ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ.ಕೆ.ಎಸ್.ಭಗವಾನ್, ಮೈಸೂರು

ಸಂಪರ್ಕ:
ADVERTISEMENT

ಜಾತಿ ವ್ಯವಸ್ಥೆ ಪ್ರತಿಪಾದಿಸುವ ಭಗವದ್ಗೀತೆ

ಮೇಲುನೋಟಕ್ಕೆ ಗೀತೆ ವೈದಿಕರ ಕೃತಿಯಲ್ಲ ಎಂಬ ಭ್ರಮೆ ಉಂಟಾಗುವುದು ಸಹಜ. ಆದರೆ ಗೀತೆಯಲ್ಲಿ ತುಂಬಿರುವುದೆಲ್ಲ ಬ್ರಾಹ್ಮಣ ಮತವೇ ಹೊರತು ಬೇರಾವುದೂ ಅಲ್ಲ. ಭಗವದ್ಗೀತೆ ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ.
Last Updated 23 ಡಿಸೆಂಬರ್ 2014, 19:30 IST
fallback

ಹೊಸ ಭರವಸೆ

ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದು ನೆಲೆಗೊಳ್ಳುತ್ತಿದೆ. ಹಿಂದಿನ ಹೋಮ ಹವನ ನಿಂತಿದೆ ಎನ್ನಬಹುದು. ಆದರೂ ಕೆಲವರು ಸಚಿವರು ತಮ್ಮ ತಮ್ಮ ಕಚೇರಿಯಲ್ಲಿ ಪೂಜೆ ಮಾಡಿದ್ದಾರೆ/ಮಾಡಿಸಿದ್ದಾರೆ. ಜನರ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸಿ ಅವರು ಸುಖವಾಗಿ ಬದುಕುವಂತೆ ಮಾಡುವುದೇ ನಿಜವಾದ ಪೂಜೆ ಎಂದು ತಿಳಿಯುವ ಅಗತ್ಯ ಇದೆ.
Last Updated 3 ಜೂನ್ 2013, 19:59 IST
fallback

`ನಡೆ-ನುಡಿ ಆದರ್ಶಪ್ರಾಯ'

`ತಪ್ಪು ತಪ್ಪೇ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ' ಎಂದು ಪಾಟೀಲ ಪುಟ್ಟಪ್ಪನವರು (ಪ್ರ. ವಾ. ನ. 19) ತಮ್ಮ ದೊಡ್ಡತನ ಮೆರೆದಿದ್ದಾರೆ. ಅವರ ನಡೆ ನುಡಿ ಆದರ್ಶಪ್ರಾಯವಾದುದು. ಅವರು ನಾಡೋಜರೇ ಸರಿ.
Last Updated 26 ನವೆಂಬರ್ 2012, 21:41 IST
fallback
ADVERTISEMENT
ADVERTISEMENT
ADVERTISEMENT
ADVERTISEMENT