ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜು ಭೂಶೆಟ್ಟಿ

ಸಂಪರ್ಕ:
ADVERTISEMENT

ಶಾಲೆಗೊಂದು ಅನ್ವೇಷಣಾ ಫಲಕ!

ವಿದ್ಯಾರ್ಥಿಗಳು ಕಲಿಕೆಯನ್ನು ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತಗೊಳಿಸದೆ ಶಾಲೆಯ ಆಚೆಗಿನ ಬದುಕಿನೊಂದಿಗೂ ತಮ್ಮ ಅನುಭವಗಳನ್ನು ಸಮೀಕರಿಸಿಕೊಳ್ಳುವುದು ಅಗತ್ಯ. ಈ ವಿಷಯದಲ್ಲಿ ಅನ್ವೇಷಣಾ ಫಲಕಗಳು ನೆರವಿಗೆ ಬರುತ್ತವೆ.
Last Updated 9 ಮಾರ್ಚ್ 2020, 19:45 IST
ಶಾಲೆಗೊಂದು ಅನ್ವೇಷಣಾ ಫಲಕ!

ಒಜೋನ್‌‌ ದಿನ ಆಚರಣೆಗಷ್ಟೇ ಸೀಮಿತವಾಗದಿರಲಿ...

ಸೆಪ್ಟೆಂಬರ್ 16ರಂದು ವಿಶ್ವ ಒಜೋನ್‌‌ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದರೆ ಈ ಒಜೋನ್‌ ದಿನ ಪ್ರಾರಂಭವಾಗಿದ್ದು ಹೇಗೆ? ಅದರ ರಕ್ಷಣೆ ಎಷ್ಟು ಮಹತ್ವದ್ದು ಎಂಬುದನ್ನು ನಾವಿಂದು ಅರಿತು, ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ಜೀವನಶೈಲಿ ಬದಲಾಯಿಸುವ ಮೂಲಕ ಒಜೋನ್‌ ರಕ್ಷಣೆ ಸಾಧ್ಯ. ಪರಿಸರ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಬಳಕೆ ಹಿತ ಮಿತವಾಗಿರಬೇಕು.
Last Updated 15 ಸೆಪ್ಟೆಂಬರ್ 2019, 20:00 IST
ಒಜೋನ್‌‌ ದಿನ ಆಚರಣೆಗಷ್ಟೇ ಸೀಮಿತವಾಗದಿರಲಿ...

ವಿದ್ಯಾರ್ಥಿಯ ಜೊತೆಗಿರಲಿ ವಿಜ್ಞಾನ ಡೈರಿ

ವಿದ್ಯಾರ್ಥಿಗಳು ಕಲಿಕೆಯ ವಿಷಯ ಬಂದಾಗ ಕುತೂಹಲ ಬೆಳೆಸಿಕೊಳ್ಳಬೇಕು. ಅದರಲ್ಲೂ ವಿಜ್ಞಾನದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಸ್ವಭಾವ ರೂಢಿಸಿಕೊಳ್ಳಬೇಕು. ಆಸಕ್ತಿದಾಯಕ ವಿಷಯ ಕಂಡರೆ ಡೈರಿಯಲ್ಲಿ ಬರೆದಿಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಂಡರೆ ಒಳಿತು.
Last Updated 30 ಜುಲೈ 2019, 19:30 IST
ವಿದ್ಯಾರ್ಥಿಯ ಜೊತೆಗಿರಲಿ ವಿಜ್ಞಾನ ಡೈರಿ

ಪ್ರಕೃತಿ ವಿಕೃತಿ; ಮನುಕುಲ ನಾಶಕ್ಕೆ ನಾಂದಿ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 26 ಜುಲೈ 2019, 13:34 IST
ಪ್ರಕೃತಿ ವಿಕೃತಿ; ಮನುಕುಲ ನಾಶಕ್ಕೆ ನಾಂದಿ

ಅನ್ವೇಷಣಾ ಕಲಿಕೆ

ಮಕ್ಕಳು ಯಾವಾಗ ಸ್ವತಂತ್ರವಾಗಿ ಯೋಚಿಸಲು ಪ್ರಾರಂಭಿಸುತ್ತಾರೋ, ಆಗಲೇ ಅವರಿಗೆ ಅನ್ವೇಷಣಾ (ಹುಡುಕಾಟ) ದೃಷ್ಟಿ ತನ್ನಷ್ಟಕ್ಕೆ ತಾನೇ ಬರುತ್ತದೆ. ಅದರಲ್ಲೂ ಗಣಿತ ಹಾಗೂ ವಿಜ್ಞಾನದಂತಹ ವಿಷಯಗಳಿಗೆ ಅನ್ವೇಷಣಾ ಕಲಿಕೆ ಎಂಬುದು ಇರಲೇಬೇಕಾಗುತ್ತದೆ.
Last Updated 2 ಏಪ್ರಿಲ್ 2019, 19:31 IST
ಅನ್ವೇಷಣಾ ಕಲಿಕೆ

ವ್ಯಾಪಾರೀಕರಣ ಆಗದಿರಲಿ

ಆಧುನಿಕ ಔಷಧೋಪಚಾರದಿಂದ ಗುಣಪಡಿಸಲಾಗದ ಇಂದಿನ ಹಲವಾರು ಕಾಯಿಲೆಗಳಿಗೆ ಯೋಗವೊಂದೇ ಪರಿಹಾರವಾಗಿದೆ. ದೇಶದಲ್ಲಿ ಸುಮಾರು 5000 ವರ್ಷಗಳ ಹಿಂದಿನಿಂದಲೇ ಜನ ತಮ್ಮ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಆರೋಗ್ಯಕ್ಕಾಗಿ ಯೋಗವನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಂಡು ಅತ್ಯುತ್ತಮವಾದ ರೋಗ ನಿರೋಧಕ ಶಕ್ತಿ ಹೊಂದಿದ್ದು ಇತಿಹಾಸದಿಂದ ತಿಳಿಯುತ್ತದೆ.
Last Updated 19 ಜೂನ್ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT