ಗುರುವಾರ, 3 ಜುಲೈ 2025
×
ADVERTISEMENT
ಾಮಕೃಷ್ಣ ಸಿದ್ರಪಾಲ

ರಾಮಕೃಷ್ಣ ಸಿದ್ರಪಾಲ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಕಾಂ. ಪದವಿ, ಬೆಂಗಳೂರಿನ ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮ ಡಿಪ್ಲೊಮಾ. ‘ಪ್ರಜಾವಾಣಿ’ಯಲ್ಲಿ 2004ರಲ್ಲಿ ವೃತ್ತಿ ಆರಂಭ. ವರದಿಗಾರಿಗೆ, ಸುಧಾ, ಮಯೂರಗಳಲ್ಲಿಯೂ ಕೆಲಸ ಮಾಡಿದ ಅನುಭವ. 2012ರಿಂದ ಹುಬ್ಬಳ್ಳಿ ಬ್ಯುರೋದಲ್ಲಿ ಹಿರಿಯ ಉಪಸಂಪಾದಕ. ಚಿತ್ರಕಲೆ, ಸಾಹಿತ್ಯ, ಸಂಗೀತ, ತಂತ್ರಜ್ಞಾನ, ರಾಜಕೀಯ, ಆರೋಗ್ಯ, ಪರಿಸರ, ಮಾನವಾಸಕ್ತ ವಿಷಯಗಳಲ್ಲಿ ಆಸಕ್ತಿ.
ಸಂಪರ್ಕ:
ADVERTISEMENT

ಚಿತ್ರಕಲಾ ಶಿಕ್ಷಣ: ಕಲಿಯಲು, ಬೆಳೆಯಲು ವಿಪುಲ ಅವಕಾಶ

ಪಿಯುಸಿ ನಂತರ ಚಿತ್ರಕಲೆ ಆಧಾರಿತ ಕೋರ್ಸ್‌ಗಳು
Last Updated 12 ಏಪ್ರಿಲ್ 2025, 6:58 IST
ಚಿತ್ರಕಲಾ ಶಿಕ್ಷಣ: ಕಲಿಯಲು, ಬೆಳೆಯಲು ವಿಪುಲ ಅವಕಾಶ

ಧಾರವಾಡ: ಘಮಘಮಿಸುತ್ತಿದೆ ಮಾವಿನ ಹೂ; ಉತ್ತಮ ಫಸಲಿನ ನಿರೀಕ್ಷೆ

ಮಾವಿನ ಋತು ಬರುತ್ತಿದ್ದಂತೆ ಧಾರವಾಡದ ಸಿಹಿಯಾದ ಕಲ್ಮಿ, ಸವಿಯಾದ ಆಪೂಸ್ ಮಾವಿನ ಹಣ್ಣುಗಳು ಕೈಬೀಸಿ ಕರೆಯುತ್ತವೆ.
Last Updated 30 ಜನವರಿ 2025, 6:36 IST
ಧಾರವಾಡ: ಘಮಘಮಿಸುತ್ತಿದೆ ಮಾವಿನ ಹೂ; ಉತ್ತಮ ಫಸಲಿನ ನಿರೀಕ್ಷೆ

ಕಲೆ | ಪೇಂಟಿಂಗ್ಸ್‌ಗಳೆಂದರೆ ಕನಸಿನಂತೆ...

ಮೂರ್ತ–ಅಮೂರ್ತಗಳ ಭ್ರಮಾಲೋಕದಲ್ಲಿ ರಮೇಶ ಕಲಾಪಯಣ
Last Updated 4 ಮೇ 2024, 23:30 IST
ಕಲೆ | ಪೇಂಟಿಂಗ್ಸ್‌ಗಳೆಂದರೆ ಕನಸಿನಂತೆ...

ಅಯೋಧ್ಯೆ ತಲುಪಿದ ಕನ್ನಡ ಗೀತೆ

‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...’: ಕೋಟ್ಯಂತರ ಮನಸ್ಸು ಮುಟ್ಟಿದ ಹಾಡು
Last Updated 14 ಜನವರಿ 2024, 20:41 IST
ಅಯೋಧ್ಯೆ ತಲುಪಿದ ಕನ್ನಡ ಗೀತೆ

Deepavali 2023 | ಈ ಬಾರಿ ಹಚ್ಚಿರಿ ‘ಹಸಿರು ಪಟಾಕಿ’...

ಹಸಿರು ಪಟಾಕಿಗಳು ಶೇ 30 ರಷ್ಟು ಕಡಿಮೆ ವಾಯು ಮಾಲಿನ್ಯಕಾರಕ
Last Updated 12 ನವೆಂಬರ್ 2023, 6:01 IST
Deepavali 2023 | ಈ ಬಾರಿ ಹಚ್ಚಿರಿ ‘ಹಸಿರು ಪಟಾಕಿ’...

'ಮುಕ್ತ ಮನಸ್ಸಿನ ರಾಹುಲ್ ಜೊತೆ ಹೆಜ್ಜೆ '...

136 ದಿನಗಳ ‘ಭಾರತ್ ಜೋಡೊ’ ಪಾದಯಾತ್ರೆ: ಹುಬ್ಬಳ್ಳಿಯ ಕಿರಣ್ ಮೂಗಬಸವ ಭಾಗಿ
Last Updated 4 ಫೆಬ್ರುವರಿ 2023, 7:13 IST
 'ಮುಕ್ತ ಮನಸ್ಸಿನ ರಾಹುಲ್ ಜೊತೆ ಹೆಜ್ಜೆ '...

ಮುಕ್ತ ಮನಸ್ಸಿನ ರಾಹುಲ್ ಜೊತೆ ಹೆಜ್ಜೆ...: ಹುಬ್ಬಳ್ಳಿಯ ಕಿರಣ್ ಮೂಗಬಸವ ಮಾತು

136 ದಿನಗಳ ‘ಭಾರತ್ ಜೋಡೊ’ ಪಾದಯಾತ್ರೆ: ಹುಬ್ಬಳ್ಳಿಯ ಕಿರಣ್ ಮೂಗಬಸವ ಭಾಗಿ
Last Updated 4 ಫೆಬ್ರುವರಿ 2023, 4:33 IST
ಮುಕ್ತ ಮನಸ್ಸಿನ ರಾಹುಲ್ ಜೊತೆ ಹೆಜ್ಜೆ...: ಹುಬ್ಬಳ್ಳಿಯ ಕಿರಣ್ ಮೂಗಬಸವ ಮಾತು
ADVERTISEMENT
ADVERTISEMENT
ADVERTISEMENT
ADVERTISEMENT