ಇದ್ದರೂ ಇಲ್ಲದಂತಿರುವ ಮೀಸಲು ಶೋಷಿತರಿಗೆ ಸಮಾನವಾಗಿ ಸಿಕ್ಕಲಿ
ಮೀಸಲಾತಿಯನ್ನೇ ನುಂಗಿಹಾಕುವ ವಿಷಸರ್ಪ ನಮ್ಮ ನೆತ್ತಿಯ ಮೇಲೆ ಪ್ರಹಾರ ಮಾಡುತ್ತಿರುವ ಈ ಸಂದರ್ಭದಲ್ಲಿ, ಪರಿಶಿಷ್ಟ ಸಮುದಾಯದಲ್ಲಿರುವ ಎಲ್ಲ ಜಾತಿಗಳವರು ಬಹಳ ಜಾಗರೂಕತೆಯಿಂದ ವರ್ತಿಸಬೇಕಾಗಿದೆ.Last Updated 11 ಸೆಪ್ಟೆಂಬರ್ 2020, 19:31 IST