ಗುರುವಾರ, 25 ಡಿಸೆಂಬರ್ 2025
×
ADVERTISEMENT
್ರೊ.ಬರಗೂರು ರಾಮಚಂದ್ರಪ್ಪ

ಪ್ರೊ.ಬರಗೂರು ರಾಮಚಂದ್ರಪ್ಪ

ಸಂಪರ್ಕ:
ADVERTISEMENT

ವಿಶ್ಲೇಷಣೆ | ಶಾಲಾ ಶಿಕ್ಷಣ: ಇಕ್ಕಟ್ಟು–ಬಿಕ್ಕಟ್ಟು

ಎಸ್‌ಎಸ್‌ಎಲ್‌ಸಿ ತೇರ್ಗಡೆಯ ಅಂಕಗಳ ಇಳಿಕೆ ಸೇರಿದಂತೆ, ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಹೊಸ ಉಪಕ್ರಮಗಳಿಗೆ ತಾತ್ತ್ವಿಕ ಸ್ಪಷ್ಟತೆ ಇದ್ದಂತಿಲ್ಲ; ಅವು ಮಕ್ಕಳು, ಶಿಕ್ಷಕರನ್ನು ಸದಾ ಒತ್ತಡದಲ್ಲಿ ಇರಿಸುವಂತಿವೆ. ಕಲಿಕೆಯ ಜೊತೆಗೆ ಮನೋಲ್ಲಾಸ ಹಾಗೂ ಮನರಂಜನೆ ಪೂರಕವಾಗಿ ಶಿಕ್ಷಣಕ್ರಮ ಇರಬೇಕು.
Last Updated 4 ಡಿಸೆಂಬರ್ 2025, 23:30 IST
ವಿಶ್ಲೇಷಣೆ | ಶಾಲಾ ಶಿಕ್ಷಣ: ಇಕ್ಕಟ್ಟು–ಬಿಕ್ಕಟ್ಟು

ವಿಶ್ಲೇಷಣೆ: ಕನ್ನಡವಾಗಿರುವುದು ಎಂದರೆ...

karnataka rajyotsava:‘ಕನ್ನಡತನ’ ಮತ್ತು ‘ಕನ್ನಡವಾಗಿರುವುದು’ ಪದೇ ಪದೇ ಬಳಕೆಯಾಗುವ ಮಾತುಗಳು. ಏನು ಹೀಗೆಂದರೆ? ಈ ಮಾತುಗಳ ಅರ್ಥ ತಿಳಿಯಲು ಕನ್ನಡ ಸಾಂಸ್ಕೃತಿಕ ಪರಂಪರೆ ಪ್ರತಿಪಾದಿಸಿದ ವಿವೇಕವನ್ನು ಎದುರುಗೊಳ್ಳಬೇಕು. ಆ ವಿವೇಕ, ಕನ್ನಡದ ಏಳಿಗೆಯ ಜೊತೆಗೆ ತರತಮಗಳಿಲ್ಲದ ಸಮಾಜವನ್ನು ಹಂಬಲಿಸುವಂತಹದ್ದು.
Last Updated 31 ಅಕ್ಟೋಬರ್ 2025, 23:30 IST
ವಿಶ್ಲೇಷಣೆ: ಕನ್ನಡವಾಗಿರುವುದು ಎಂದರೆ...

ವಿಶ್ಲೇಷಣೆ | ಗಾಂಧೀಜಿ ಆತ್ಮಕಥನಕ್ಕೆ 100 ವರ್ಷ

Gandhi Biography: ‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಎಂಬ ಹೆಸರಿನ ಗಾಂಧೀಜಿಯವರ ಆತ್ಮಕಥನವು ಪ್ರಕಟಗೊಂಡು 2025ಕ್ಕೆ ನೂರು ವರ್ಷಗಳಾಗಿವೆ. ಈ ಆತ್ಮಕಥನವನ್ನು ಮಹಾದೇವ ದೇಸಾಯಿಯವರು ಗುಜರಾತಿಯಿಂದ ಆಂಗ್ಲ ಭಾಷೆಗೆ ಅನುವಾದಿಸಿದರು.
Last Updated 30 ಸೆಪ್ಟೆಂಬರ್ 2025, 23:30 IST
ವಿಶ್ಲೇಷಣೆ | ಗಾಂಧೀಜಿ ಆತ್ಮಕಥನಕ್ಕೆ 100 ವರ್ಷ

ವಿಶ್ಲೇಷಣೆ | 125! ಅಂಕಗಳಷ್ಟೇ ಅಲ್ಲ, ಹೋರಾಟ

Language Policy: ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ಸ್ಥಾನಮಾನ ಕುರಿತ ಚರ್ಚೆಗೆ ಕೊನೆ ಮೊದಲಿಲ್ಲ ಎಂಬಂತಾಗಿದೆ. ಇತ್ತೀಚೆಗೆ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ’ಯು ಕನ್ನಡವ...
Last Updated 21 ಜುಲೈ 2025, 22:30 IST
ವಿಶ್ಲೇಷಣೆ | 125! ಅಂಕಗಳಷ್ಟೇ ಅಲ್ಲ, ಹೋರಾಟ

ಸಂಗತ | ಸರೋಜಾದೇವಿ: ನಟಿಯಷ್ಟೇ ಅಲ್ಲ...

Indian Cinema Saroja Devi: ದಕ್ಷಿಣ ಭಾರತದ ಜನಪ್ರಿಯ ಅಭಿನೇತ್ರಿಯರಲ್ಲಿ ಒಬ್ಬರಾಗಿದ್ದ ಬಿ. ಸರೋಜಾದೇವಿ ಅವರ ಸಾರ್ವಜನಿಕ ವ್ಯಕ್ತಿತ್ವವೂ ಔನ್ನತ್ಯದಿಂದ ಕೂಡಿದುದಾಗಿತ್ತು.
Last Updated 16 ಜುಲೈ 2025, 0:30 IST
ಸಂಗತ | ಸರೋಜಾದೇವಿ: ನಟಿಯಷ್ಟೇ ಅಲ್ಲ...

ವಿಶ್ಲೇಷಣೆ: ಸಮಾನ ಶಾಲಾ ಶಿಕ್ಷಣ ಸಾಕಾರ ಎಂದು?

ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ನೀತಿ ನಿರೂಪಣೆ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ನಮ್ಮ ಸರ್ಕಾರಗಳು ಸಮಾನ ಶಾಲಾ ಶಿಕ್ಷಣದ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ. ಅಷ್ಟೇ ಅಲ್ಲ, ಆಯೋಗಗಳೂ ಈ ಕುರಿತು ಪರಿಹಾರ ಮಾರ್ಗಗಳನ್ನು ಹುಡುಕಿದ್ದು ಇಲ್ಲ ಎನ್ನುವಷ್ಟು ಕಡಿಮೆ.
Last Updated 21 ಮೇ 2025, 20:30 IST
ವಿಶ್ಲೇಷಣೆ: ಸಮಾನ ಶಾಲಾ ಶಿಕ್ಷಣ ಸಾಕಾರ ಎಂದು?

ವಿಶ್ಲೇಷಣೆ | ನುಡಿ ನೈತಿಕತೆಯ ಅರಸುತ್ತಾ...

ನುಡಿಮಾಲಿನ್ಯದಿಂದ ಸಭ್ಯರ ನಾಲಿಗೆಯು ನಾಚಿಕೆಯಿಂದ ನುಡಿಮೌನಕ್ಕೆ ಸರಿಯುವಂತಾಗಿದೆ
Last Updated 5 ಫೆಬ್ರುವರಿ 2025, 0:26 IST
ವಿಶ್ಲೇಷಣೆ | ನುಡಿ ನೈತಿಕತೆಯ ಅರಸುತ್ತಾ...
ADVERTISEMENT
ADVERTISEMENT
ADVERTISEMENT
ADVERTISEMENT