ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಕಾಶ್ ಎನ್.ಜೆ.

ಸಂಪರ್ಕ:
ADVERTISEMENT

40ರ ಸಂಭ್ರಮದಲ್ಲಿ ಫಿಲಾಟಲಿಕ್ ಸೊಸೈಟಿ

ಅಂಚೆ ಚೀಟಿ ಹವ್ಯಾಸ ಪ್ರೋತ್ಸಾಹಿಸಲು ಶ್ರಮಿಸುತ್ತಿರುವ ಕರ್ನಾಟಕ ಫಿಲಾಟಲಿಕ್‌ ಸೊಸೈಟಿಗೆ ಈಗ 40ನೇ ವಾರ್ಷಿಕೋತ್ಸವದ ಸಂಭ್ರಮ. ಲಂಡನ್‌ನ ರಾಯಲ್‌ ಫಿಲಾಟಲಿಕ್‌ ಸೊಸೈಟಿ ಪರಿಣತರೂ ಸೇರಿದಂತೆ ಹಲವರ ಉಪನ್ಯಾಸಗಳನ್ನು ಡಿಸೆಂಬರ್‌ 6ರಂದು ಸೊಸೈಟಿಯು ಏರ್ಪಡಿಸಿದೆ.
Last Updated 4 ಡಿಸೆಂಬರ್ 2015, 19:35 IST
fallback

ಸ್ತಬ್ಧಚಿತ್ರದ ಬೆರಗಿನ ಹಿಂದೆ...

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳಿಗೆ ಈ ಸಲ ಚನ್ನಪಟ್ಟಣದ ಗೊಂಬೆಗಳ ಮೆರುಗು. ಈ ಸ್ತಬ್ಧಚಿತ್ರ ತಯಾರಾದ ಬಗೆಯೇ ಒಂದು ಆಸಕ್ತಿಕರ ಕಥಾನಕ.
Last Updated 21 ಜನವರಿ 2015, 19:30 IST
fallback

ಫುಟ್‌ಬಾಲ್ ಲೋಕದ ಅಂಚೆ ಚೀಟಿ ಸರದಾರ

ಈಗಾಗಲೇ ಜಾಗತಿಕ ಫುಟ್‌ಬಾಲ್ ಟೂರ್ನಿಯ ಕಾವು ಆವರಿಸುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ದೇಶಗಳಲ್ಲಿ ಜನಪ್ರಿಯವಾಗಿರುವ ಕಾಲ್ಚೆಂಡಿನಾಟದ ಜಾತ್ರೆ ಬ್ರೆಜಿಲ್‌ನಲ್ಲಿ ಕಳೆಗಟ್ಟಿದೆ. ಫುಟ್‌ಬಾಲ್ ಬಗ್ಗೆ ಅತೀವ ಪ್ರೀತಿ ಇಟ್ಟು ಕೊಂಡಿರುವ ಎಸ್.ಸಂತೋಷ್ ಈ ಆಟವನ್ನು ಆಡುವುದಿಲ್ಲ. ಆದರೆ ಫುಟ್‌ಬಾಲ್ ಕುರಿತ ಜಗತ್ತಿನ ಎಲ್ಲಾ ದೇಶಗಳ ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದಾನೆ.
Last Updated 11 ಜೂನ್ 2014, 19:30 IST
ಫುಟ್‌ಬಾಲ್ ಲೋಕದ ಅಂಚೆ ಚೀಟಿ ಸರದಾರ

ಕೆ.ಆರ್.ವೃತ್ತದ ಗಡಿಯಾರ ಗೋಪುರಕ್ಕೆ ಮರುಹುಟ್ಟು

ಹಿಂದಿನ ಕಾಲದಲ್ಲಿ ಎಲ್ಲರಿಗೂ ಹೊತ್ತು ಗೊತ್ತಾಗುತ್ತಿದ್ದದ್ದು ಸೂರ್ಯನ ನಡೆಯ ಮೇಲೆ. ಹೊಸ ಆವಿಷ್ಕಾರವಾಗಿದ್ದ ಗಡಿಯಾರಗಳು ಚಾಲ್ತಿಗೆ ಬಂದ ಬಳಿಕ ಅವು ಮೊದ ಮೊದಲು ದುಬಾರಿಯಾಗಿದ್ದವು. ಗೋಡೆ ಗಡಿಯಾರ, ಕೈಗಡಿಯಾರಗಳು ಬಂದ ಮೇಲೂ ಅದನ್ನು ಹೊಂದುವವರ ಸಂಖ್ಯೆ ಅಷ್ಟೇನೂ ಹೆಚ್ಚಾಗಿ ಇರಲಿಲ್ಲ. ಇದಕೆಂದೇ ಸಾರ್ವಜನಿಕರಿಗಾಗಿ ದೊಡ್ಡ ದೊಡ್ಡ ಊರುಗಳಲ್ಲಿ ಕ್ಲಾಕ್ ಟವರ್‌ಗಳು (ಗಡಿಯಾರ ಗೋಪುರಗಳು) ಮೇಲೆದ್ದವು.
Last Updated 7 ಮೇ 2014, 19:30 IST
fallback

ಖಾದಿ ಸಿಂಪಿಗರ ಮೂರು ತಲೆಮಾರು

ಸ್ವಾತಂತ್ರ್ಯಪೂರ್ವದಲ್ಲಿ ಸಾಗಪ್ಪರಾವ್‌ ಖಾದಿ ಬಟ್ಟೆ ಹೊಲಿಯುವ ವೃತ್ತಿಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದರು. ಅವರ ಮಕ್ಕಳಾದ ಲಕ್ಷ್ಮಣರಾವ್‌, ಅಶ್ವಥ್ ನಾರಾಯಣ ರಾವ್‌ ಹಾಗೂ ಬದರಿನಾಥ್‌ ಅದನ್ನು ಮುಂದುವರಿಸಿಕೊಂಡು ಬಂದರು. ಇವರಲ್ಲಿ 72ರ ಹರೆಯದ ಬಿ.ಎಸ್‌. ಅಶ್ವಥ್‌ ನಾರಾಯಣ ರಾವ್‌ ಅವರ ಮೂವರೂ ಮಕ್ಕಳು ಇದೇ ಕಸುಬನ್ನು ಹಿಡಿದಿದ್ದಾರೆ. ಖಾದಿ ಬದ್ಧತೆಯ ಕುಟುಂಬದ ಕಥನವಿದು.
Last Updated 5 ಫೆಬ್ರುವರಿ 2014, 19:30 IST
fallback

ಕೆಂಪು ನಗೆಯ ರತ್ನಗಂಧಿ!

ಬೆಂಗಳೂರಿನ ಯಾವುದೇ ಬೀದಿಗೆ ಹೋದರೂ ಒಂದೆರಡಾದರೂ ಗುಲ್‌ಮೊಹರ್ ಮರಗಳು ಸಾಮಾನ್ಯ. ಗುಲ್‌ಮೊಹರ್ ಇಲ್ಲದ ಉದ್ಯಾನಗಳೂ ವಿರಳ. ಬೆಂಗಳೂರು ಕಂಟೋನ್ಮೆಂಟ್ ಪ್ರದೇಶದಲ್ಲಿ ಎಲ್ಲೇ ಓಡಾಡಿದರೂ ಮೇ ಫ್ಲವರ್ ಎಂದು ಕರೆಸಿಕೊಳ್ಳುವ ಗುಲ್‌ಮೊಹರ್ ನಿಮಗೆ ಕಾಣುತ್ತದೆ.
Last Updated 12 ಮೇ 2013, 19:59 IST
fallback

ನೂರರ ಬೆಳಕಲ್ಲಿ ಕೃಷಿ ಇಲಾಖೆ

ನಗರದ ಕೆ.ಆರ್. ವೃತ್ತದಲ್ಲಿರುವ ಕೃಷಿ ಇಲಾಖೆ ಅಸ್ತಿತ್ವಕ್ಕೆ ಬಂದು ಇಂದಿಗೆ (ಫೆ.13) ನೂರು ವರ್ಷ.
Last Updated 12 ಫೆಬ್ರುವರಿ 2013, 19:59 IST
ನೂರರ ಬೆಳಕಲ್ಲಿ ಕೃಷಿ ಇಲಾಖೆ
ADVERTISEMENT
ADVERTISEMENT
ADVERTISEMENT
ADVERTISEMENT