ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ರಶ್ಮಿ

ಸಂಪರ್ಕ:
ADVERTISEMENT

ತಣ್ಣಗಾಗುತ್ತಿದೆ ಇರಾನಿ ಚಾಯ್‌ ಸಂಸ್ಕೃತಿ

ಕಲ್ಯಾಣ ಕರ್ನಾಟಕದಲ್ಲಿ ತನ್ನ ವಿಶಿಷ್ಟ ಸುವಾಸನೆ ಮತ್ತು ಸ್ವಾದದಿಂದ ಇರಾನಿ ಚಾಯ್‌ ಹೆಸರುವಾಸಿ. ಇದು ಆತಿಥ್ಯಕ್ಕೂ ಹೇಳಿಮಾಡಿಸಿದ್ದು. ಕಾಲ ಬದಲಾದಂತೆ ಇರಾನಿ ಚಾಯ್‌ ಮೆಲ್ಲನೆ ತನ್ನ ಖದರ್‌ ಕಳೆದುಕೊಳ್ಳುತ್ತಿದೆ.
Last Updated 9 ಜೂನ್ 2024, 0:44 IST
ತಣ್ಣಗಾಗುತ್ತಿದೆ ಇರಾನಿ ಚಾಯ್‌ ಸಂಸ್ಕೃತಿ

ಮನ್ಯಾಗ ಅಗ್ದಿ ನಾಸ್ತಾಲ್ಜಿಕ್‌ ಆಗಿ ಮಾತು

ಕೊಬ್ರಿ ಖಾರ ವೈಬೇಕ್ರಿ.. ಸೊಸಿ ದೊಡ್ಡಕಿಯಾದಳು.. ಹಿಂಗ ಒಂದು ಸಂಭ್ರಮದ ಧ್ವನಿ ಮನಿಯೊಳಗ ಉಲೀತು ಅಂದ್ರ ಅವೊತ್ತೆಲ್ಲ ಮನ್ಯಾಗ ಅಗ್ದಿ ನಾಸ್ತಾಲ್ಜಿಕ್‌ ಆಗಿ ಮಾತು ಸಾಗ್ತಾವ.
Last Updated 31 ಮೇ 2024, 18:47 IST
ಮನ್ಯಾಗ ಅಗ್ದಿ ನಾಸ್ತಾಲ್ಜಿಕ್‌ ಆಗಿ ಮಾತು

ಮಕ್ಕಳ ಕೈಲಿ ಮೈಸೂರು ಶೈಲಿ

ಮಕ್ಕಳಲ್ಲಿ ಮೈಸೂರು ಶೈಲಿ ಕುರಿತು ಅಭಿಮಾನ ಮೂಡಿಸಲು ಆಯೋಜಿಸಿದ್ದ ಕಲಾಶಿಬಿರ ಹೊಸ ಪೀಳಿಗೆಗೆ ಪಾರಂಪರಿಕ ಜ್ಞಾನವನ್ನು ದಾಟಿಸಿತು.
Last Updated 19 ಮೇ 2024, 0:01 IST
ಮಕ್ಕಳ ಕೈಲಿ ಮೈಸೂರು ಶೈಲಿ

Mother's Day 2024; ಚಿಂತ್ಯಾಕ ಮಾಡ್ತಿದ್ದಿ...?

ಅನಿವಾರ್ಯ ಇದ್ದಾಗಲೂ, ಆಯ್ಕೆ ಮಾಡಿಕೊಂಡು ಮಕ್ಕಳನ್ನು ಬಿಟ್ಟು ಹೊರಗೆ ಹೋದಾಗಲೂ ಸಣ್ಣದೊಂದು ಪಾಪ ಪ್ರಜ್ಞೆ ಅಮ್ಮನಾದವರಿಗೆ ಕಾಡುತ್ತಲೇ ಇರುತ್ತದೆ. ಈ ಅಪರಾಧಿ ಪ್ರಜ್ಞೆಯನ್ನು ತೊಡೆದುಹಾಕಲು ಉಡುಗೊರೆಗಳ ನೆಪ ಹೂಡುವುದು ಸಹಜ ಮತ್ತು ಸಾಮಾನ್ಯ.
Last Updated 11 ಮೇ 2024, 1:06 IST
Mother's Day 2024; ಚಿಂತ್ಯಾಕ ಮಾಡ್ತಿದ್ದಿ...?

ಪ್ರೀತಿಗೆ ಹಲವು ವ್ಯಾಖ್ಯಾನ

ಪ್ರೇಮವೆಂಬುದು ಅದೆಂಥ ನಶೆ, ಕಣ್ತುಂಬ ನೀನೆ, ಮನಸಿನ ತುಂಬಾನೂ ನೀನೆ.. ಪ್ರೇಮವೆಂಬ ಭಟ್ಟಿಯ ಮಧುವ ಉಣಿಸಿ, ನನ್ನ ಮತವಾಲಿಯಾಗಿಸಿದೆ ಒಂದೇ ಒಂದು ಕಣ್ನೋಟ ಕೂಡಿಸಿ.. ಕಣ್ಣಾಗೊಂದು ಸಣ್ಣ ನಶಾ, ದೂರು ತುಟಿ ಮ್ಯಾಲೊಂದು ನಗಿ ಇಟ್ಕೊಂಡೇ ಕೇಳ್ತಾರ ಕುಸ್ರೊ.
Last Updated 10 ಮೇ 2024, 23:30 IST
ಪ್ರೀತಿಗೆ ಹಲವು ವ್ಯಾಖ್ಯಾನ

ದ್ವಾದಶಿ ದ್ವಾಸಿ.. ನೂರಾಎಂಟು ಆಸಿ

ದ್ವಾದಶಿ ದಾಸಿ ಎದ್ದೂಏನು? ದ್ವಾದಶಿ ದ್ವಾಸಿ ತಿನ್ನಬಾರಲೆ ಹೇಸಿ, ದ್ವಾದಶಿ ದ್ವಾಸಿ ಪಾಕದ ಗತೆ ಜಿಡ್ಡದ. ಹಿಂಗ ದ್ವಾದಶಿ ದ್ವಾಸಿ ನಮ್ಕಡೆ ಮಾತುಮಾತಿನಾಗ ಹತ್ತು ಹನ್ನೆರಡು ಸಲೆ ಬರ್ತದ.
Last Updated 4 ಮೇ 2024, 0:19 IST
 ದ್ವಾದಶಿ ದ್ವಾಸಿ.. ನೂರಾಎಂಟು ಆಸಿ

ಬೇಸಿಗೆಯ ಬೇಗೆಗೆ ಲ..ಲ.. ಲಸ್ಸಿ...

ಬೇಸಿಗೆಯ ಬೇಗೆಗೆ ಹಾಲ್ನೊರೆಯ ನಡುವೆ ಖೊವಾದ ಮಂದ ರಚಿಯುಳ್ಳ ತಣ್ಣನೆಯ ಲಸ್ಸಿ ಹೊಟ್ಟೆಗಿಳಿಯುತ್ತಿದ್ದರೆ ಬೆಳದಿಂಗಳಂತಹ ಅನುಭವ...
Last Updated 20 ಏಪ್ರಿಲ್ 2024, 23:30 IST
ಬೇಸಿಗೆಯ ಬೇಗೆಗೆ ಲ..ಲ.. ಲಸ್ಸಿ...
ADVERTISEMENT
ADVERTISEMENT
ADVERTISEMENT
ADVERTISEMENT