ಗೋಕರ್ಣ | ವರ್ಷಾಂತ್ಯದಲ್ಲಿ ಹೆಚ್ಚಿದ ಪ್ರವಾಸಿಗರು: ಸಂಚಾರ ದಟ್ಟಣೆಗೆ ಜನ ಹೈರಾಣ
ವರ್ಷಾಂತ್ಯ ಸಮೀಪಿಸಿರುವ ಜೊತೆಗೆ ಕ್ರಿಸ್‍ಮಸ್ ರಜೆ ಕಾರಣಕ್ಕೆ ಗೋಕರ್ಣಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಿದ್ದು, ವಾಹನ ದಟ್ಟಣೆಯಿಂದ ಇಲ್ಲಿಯ ಜನರು ಹೈರಾಣಾಗಿದ್ದಾರೆ.Last Updated 25 ಡಿಸೆಂಬರ್ 2024, 5:38 IST