ಬಡವರಿಗೆ ₹ 1 ಲಕ್ಷದಲ್ಲಿ ಫ್ಲ್ಯಾಟ್ : 114 ಎಕರೆ ಜಮೀನು ಬಿಲ್ಡರ್‌ಗಳ ಪಾಲು !
ರಾಜ್ಯ ಸರ್ಕಾರ ₹ 1 ಲಕ್ಷಕ್ಕೊಂದು ಫ್ಲ್ಯಾಟ್ ಯೋಜನೆ ಖಾಸಗಿ– ಸಾರ್ವಜನಿಕ ಪಾಲುದಾರಿಕೆಯಲ್ಲಿ ಕೈಗೆತ್ತಿಕೊಳ್ಳಲಿದ್ದು, ಶೇ 40 ರಷ್ಟು ಜಮೀನಿನ ಹಕ್ಕು ಮತ್ತು ಒಡೆತನವನ್ನು ಡೆವಲಪರ್‌ಗಳ ಬಳಕೆಗೆ ಬಿಟ್ಟುಕೊಡಲಿದೆ. ಶೇ 60 ರಷ್ಟು ಜಮೀನು ಮಾತ್ರ ಫ್ಲ್ಯಾಟ್‌ಗಳ ನಿರ್ಮಾಣಕ್ಕೆ ಬಳಕೆಯಾಗಲಿದೆ.Last Updated 5 ಅಕ್ಟೋಬರ್ 2017, 20:22 IST