Computer Programming: ನಲಿಯುತ ಕಲಿಯುವ ಕಂಪ್ಯೂಟರ್ ಪ್ರೊಗ್ರಾಮಿಂಗ್
ತಮ್ಮ ಟೀಚರ್ ಪಟ್ಟಿ ಮಾಡಿ ಕೊಟ್ಟಿದ್ದ ಆ್ಯಪ್‌ಗಳಲ್ಲಿ ‘CodeCombat’ ಇದನ್ನು ಗೂಗಲ್ ಆ್ಯಪ್ ಸ್ಟೋರ್‌ನಿಂದ ಲಗುಬಗನೇ ಡೌನ್‌ಲೋಡ್ ಮಾಡಿದ. ‘ಈ ಗೇಮ್‌ನಲ್ಲಿ ಏನಿರಬಹುದು?’ ನೋಡೋಣ ಇರು ಎಂದು ಅನನ್ಯಳಿಗೂ ಹೇಳಿದ. ಇಬ್ಬರ ದೃಷ್ಟಿ ಫೋನ್‌ನ ಸ್ಕ್ರೀನ್ ಮೇಲೆ ಇತ್ತು. Last Updated 23 ಮಾರ್ಚ್ 2025, 23:35 IST