ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರೋಹಿಣಿ

ಸಂಪರ್ಕ:
ADVERTISEMENT

ಹಬ್ಬದ ಸೀರೆ

ರೇಷ್ಮೆ ಸೀರೆ ಖರೀದಿ, ಸಾಧಾರಣ ಸೀರೆಯ ಖರೀದಿಯಂತಲ್ಲ. ಬೆಲೆಯ ಬಗ್ಗೆ ಮೀನಮೇಷ ಮಾಡಿದರೆ ಗುಣಮಟ್ಟದೊಂದಿಗೆ ರಾಜಿಯಾಗಬೇಕಾಗುತ್ತದೆ. ಉತ್ತಮ ಗುಣಮಟ್ಟದ ಸೀರೆಯ ಬಾಳ್ವಿಕೆಯೂ ಹೆಚ್ಚು ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ಯುಗಾದಿ ನೆಪದಲ್ಲಿ ಭರ್ಜರಿ ಸೀರೆಯನ್ನೇ ಖರೀದಿಸಬಹುದು
Last Updated 13 ಮಾರ್ಚ್ 2018, 19:30 IST
ಹಬ್ಬದ ಸೀರೆ

ವಿಲಾಸಿ ಜೀವನಶೈಲಿಗೆ ‘ಎಂಪೊರಿಯೊ’ ಸಾಥ್‌

ತಾಜಾ ಚರ್ಮ ಮತ್ತು ರಫ್ತು ಗುಣಮಟ್ಟ ‘ಸ್ಟ್ಯಾನ್ಸಿ’ ಬ್ರ್ಯಾಂಡ್‌ನ ವಿಲಾಸಿ ಪೀಠೋಪಕರಣಗಳ ವಿಶೇಷ. ತಾಜಾ ಮತ್ತು ಕೃತಕ ಚರ್ಮವನ್ನು ಹದಗೊಳಿಸುವ, ಸಿದ್ಧಗೊಳಿಸುವ ಪ್ರಕ್ರಿಯೆ ದುಬಾರಿ. ಕಣ್ಣಿಗೆ ರಾಚುವ ಬಣ್ಣದ ಮೇಲುಹೊದಿಕೆ ಹಾಕಿದ ಪೀಠೋಪಕರಣಗಳನ್ನು ದುಬಾರಿ ದರದಲ್ಲಿ ಮಾರುವ ಗಿಮಿಕ್‌ ‘ಸ್ಟ್ಯಾನ್ಲಿ’ಯಲ್ಲಿಲ್ಲ.
Last Updated 19 ಮಾರ್ಚ್ 2017, 19:30 IST
ವಿಲಾಸಿ ಜೀವನಶೈಲಿಗೆ ‘ಎಂಪೊರಿಯೊ’ ಸಾಥ್‌

ತುಟಿರಂಗು ಜೋರಾಗಿರಲಿ

ಸೌಂದರ್ಯ
Last Updated 26 ಡಿಸೆಂಬರ್ 2016, 19:30 IST
ತುಟಿರಂಗು ಜೋರಾಗಿರಲಿ

ಮುಖವಾಡವಿಲ್ಲದೆ ಆಟವಾಡಿದೆ: ಕಾವ್ಯಾ

ಕಾವ್ಯಾ ಶಾಸ್ತ್ರಿ ಅವರು ಒಂದು ದಶಕದಿಂದ ಕಿರುತೆರೆ, ಕಾರ್ಯಕ್ರಮ ನಿರೂಪಣೆ, ಟೀವಿ ಕಾರ್ಯಕ್ರಮಗಳು ಜಾಹೀರಾತುಗಳ ಮೂಲಕ ನಾಡಿಗೆ ಪರಿಚಿತರಾದವರು. ‘ಶುಭ ವಿವಾಹ’ ಧಾರಾವಾಹಿಯ ಶ್ರದ್ಧಾ ಆಗಿ ಮನೆಮಾತಾಗಿದ್ದರು. ‘ಬಿಗ್‌ಬಾಸ್‌’ ರಿಯಾಲಿಟಿ ಷೋದ ನಾಲ್ಕನೇ ಆವೃತ್ತಿಯಲ್ಲಿ ನಾಲ್ಕು ವಾರ ಮನೆಯೊಳಗಿದ್ದು ಮೊನ್ನೆ ಶನಿವಾರವಷ್ಟೇ ಹೊರಬಂದಿರುವ ಕಾವ್ಯಾ ‘ಮೆಟ್ರೊ’ ಜತೆ ಮಾತನಾಡಿದ್ದಾರೆ
Last Updated 13 ನವೆಂಬರ್ 2016, 19:30 IST
ಮುಖವಾಡವಿಲ್ಲದೆ ಆಟವಾಡಿದೆ: ಕಾವ್ಯಾ

ಆಕರ್ಷಕ ಅರುಂಧತಿ

ದುಂಡನೆ ಮುಖ, ಮುದ್ದಾದ ನಗು, ಆಕರ್ಷಕ ನಯನಗಳು... ನಟಿ ಅರುಂಧತಿಗೆ ಚೆಲುವೆ ಎಂಬ ಪಟ್ಟ ಕೊಟ್ಟಿವೆ. ಇಂಥ ಸುಂದರಿ ತಮ್ಮ ದೇಹಾಕಾರವನ್ನು ನಿಭಾಯಿಸುವ ಬಗೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 3 ಫೆಬ್ರುವರಿ 2013, 19:59 IST
fallback

ವನಿತೆಯರ ಸಿನಿಮಾ ಸಾಹಸ

ಪ್ರಿಯಕರನ ಜತೆಗೂಡಿ ನಿಶ್ಚಿತಾರ್ಥವಾದ ಹುಡುಗನನ್ನೇ ಕೊಲೆಗೈದ ಯುವತಿಯ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಒಂದು ಸೆಟ್ಟೇರಲಿದೆ. 15 ಮಹಿಳಾ ತಂತ್ರಜ್ಞರನ್ನು ಹೊಂದಿರುವುದೇ ಈ ಚಿತ್ರದ ವಿಶೇಷ.
Last Updated 20 ಜನವರಿ 2013, 19:59 IST
fallback

ಆಹಾರ, ಶರೀರ ಆರೋಗ್ಯಕರ...

ಆರಂಭದ ದಿನಗಳಲ್ಲಿ ಫಿಟ್ ನಟ ಎನಿಸಿಕೊಂಡಿದ್ದ ವಿಜಯ ರಾಘವೇಂದ್ರ ನಡುವೆ ದಪ್ಪಗಾಗಿದ್ದರು. ಅದರಿಂದ ವಿಚಲಿತರಾಗಿ ದಿಢೀರ್ ಸಣ್ಣಗಾದ ಅವರು ಇದೀಗ ಮತ್ತೆ ಯೋಗ್ಯ ಮೈಕಟ್ಟಿಗೆ ಮರಳಿದ್ದಾರೆ.`ನನಗೆ ಮದುವೆ ಆದ ಹೊಸತು. ಫಣಿರಾಮಚಂದ್ರ ಅವರ `ಗಣೇಶ ಮತ್ತೆ ಬಂದ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಚಿತ್ರಕ್ಕಾಗಿ ಐದು ಕೇಜಿ ದಪ್ಪಗಾಗಲು ನಿರ್ದೇಶಕರು ಹೇಳಿದರು. ನಾನು ಅತಿಯಾಗಿ ತಿಂದು 15 ಕೇಜಿ ಊದಿಕೊಂಡೆ.
Last Updated 10 ಜನವರಿ 2013, 19:59 IST
ಆಹಾರ, ಶರೀರ ಆರೋಗ್ಯಕರ...
ADVERTISEMENT
ADVERTISEMENT
ADVERTISEMENT
ADVERTISEMENT