ಬೆಳಗಾವಿ– ಪಣಜಿ | ಮುಗಿಯದ ಹೆದ್ದಾರಿ: ಬಗೆಹರಿಯದ ಸಂಕಷ್ಟ
ಬೆಳಗಾವಿ– ಪಣಜಿ ರಾಷ್ಟ್ರೀಯ ಹೆದ್ದಾರಿಯ ಮೂರನೇ ಹಂತದ ಕಾಮಗಾರಿ ಇನ್ನೂ ಕುಂಟುತ್ತ ಸಾಗಿದೆ. ಇದರಿಂದ ಕರ್ನಾಟಕ– ಗೋವಾ ಮಾರ್ಗದ ವಾಹನ ಸವಾರರು ಕಳೆದ ಐದು ವರ್ಷಗಳಿಂದಲೂ ಸಂಕಷ್ಟ ಎದುರಿಸುವಂತಾಗಿದೆ. ಇದೂವರೆಗೆ ಜನರ ಧ್ವನಿಗೆ ಸರ್ಕಾರಗಳು ಕಿವಿಗೊಟ್ಟಿಲ್ಲ.Last Updated 9 ಜೂನ್ 2025, 5:40 IST