ಶುಕ್ರವಾರ, 2 ಜನವರಿ 2026
×
ADVERTISEMENT
ಾಹುಲ ಬೆಳಗಲಿ

ರಾಹುಲ ಬೆಳಗಲಿ

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವೀಧರ. ಹಿಂದಿಯಲ್ಲಿ ಭಾಷಾ ಭೂಷಣ ಪ್ರವೀಣ. 2006ರಿಂದ ಪ್ರಜಾವಾಣಿಯಲ್ಲಿ ವೃತ್ತಿ. ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ಕಲಬುರಗಿಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಣೆ. ಪ್ರಜಾವಾಣಿಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಣೆ. ಪ್ರಸ್ತುತ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥ. ಪ್ರವಾಸ, ಛಾಯಾಗ್ರಹಣ, ಬರಹ, ಚಿತ್ರಕಲೆ, ಸಿನಿಮಾ, ಸಂಗೀತ ಮುಂತಾದವುಗಳ ಬಗ್ಗೆ ಆಸಕ್ತಿ.
ಸಂಪರ್ಕ:
ADVERTISEMENT

ವ್ಯಕ್ತಿ ಚಿತ್ರ: ಅಪರೂಪದ ಕಲಾವಿದ ಎನ್‌.ಸಿ.ದೇಸಾಯಿ

Legendary Painter: ‘ನಾನಾ ಸಾಹೇಬ್ ಚಿದಂಬರಗೌಡ ಬಹದ್ದೂರ ದೇಸಾಯಿ ಅವರದ್ದು ಚಿತ್ರಕಲಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಉತ್ತರ ಕರ್ನಾಟಕ ಭಾಗದ ಅಪರೂಪದ ಕಲಾವಿದರಲ್ಲಿ ಒಬ್ಬರಾಗಿದ್ದ ಅವರು, ಬಹುತೇಕ ಜನರ ಪಾಲಿಗೆ ಎನ್.ಸಿ.ದೇಸಾಯಿ ಎಂದೇ ಪ್ರಸಿದ್ಧರು.
Last Updated 20 ಡಿಸೆಂಬರ್ 2025, 23:30 IST
ವ್ಯಕ್ತಿ ಚಿತ್ರ: ಅಪರೂಪದ ಕಲಾವಿದ ಎನ್‌.ಸಿ.ದೇಸಾಯಿ

ಸಂಗತ | ಬೆಳೆಗೆ ತಕ್ಕ ಬೆಲೆ: ದೊರೆಯದಿರುವುದು ಏಕೆ?

ಕೃಷಿ ಹಾಗೂ ಗ್ರಾಮಗಳಿಂದ ರೈತರು ವಿಮುಖರಾಗಲಿಕ್ಕೆ, ಬೆಳೆಗೆ ಸಮರ್ಪಕ ಬೆಲೆ ದೊರೆಯದಿರುವುದೂ ಕಾರಣ. ರೈತರ ಸಮಸ್ಯೆಗಳಿಗೆ ಸರ್ಕಾರ ಕುರುಡಾಗಿದೆ.
Last Updated 5 ಡಿಸೆಂಬರ್ 2025, 23:30 IST
ಸಂಗತ | ಬೆಳೆಗೆ ತಕ್ಕ ಬೆಲೆ: ದೊರೆಯದಿರುವುದು ಏಕೆ?

ಸಂಗತ | ಕಿರುತೆರೆ ಕಥನಗಳು: ವರ್ತಮಾನಕ್ಕೆ ಕುರುಡು

TV Content Trends: ಕಿರುತೆರೆಯ ಧಾರಾವಾಹಿಗಳು ಅತ್ಯಂತ ಪ್ರಭಾವಶಾಲಿ. ಆದರೆ, ಈ ಕಥನಗಳಲ್ಲಿ ಕನ್ನಡತನದ ಸೊಗಡಿಲ್ಲ, ವರ್ತಮಾನದ ತವಕ–ತಲ್ಲಣಗಳ ಸೊಲ್ಲೂ ಇಲ್ಲ.
Last Updated 29 ಅಕ್ಟೋಬರ್ 2025, 23:30 IST
ಸಂಗತ | ಕಿರುತೆರೆ ಕಥನಗಳು: ವರ್ತಮಾನಕ್ಕೆ ಕುರುಡು

ಸಂಗತ | ಕಲಿಕಾ ವಿಷಯ: ಆಯ್ಕೆ ಮಕ್ಕಳದೇ ಆಗಿರಲಿ

SSLC ಪರೀಕ್ಷೆಯಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡ ಮಗನನ್ನು ಒಳ್ಳೆಯ ಪಿಯು ಕಾಲೇಜಿಗೆ ಸೇರಿಸಬೇಕು ಎಂಬ ಆಸೆ ಹುಬ್ಬಳ್ಳಿಯ ಆ ಪೋಷಕರದ್ದು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಆಡಳಿತ ಮಂಡಳಿ ಸದಸ್ಯರೊಬ್ಬರನ್ನು ಭೇಟಿಯಾಗಿ, ‘ಆರ್ಟ್ಸ್ (ಕಲಾ) ಕಾಲೇಜಿನಲ್ಲಿ ಒಂದು ಸೀಟು ಕೊಡಿ’ ಎಂದು ಕೋರಿದರು.
Last Updated 10 ಅಕ್ಟೋಬರ್ 2025, 0:28 IST
ಸಂಗತ | ಕಲಿಕಾ ವಿಷಯ: ಆಯ್ಕೆ ಮಕ್ಕಳದೇ ಆಗಿರಲಿ

ಸಂಗತ: ಹಬ್ಬಗಳ ಜೀವಸೆಲೆ ಸದ್ದುಗದ್ದಲದಲ್ಲಿ ಕಣ್ಮರೆ

ಯಾವುದೇ ಹಬ್ಬದ ಕೇಂದ್ರದಲ್ಲಿ ಸೌಹಾರ್ದ ಹಾಗೂ ನೆಮ್ಮದಿ ಇರಬೇಕು. ಆದರೆ, ಇಂದಿನ ಹಬ್ಬಗಳ ಆಚರಣೆಗಳಲ್ಲಿ ಸದ್ದುಗದ್ದಲ, ಗೊಂದಲವೇ ಹೆಚ್ಚಾಗಿರುತ್ತದೆ.
Last Updated 29 ಆಗಸ್ಟ್ 2025, 0:29 IST
ಸಂಗತ: ಹಬ್ಬಗಳ ಜೀವಸೆಲೆ ಸದ್ದುಗದ್ದಲದಲ್ಲಿ ಕಣ್ಮರೆ

Ganesh Festival: ಗಣಪ ಸೌಹಾರ್ದ ಸಂಭ್ರಮ...

Ganesh Unity: ಜೀವನಶೈಲಿ, ಆಹಾರ ಪದ್ಧತಿ, ಧಾರ್ಮಿಕ ಆಚರಣೆ, ಉಡುಗೆ–ತೊಡುಗೆ, ಜಾತಿ, ಧರ್ಮ ಸೇರಿ ಎಲ್ಲವೂ ಭಿನ್ನ. ಆದರೆ, ಗಣೇಶೋತ್ಸವ ಸಮೀಪಿಸುತ್ತಿದ್ದಂತೆಯೇ, ಎಲ್ಲವೂ ಒಂದೊಂದಾಗಿ ಮೇಳೈಸುತ್ತವೆ. ಗಣೇಶ ಮೂರ್ತಿಯ ಮೆರವಣಿಗೆ,
Last Updated 23 ಆಗಸ್ಟ್ 2025, 23:30 IST
Ganesh Festival: ಗಣಪ ಸೌಹಾರ್ದ ಸಂಭ್ರಮ...

ಸಂಗತ: ಖಾದಿ ರಾಷ್ಟ್ರಧ್ವಜ ಬೇಡವಾಯಿತೆ?

Khadi Flag Usage Decline: ‘ಖಾದಿ ರಾಷ್ಟ್ರಧ್ವಜ’ ಸ್ವಾತಂತ್ರ್ಯ ಚಳವಳಿಯ ಕಥನದ ಹಿರಿಮೆಯನ್ನು ಸಾರುವ ಸಂಕೇತವಾಗಿತ್ತು. ಈಗ ಖಾದಿ ಧ್ವಜ ಅಸ್ತಿತ್ವ ಕಳೆದುಕೊಳ್ಳುವ ಆತಂಕದಲ್ಲಿದೆ.
Last Updated 14 ಆಗಸ್ಟ್ 2025, 23:30 IST
ಸಂಗತ: ಖಾದಿ ರಾಷ್ಟ್ರಧ್ವಜ ಬೇಡವಾಯಿತೆ?
ADVERTISEMENT
ADVERTISEMENT
ADVERTISEMENT
ADVERTISEMENT