ಶುಕ್ರವಾರ, 4 ಜುಲೈ 2025
×
ADVERTISEMENT

​ಪ್ರವೀಣ ಕುಲಕರ್ಣಿ

ಸಂಪರ್ಕ:
ADVERTISEMENT

Vaibhav Suryavanshi: ತ್ರಿವಿಕ್ರಮ ಹೆಜ್ಜೆಯ ‘ಬೇಬಿ ಬಾಸ್‌’

Vaibhav Suryavanshi: ಜೈವಿಕ ನಿಯಮದ ಶಿಲಾಶಾಸನ ಅಲ್ಲವಾದರೂ ಹದಿನಾಲ್ಕು ವರ್ಷದ ಹುಡುಗನ ಶರೀರವೆಂದರೆ ಅದಿನ್ನೂ ಮಕ್ಕಳದು ಎಂಬುದು ಸಾಮಾನ್ಯ ಗ್ರಹಿಕೆ. ಶರೀರದಲ್ಲಿ ಮಾಂಸ–ಖಂಡಗಳು ಒಂದು ಸ್ವರೂಪ ಪಡೆಯುತ್ತಿರುವಂತಹ ವಯೋಮಾನ ಅದು. ವೈಭವ್‌ನ ಮುಂದೆ ಇದನ್ನೆಲ್ಲ ವಿವರಿಸಲು ಹೋದರೆ, ಆತ ನಕ್ಕು ಬಿಟ್ಟಾನು.
Last Updated 3 ಮೇ 2025, 0:42 IST
Vaibhav Suryavanshi: ತ್ರಿವಿಕ್ರಮ ಹೆಜ್ಜೆಯ ‘ಬೇಬಿ ಬಾಸ್‌’

ದೇಶದ ರಕ್ಷಣೆಗೆ ಬೇಕಿರುವುದು ಆಹಾರ ಧಾನ್ಯವೇ ಹೊರತು ಬಂದೂಕುಗಳಲ್ಲ: ಸ್ವಾಮಿನಾಥನ್

MS Swaminathan Death News: 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಕೃಷಿ ಕಾರ್ಯಾಗಾರಕ್ಕೆ ಆಗಮಿಸಿದ್ದ ಎಂ.ಎಸ್. ಸ್ವಾಮಿನಾಥನ್ ಅವರು ಪ್ರಜಾವಾಣಿ ಜೊತೆ ಮಾತನಾಡಿದ್ದರು. ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 28 ಸೆಪ್ಟೆಂಬರ್ 2023, 9:17 IST
ದೇಶದ ರಕ್ಷಣೆಗೆ ಬೇಕಿರುವುದು ಆಹಾರ ಧಾನ್ಯವೇ ಹೊರತು ಬಂದೂಕುಗಳಲ್ಲ: ಸ್ವಾಮಿನಾಥನ್

ಟೆನಿಸ್‌ನ ಹೊಸ ಸಾಮ್ರಾಟ ಅಲ್ಕರಾಜ್‌ !

ವಿಶ್ವ ರ‍್ಯಾಂಕಿಂಗ್‌ನಲ್ಲಿ ನಂ. 1 ಪಟ್ಟಕ್ಕೆ ಏರಿದ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಗೂ ಪಾತ್ರವಾಗಿರುವ ಅವರು, ಹೊಸ ತಲೆಮಾರಿನ ಮಿನುಗುತಾರೆಯಾಗಿದ್ದಾರೆ.
Last Updated 22 ಜುಲೈ 2023, 0:23 IST
ಟೆನಿಸ್‌ನ ಹೊಸ ಸಾಮ್ರಾಟ ಅಲ್ಕರಾಜ್‌ !

ಮಣ್ಣಿ ನ ಮಗಳು

ನಗರಗಳು ಹಾಗೂ ನಗರಗಳಲ್ಲಿನ ದೊಡ್ಡ ಸಂಬಳದ ನೌಕರಿಗಳ ಮೂಲಕ ಬದುಕಿನ ಅರ್ಥ ಕಂಡುಕೊಳ್ಳುವುದು ತರುಣ ತರುಣಿಯರ ತವಕ. ಇಂಥ ಸಾಧ್ಯತೆಗಳನ್ನು ನಿರಾಕರಿಸಿದ ಪ್ರತಿಭಾ ಹಳ್ಳಿಗೆ ಮರಳಿ, ಹೈನುಗಾರಿಕೆ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಹತ್ತಾರು ಕುಟುಂಬಗಳ ಪಾಲಿಗೂ ಆಸರೆಯಾಗಿದ್ದಾರೆ.
Last Updated 30 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT