ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವೀಣ್ ಭಾರ್ಗವ್

ಸಂಪರ್ಕ:
ADVERTISEMENT

ಕುದುರೆಮುಖ ಅಂದವಾದ ಬಗೆ...

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪುಗಳಿಂದಾಗಿ ಭದ್ರಾ ನದಿ ಪುನಶ್ಚೇತನಗೊಂಡಿದೆ.
Last Updated 4 ಮಾರ್ಚ್ 2019, 6:35 IST
ಕುದುರೆಮುಖ ಅಂದವಾದ ಬಗೆ...

ಇನ್ನೂ ಕಾಲ ಮಿಂಚಿಲ್ಲ

ಹುಲಿ ಸಂರಕ್ಷಣೆ ಸವಾಲು
Last Updated 13 ಆಗಸ್ಟ್ 2016, 4:53 IST
ಇನ್ನೂ ಕಾಲ  ಮಿಂಚಿಲ್ಲ

ಪುನರ್ವಸತಿಯಲ್ಲಿ ಪರಿಹಾರ

ಬಂಡೀಪುರ ಅರಣ್ಯದ ಅಂಚಿನಲ್ಲಿ ಹುಲಿಯು ಮನುಷ್ಯರನ್ನು ಕೊಂದಿರುವ ವಿಚಾರ ಕಳವಳಕಾರಿ. ಈ ವಿಚಾರ ಮುಂದಿಟ್ಟುಕೊಂಡು ಆ ಭಾಗದಲ್ಲಿ ಜನರ ಭಾವನೆ ಕೆರಳಿಸುವ ಪ್ರಯತ್ನಗಳು ನಡೆಯುತ್ತಿವೆ.
Last Updated 6 ಡಿಸೆಂಬರ್ 2013, 19:30 IST
fallback

ಸರ್ಕಾರಿ ಸ್ವಾಮ್ಯದ ಕಾಡಿಗೆ ಖಾಸಗಿ ಒಡೆತನ ಸಾಧುವೇ?

ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸಲು ಸರ್ಕಾರ ಮುಂದಾಗಿರುವುದು ಶ್ಲಾಘನಾರ್ಹ. ಇದೇ ತತ್ವವನ್ನು ಒತ್ತುವರಿಯಾದ ಅರಣ್ಯ ಜಮೀನಿಗೂ ಅನ್ವಯಿಸಬೇಕು.
Last Updated 24 ಜುಲೈ 2013, 19:59 IST
fallback

ಆನೆ ದಾರಿಯಲಿ ಅಡಿಗಡಿಗೂ ಅಡ್ಡಗಾಲು

ನಗರದ ಹೊರವಲಯದಲ್ಲಿ ಆನೆಗಳು ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಆದರೆ, ಈ ಕಾರಣಕ್ಕೆ ಆನೆಗಳನ್ನು ಶತ್ರುಗಳ ಹಾಗೆ ನೋಡುವುದು ಸರಿಯಲ್ಲ. ವಿವಿಧ ಕಾರಣದಿಂದ ಅರಣ್ಯ ಪ್ರದೇಶ ಕರಗುತ್ತಿದ್ದು ಆನೆಗಳ ಸಂಚಾರಕ್ಕೆ ತೊಂದರೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯ ನಾಶವು ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ.
Last Updated 24 ಜೂನ್ 2013, 19:40 IST
ಆನೆ ದಾರಿಯಲಿ ಅಡಿಗಡಿಗೂ ಅಡ್ಡಗಾಲು

ಕಾನೂನು ಕುರಿತ ತಪ್ಪು ಕಲ್ಪನೆಗಳ ಪ್ರಚಾರ!

ಸಂವಿಧಾನದ ಪರಿಚ್ಛೇದವು ಪಶ್ಚಿಮಘಟ್ಟಗಳಂತಹ ಸೂಕ್ಷ್ಮ ಅರಣ್ಯಗಳನ್ನು ಸಂರಕ್ಷಿಸುವುದು ರಾಜ್ಯದ ಕರ್ತವ್ಯ ಎಂದೇ ನಿರ್ದೇಶಿಸಿದೆ. ಜೊತೆಗೆ, ನಾಲ್ಕು ಕೇಂದ್ರ ಕಾನೂನುಗಳು ಸಹ ಇವೆ. ಅವುಗಳೆಂದರೆ: 1927ರ ಭಾರತದ ಅರಣ್ಯ ಕಾಯ್ದೆ, 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1980ರ ಅರಣ್ಯ ಸಂರಕ್ಷಣಾ ಕಾಯ್ದೆ, ಮತ್ತು 2006ರ ಅರಣ್ಯ ಹಕ್ಕುಗಳ ಕಾಯ್ದೆ.
Last Updated 24 ಜೂನ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT