ಸ್ಪರ್ಧಾತ್ಮಕ ಪರೀಕ್ಷೆಯ ಮುನ್ನೋಟಕ್ಕೆ ಅಣಕು ಪರೀಕ್ಷೆ: ಇದರ ಮಹತ್ವ ಎಷ್ಟಿದೆ?
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮೊದಲು ಸಿದ್ಧತೆ ಬಹಳ ಮುಖ್ಯ. ಓದಿನ ತಯಾರಿಯ ಜೊತೆಗೆ ಪರೀಕ್ಷೆ ಎದುರಿಸುವ ಬಗ್ಗೆ ಪ್ರತ್ಯಕ್ಷ ಅನುಭವವೂ ಅಗತ್ಯ. ಈ ಅನುಭವವನ್ನು ಅಣಕು ಪರೀಕ್ಷೆ ಎದುರಿಸುವ ಮೂಲಕ ಪಡೆಯಬಹುದು.Last Updated 1 ಡಿಸೆಂಬರ್ 2021, 20:30 IST