ರೂಪನಗರದ ‘ವಿಮೆನ್ ಪವರ್’: ಸ್ವಚ್ಛ ಪರಿಸರಕ್ಕೆ ಟೊಂಕಕಟ್ಟಿ ನಿಂತ ಮಹಿಳಾ ಶಕ್ತಿ
ಕೊರೊನಾ ಸೋಂಕು ಪ್ರತಿ ಮನೆಯನ್ನೂ ದ್ವೀಪವಾಗಿಸಿದ್ದಾಗ, ‘ವಿಮೆನ್-ಪವರ್ ರೂಪನಗರ’ ವಾಟ್ಸ್ಆ್ಯಪ್ ಗುಂಪಿನ ಸದಸ್ಯರು ಡಿಜಿಟಲ್ ಸಂಪರ್ಕದೊಂದಿಗೆ ಪರಸ್ಪರ ದೀಪಗಳಾದರು. ಆ ದೀಪಗಳ ಬೆಳಕಿನೊಂದಿಗೆ ಬಡಾವಣೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.Last Updated 25 ಜೂನ್ 2022, 1:52 IST