ಸ್ಥಳಾಂತರ ಬಳಿಕ ಬದುಕು ದುರ್ಭರ: ಮೂಲಸೌಕರ್ಯ ಇಲ್ಲದೆ ಪರದಾಡುತ್ತಿರುವ ಕುಟುಂಬಗಳು
ಕಂಪ್ಲಿ ‘ಪಟ್ಟಣದ ಹೃದಯ ಭಾಗದ ಐತಿಹಾಸಿಕ ಸೋಮಪ್ಪ ಕೆರೆ ಅಂಗಳದಲ್ಲಿ ತಲೆಮಾರುಗಳಿಂದ ವಾಸವಾಗಿದ್ದ ಸುಮಾರು 300ಕುಟುಂಬಗಳನ್ನು ಪಟ್ಟಣದ ಚಿಕ್ಕಜಾಯಿಗನೂರು ರಸ್ತೆ ಪಕ್ಕದ ಖಾಲಿ ನಿವೇಶನಕ್ಕೆ ಪುರಸಭೆ ದಶಕಗಳ ಹಿಂದೆ ಸ್ಥಳಾಂತರಿಸಿ 23ನೇ ವಾರ್ಡ್ ಸೋಮೇಶ್ವರ ಬಡವಾಣೆ ಎಂದು ನಾಮಕರಣ ಮಾಡಿದೆ.Last Updated 3 ಫೆಬ್ರುವರಿ 2025, 5:55 IST