ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜೇಂದ್ರ ಸಿಂಗ್ ಬಾಬು

ಸಂಪರ್ಕ:
ADVERTISEMENT

ಅಂಬಿ ಅಜಾತಶತ್ರು; ಆದರೆ ಅವನಿಗೆ ಅವನೇ ಶತ್ರು

ನನ್ನ 50 ವರ್ಷಗಳ ಗೆಳೆಯ ಅಂಬಿ. ಅವನು ಎಲ್ಲರಿಗೂ ಅಜಾತಶತ್ರುವಾಗಿದ್ದ; ಆದರೆ ಅವನಿಗೆ ಅವನೇ ಶತ್ರುವಾಗಿಬಿಟ್ಟ. ಎಲ್ಲ ವಿಷಯಗಳಲ್ಲೂ ಡೋಂಟ್‌ಕೇರ್‌ ಸ್ವಭಾವ. ಅವನ ಬಗ್ಗೆಯೇ ಅವನು ಕೇರ್‌ ತಗೊಳ್ಳಿಲ್ಲ.
Last Updated 26 ನವೆಂಬರ್ 2018, 6:36 IST
ಅಂಬಿ ಅಜಾತಶತ್ರು; ಆದರೆ ಅವನಿಗೆ ಅವನೇ ಶತ್ರು

ಸ್ನೇಹದ ಮೊದಲ ದಿನಗಳು

ಮನುಷ್ಯನ ಹೃದಯಕ್ಕೆ ಭಗವಂತ ಬೇಕಾದಷ್ಟು ಕೊಡುಗೆ ಕೊಟ್ಟಿದ್ದಾನೆ. ಸಂತೋಷ, ನೆಮ್ಮದಿ, ನೋವು ಹೀಗೆ. ಇವೆಲ್ಲಕ್ಕಿಂತ ಮಿಗಿಲಾದ ಅಪೂರ್ವವಾದ ಸೆಲೆ ಸ್ನೇಹ. ಬದುಕಿನಲ್ಲಿ ಸ್ನೇಹಿತರು ತುಂಬಾ ಮುಖ್ಯ. ಸ್ನೇಹಿತರು ಇಲ್ಲದಿದ್ದರೆ ಮನುಷ್ಯ ತನ್ನ ನೋವು-ನಲಿವು, ಸುಖ, ಸಂತೋಷವನ್ನು ಯಾರ ಹತ್ತಿರ ಹಂಚಿಕೊಳ್ಳುತ್ತಿದ್ದ? ಸ್ನೇಹ ಇಲ್ಲದೇ ಇದ್ದರೆ ಮನುಷ್ಯ ಶಾಶ್ವತವಾಗಿ ಹುಚ್ಚಾಸ್ಪತ್ರೆಯಲ್ಲಿ ಇರುತ್ತಿದ್ದ.
Last Updated 29 ಮಾರ್ಚ್ 2014, 19:30 IST
ಸ್ನೇಹದ ಮೊದಲ ದಿನಗಳು
ADVERTISEMENT
ADVERTISEMENT
ADVERTISEMENT
ADVERTISEMENT