ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಮೋದ ಹರಿಕಾಂತ

ಸಂಪರ್ಕ:
ADVERTISEMENT

ಕೃಷಿಗೆ ಸ್ಮಾರ್ಟ್‌ ಟಚ್‌ ನೀಡಿದ ಕಾರ್ತಿಕ್‌

ಕೆಲ ದಿನಗಳ ಹಿಂದೆ ಫೇಸ್‌ಬುಕ್‌ ಸಹಯೋಗದಲ್ಲಿ internet.org ವತಿಯಿಂದ ಭಾರತದ ಅತ್ಯುತ್ತಮ ವೆಬ್‌ಸೈಟ್‌ ಆಯ್ಕೆಯ ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ರೈತನ ಮಗನೊಬ್ಬ ರೈತರಿಗೆಂದೇ ರೂಪಿಸಿದ್ದ www.farmily.com ಎನ್ನುವ ವೆಬ್‌ಸೈಟ್‌ ದ್ವಿತೀಯ ಸ್ಥಾನ ಗಳಿಸಿ, 25 ಸಾವಿರ ಡಾಲರ್‌ (ಸುಮಾರು 16,91,761 ರೂಪಾಯಿ) ಬಹುಮಾನ ಪಡೆಯಿತು.
Last Updated 20 ಜನವರಿ 2016, 19:42 IST
ಕೃಷಿಗೆ ಸ್ಮಾರ್ಟ್‌ ಟಚ್‌ ನೀಡಿದ ಕಾರ್ತಿಕ್‌

ಕಲೆಯ ಕವಲುಗಳು

ಅದೊಂದು ಗುಡ್ಡದಲ್ಲಿರುವ ಹೆಂಚಿನ ಮನೆ. ಆ ಮನೆ ಕಾವಲಿಗೆ ಒಬ್ಬ ಪೊಲೀಸ್‌ ಅಧಿಕಾರಿ. ಕೈಯಲ್ಲಿ ಲಾಠಿ ಇದ್ದರೂ ಉದ್ದನೆಯ ಬಂದೂಕು, ಹರಿತವಾದ ದೊಡ್ಡ ಕತ್ತಿಯನ್ನು ಗೋಡೆಗೆ ನೇತುಹಾಕಿಟ್ಟಿದ್ದಾನೆ. ಅವನೆದರು ಜಿಂಕೆಯಷ್ಟೇ ಅಲ್ಲ!, ಹುಲಿ, ಆನೆಗಳು ಸಹ ಮಿಸುಕಾಡದೇ ಸುಮ್ಮನೇ ನಿಂತುಕೊಂಡಿರುತ್ತವೆ.
Last Updated 8 ಡಿಸೆಂಬರ್ 2014, 19:30 IST
fallback

ಹಾಲಕ್ಕಿಗಳ ದೀಪಾವಳಿ ಮದುವೆ

ಉತ್ತರ ಕನ್ನಡದ ಹಾಲಕ್ಕಿಗಳಿಗೆ ದೀಪಾವಳಿ ಹಬ್ಬ ಮನರಂಜನೆಯ ಹಬ್ಬ. ಬೆಳಕಿನ ಹಬ್ಬದ ಹೆಸರಿನಲ್ಲಿ ನಡೆಯುವ ವಿಶಿಷ್ಟ ಮದುವೆಯ ಸಂಪ್ರದಾಯ, ಸಮುದಾಯದಲ್ಲಿ ಇರಬಹುದಾದ ಸಣ್ಣಪುಟ್ಟ ಬಿಕ್ಕಟ್ಟುಗಳನ್ನು ಮರೆಯುವ ಸಮಯವೂ ಹೌದು. ಅಂದಹಾಗೆ, ಹಸೆಮಣೆಯಲ್ಲಿ ವಧುವಿನ ಸ್ಥಾನದಲ್ಲಿ ಯುವಕನೇ ಇರುವುದು ಈ ಮದುವೆಯ ವಿಶೇಷ.
Last Updated 18 ಅಕ್ಟೋಬರ್ 2014, 19:30 IST
fallback

ಹೆಚ್ಚುತ್ತಿದೆ ನಿಯಮಬಾಹಿರ ಅಪಾರ್ಟ್‌ಮೆಂಟ್‌

ನಗರ ಸಂಚಾರ
Last Updated 1 ಸೆಪ್ಟೆಂಬರ್ 2014, 8:24 IST
fallback

ನಗರದಲ್ಲೊಂದು ಕುಗ್ರಾಮ ‘ಗುಡ್ಡಳ್ಳಿ’

ವಾಹನ ಬರಲಾರದ ದಾರಿ; ಅಧಿಕಾರಿಗಳು ತಲುಪದ ಕೇರಿ
Last Updated 23 ಏಪ್ರಿಲ್ 2014, 9:42 IST
ನಗರದಲ್ಲೊಂದು ಕುಗ್ರಾಮ ‘ಗುಡ್ಡಳ್ಳಿ’

ಐದು ತಿಂಗಳಲ್ಲಿ ತಗ್ಗಿದ ನಷ್ಟದ ಪ್ರಮಾಣ

ಉತ್ತಮ ಆದಾಯದತ್ತ ಸಾರಿಗೆ ಸಂಸ್ಥೆಯ ಕಾರವಾರ ಘಟಕ
Last Updated 4 ನವೆಂಬರ್ 2013, 9:05 IST
fallback

ಕಣ್ಮನ ಸೆಳೆಯುವ ನಾಗರಮಣಿ

ಸುತ್ತಲೂ ಹಸಿರು ಕಾನನ. ಕಲ್ಲು ಬಂಡೆಗಳ ನಡುವಿಂದ ಧರೆಗೆ ಧುಮ್ಮಿಕ್ಕುವ ಜಲಧಾರೆ, ಆಕಾಶಕ್ಕೆ ಕನ್ನಡಿ ಹಿಡಿದಂತಿರುವ ತಿಳಿನೀರಿನ ಪುಟ್ಟ ಕೊಳ. ಇದಕ್ಕೆ ಗೋಪುರದಂತೆ ಚಾಚಿಕೊಂಡಿರುವ ಬೃಹದಾಕಾರದ ಕಲ್ಲು ಬಂಡೆ. ಹೀಗೆ ಪ್ರಕೃತಿ ಸೌಂದರ್ಯವನ್ನೇ ತನ್ನ ಮಡಿಲಲ್ಲಿ ತುಂಬಿಕೊಂಡು ಮೆರೆಯುತ್ತಿದ್ದಾಳೆ ‘ನಾಗರಮಣಿ’.
Last Updated 16 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT