂ ಜೀವ ಕಳೆದುಕೊಂಡಿದ್ದಾರೆ.
Last Updated 14 ಅಕ್ಟೋಬರ್ 2023, 20:40 IST
ಒಳನೋಟ: ಪಟಾಕಿ– ಅಕ್ರಮದ್ದೇ ಕಾರುಬಾರು

ಒಳನೋಟ: 'ಬೀಡಿ'ಯಿಂದ ಕಮರಿದ ಕನಸು

ಬೀಡಿ ಕಟ್ಟುವವರ ಬದುಕು ಅತಂತ್ರ; ಪುನರ್ವಸತಿ ನಿರೀಕ್ಷೆಯಲ್ಲಿ ಹಿರಿಯ ಜೀವಗಳು
Last Updated 7 ಅಕ್ಟೋಬರ್ 2023, 23:30 IST
ಒಳನೋಟ: 'ಬೀಡಿ'ಯಿಂದ ಕಮರಿದ ಕನಸು
ADVERTISEMENT