ಗಾಯಕ ಸ್ಟೆಬಿನ್ ಬೆನ್ ಜತೆ ನಟಿ ಕೃತಿ ಸನೋನ್ ಸಹೋದರಿ ನೂಪುರ್ ನಿಶ್ಚಿತಾರ್ಥ
Stebin Ben engagement: ಬಾಲಿವುಡ್ ನಟಿ ಕೃತಿ ಸನೋನ್ ಸಹೋದರಿ ನೂಪುರ್ ಸನೋನ್ ಅವರು ‘ಸಾಹಿಬಾ’ ಖ್ಯಾತಿಯ ಹಿನ್ನೆಲೆ ಗಾಯಕ ಸ್ಟೆಬಿನ್ ಬೆನ್ ಅವರೊಂದಿಗೆ ಶನಿವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಸಂಬಂಧ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.Last Updated 3 ಜನವರಿ 2026, 12:20 IST