ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಆರ್.ಕೆ ಬಾಲಚಂದ್ರ

ಸಂಪರ್ಕ:
ADVERTISEMENT

Jobs: ಎಸ್‌ಬಿಐನಲ್ಲಿ 2 ಸಾವಿರ ಹುದ್ದೆಗಳು: ವಿವರ ಇಲ್ಲಿದೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೇಷನರಿ ಆಫೀಸರ್‌ಗಳ (ಪಿಒ) ನೇಮಕಕ್ಕೆ ಆನ್‌ಲೈನ್‌ನಲ್ಲಿ ಒಟ್ಟು 2000 ಪ್ರೊಬೇಷನರಿ ಅಧಿಕಾರಿ (Probationary Officer)​ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನ ಸೆಪ್ಟೆಂಬರ್​​ 27 ಆಗಿದೆ.
Last Updated 21 ಸೆಪ್ಟೆಂಬರ್ 2023, 0:21 IST
Jobs: ಎಸ್‌ಬಿಐನಲ್ಲಿ 2 ಸಾವಿರ ಹುದ್ದೆಗಳು: ವಿವರ ಇಲ್ಲಿದೆ

Jobs : SBIನಲ್ಲಿ 6160 ಅಪ್ರೆಂಟಿಸ್‌ ಹುದ್ದೆಗಳು- ವಿವರ ಇಲ್ಲಿದೆ

ಎಸ್‌ಬಿಐನಲ್ಲಿ ಒಂದು ವರ್ಷದ ಅಪ್ರೆಂಟಿಷಿಪ್‌ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತವಿರುವ ಶಾಖೆಗಳಲ್ಲಿ ಈ ತರಬೇತಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಭಾಷಾವಾರು ನೇಮಕಾತಿ ಜೊತೆಗೆ, ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವಿದೆ.
Last Updated 13 ಸೆಪ್ಟೆಂಬರ್ 2023, 23:30 IST
Jobs : SBIನಲ್ಲಿ 6160 ಅಪ್ರೆಂಟಿಸ್‌ ಹುದ್ದೆಗಳು- ವಿವರ ಇಲ್ಲಿದೆ

ಉದ್ಯೋಗ | ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 1,402 ಸ್ಪೆಷಲ್ ಆಫೀಸರ್ಸ್ ಹುದ್ದೆಗಳು

ಬೇರೆ ಬೇರೆ ವಿಷಯಗಳಲ್ಲಿ ಪದವಿ ಪಡೆದಿರುವವರಿಗೂ ಬ್ಯಾಂಕ್ ಉದ್ಯೋಗ ಕೈಬೀಸಿ ಕರೆಯುತ್ತಿದೆ. ಇಂಥ ವಿಶೇಷ ಪದವಿಗಳೊಂದಿಗೆ ಕೆಲಸದ ಅನುಭವವಿರುವನ್ನು ವಿಶೇಷ ಅಧಿಕಾರಿ(ಸ್ಪೆಷಲಿಸ್ಟ್‌ ಆಫೀಸರ್‌) ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿದೆ
Last Updated 16 ಆಗಸ್ಟ್ 2023, 19:30 IST
ಉದ್ಯೋಗ | ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 1,402 ಸ್ಪೆಷಲ್ ಆಫೀಸರ್ಸ್ ಹುದ್ದೆಗಳು

ಐಬಿಪಿಎಸ್‌ನಿಂದ ಮತ್ತೆ ನೇಮಕಾತಿ: 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 3049 ಹುದ್ದೆ

ದೇಶದ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿಯಿರುವ 3049 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಅರ್ಜಿ ಸಲ್ಲಿಕೆ ಮತ್ತಿತರ ವಿವರಗಳು ಇಲ್ಲಿವೆ.
Last Updated 9 ಆಗಸ್ಟ್ 2023, 23:31 IST
ಐಬಿಪಿಎಸ್‌ನಿಂದ ಮತ್ತೆ ನೇಮಕಾತಿ: 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 3049 ಹುದ್ದೆ

ಭಾರತೀಯ ವಾಯುಪಡೆ; ‘ಅಗ್ನಿವೀರ’ರಿಗೆ ಅರ್ಜಿ ಆಹ್ವಾನ

‘ಅಗ್ನಿವೀರ್‌ ವಾಯು’ ಹುದ್ದೆಗಳ ನೇಮಕಾತಿಗಾಗಿ ಭಾರತೀಯ ವಾಯುಪಡೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಜುಲೈ 27ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆ.17 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ಅಕ್ಟೋಬರ್ 13ರಿಂದ ಆನ್‌ಲೈನ್ ಪರೀಕ್ಷೆ ಶುರು. ಅರ್ಜಿ ಸಲ್ಲಿಕೆ ಮತ್ತಿತರ ವಿವರಗಳು ಇಲ್ಲಿವೆ.
Last Updated 2 ಆಗಸ್ಟ್ 2023, 23:30 IST
ಭಾರತೀಯ ವಾಯುಪಡೆ; ‘ಅಗ್ನಿವೀರ’ರಿಗೆ ಅರ್ಜಿ ಆಹ್ವಾನ

Bank Jobs: ಸೆಂಟ್ರಲ್ ಬ್ಯಾಂಕಿನಲ್ಲಿ ಒಂದು ಸಾವಿರ ವ್ಯವಸ್ಥಾಪಕರ ಹುದ್ದೆಗಳು

ದೇಶದ ಪ್ರಮುಖ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೇಶಾದ್ಯಂತ ಒಂದು ಸಾವಿರ ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
Last Updated 12 ಜುಲೈ 2023, 23:30 IST
Bank Jobs: ಸೆಂಟ್ರಲ್ ಬ್ಯಾಂಕಿನಲ್ಲಿ ಒಂದು ಸಾವಿರ ವ್ಯವಸ್ಥಾಪಕರ ಹುದ್ದೆಗಳು

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 4545 ಗುಮಾಸ್ತ ಹುದ್ದೆಗಳು

ದೇಶದಾದ್ಯಂತ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿಯಿರುವ 4545 ಕ್ಲರ್ಕ್‌ ಹುದ್ದೆಗಳ ಭರ್ತಿಗಾಗಿ ಐಬಿಪಿಎಸ್‌ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅಭ್ಯರ್ಥಿಗಳ ಆಯ್ಕೆ ಹಾಗೂ ನೇಮಕಾತಿ ಸ್ವರೂಪ ಕುರಿತ ಮಾಹಿತಿ ಇಲ್ಲಿದೆ.
Last Updated 5 ಜುಲೈ 2023, 23:30 IST
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 4545 ಗುಮಾಸ್ತ ಹುದ್ದೆಗಳು
ADVERTISEMENT
ADVERTISEMENT
ADVERTISEMENT
ADVERTISEMENT