ವರ್ಷದ ಅಂತ್ಯಕ್ಕೆ ರೆಕ್ಸ್ಗೆ ‘ಟಾಟಾ’
ಈ ವರ್ಷಕ್ಕೆ ವಿದಾಯ ಹೇಳುವಾಗ ರೆಕ್ಸ್ ಚಲನಚಿತ್ರಮಂದಿರಕ್ಕೂ ವಿದಾಯ ಹೇಳಲಿದ್ದೇವೆ. ಬ್ರಿಗೇಡ್ ರಸ್ತೆಯ ಅಸ್ಮೆತೆಯಂತಿರುವ ಈ ಚಿತ್ರಮಂದಿರದ ಜಾಗದಲ್ಲಿ ಮಾಲ್ ಒಂದು ತಲೆ ಎತ್ತಲಿದೆ. ಅಲ್ಲಿ ರೆಕ್ಸ್ ಮಲ್ಟಿಪ್ಲೆಕ್ಸ್ ಆಗಿ ನಮ್ಮ ನಡುವೆ ಮತ್ತೆ ಬರುತ್ತದೆ ಎನ್ನುವುದು ಕಪೂರ್ ಕುಟುಂಬದ ಭರವಸೆಯಾಗಿದೆ. ರೆಕ್ಸ್ ವಿದಾಯಕ್ಕೆ ಮುನ್ನ ಒಂದಷ್ಟು ಮೆಚ್ಚುಗೆಯ ಮಾತುಗಳುLast Updated 3 ಡಿಸೆಂಬರ್ 2018, 19:45 IST