ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತೀಕ ಪಿ.

ಸಂಪರ್ಕ:
ADVERTISEMENT

ಇಲಿಗಿಲ್ಲಿ ಇಲ್ಲ ಜಾಗ

ವಿಷ ಬೆರೆಸಿಟ್ಟ ಆಹಾರವಿಟ್ಟರೂ, ಇನ್ನಿತರ ತಂತ್ರಗಳನ್ನೆಲ್ಲಾ ಉಪಯೋಗಿಸಿದರೂ ಇಲಿ, ಹೆಗ್ಗಣ ಜಾಣತನದಿಂದ ತಪ್ಪಿಸಿಕೊಳ್ಳುತ್ತವೆ. ಆದ್ದರಿಂದ ಇಲಿ, ಹೆಗ್ಗಣಗಳ ಕಾಟದಿಂದ ಪಾರಾಗಲು ವಿವಿಧ ರೈತರು ಕಂಡುಕೊಂಡಿರುವ ಸುಲಭ ಮಾರ್ಗೋಪಾಯಗಳು ಹೀಗಿವೆ
Last Updated 24 ನವೆಂಬರ್ 2014, 19:30 IST
fallback

ಆದಾಯವರ್ಧಕ ಕಾಮಕಸ್ತೂರಿ

ತುಳಸಿ ಜಾತಿಗೆ ಸೇರಿರುವ ಕಾಮಕಸ್ತೂರಿ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆಯುರ್ವೇದದಲ್ಲಿ ಇದಕ್ಕೂ ತುಳಸಿಯಷ್ಟೇ ಮಹತ್ವದ ಸ್ಥಾನ. ಆರೋಗ್ಯದಾಯಕವೂ, ಖಾದ್ಯಗಳ ಸ್ವಾದ ಹೆಚ್ಚಿಸುವ ಸುವಾಸನಾ ಗಿಡವೂ ಆಗಿರುವ ಕಾಮಕಸ್ತೂರಿ ಆದಾಯದಾಯಕವೂ ಹೌದು.
Last Updated 17 ಮಾರ್ಚ್ 2014, 19:30 IST
fallback

ಮಹಡಿ ಮೇಲೆ ಸಸ್ಯ ರಾಶಿ

ಇದು ರೆಡಿಮೇಡ್‌ ಕಾಲ. ಆದರೆ ರೆಡಿಮೇಡ್‌ ಆಗಿ ಸಿಗುವ ತರಕಾರಿ, ಸೊಪ್ಪುಗಳಲ್ಲಿ ಸತ್ವಕ್ಕಿಂತ ವಿಷವೇ ಹೆಚ್ಚಾಗಿ ಸೇರಿಕೊಂಡಿರುವ ಅಂಶ ಸತ್ಯ. ಪಟ್ಟಣಗಳಲ್ಲಿ ಇದ್ದುಕೊಂಡು ಕೊನೆಯ ಪಕ್ಷ ಮನೆಗೆ ಸಾಕಾಗುವಷ್ಟಾದರೂ ತರಕಾರಿ, ಸೊಪ್ಪು, ಔಷಧೀಯ ಗಿಡಗಳನ್ನು ಬೆಳೆಯುವುದು ಹೆಚ್ಚೇನಲ್ಲ.
Last Updated 6 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT