ಶುಕ್ರವಾರ, 4 ಜುಲೈ 2025
×
ADVERTISEMENT

ಡಾ.ಸತ್ಯನಾರಾಯಣ ಭಟ್ ಪಿ

ಸಂಪರ್ಕ:
ADVERTISEMENT

ಕ್ಷೇಮ–ಕುಶಲ | ಆಯುರ್ವೇದಕ್ಕೆ ‘ಕಿವಿ’ ಕೊಡೋಣ

Ear Health: ಕ್ಷೇಮ–ಕುಶಲ | ಆಯುರ್ವೇದಕ್ಕೆ ‘ಕಿವಿ’ ಕೊಡೋಣ
Last Updated 21 ಏಪ್ರಿಲ್ 2025, 23:30 IST
ಕ್ಷೇಮ–ಕುಶಲ | ಆಯುರ್ವೇದಕ್ಕೆ ‘ಕಿವಿ’ ಕೊಡೋಣ

ಆರೋಗ್ಯ: ಕಫಕ್ಕೂ ಚರ್ಮಕ್ಕೂ ಇದೆ ನಂಟು

ಏಳು ಧಾತುಗಳ ಪೈಕಿ ಮೊದಲನೆಯ ಧಾತು ರಸ. ಅದು ಒಂಟಿಯಾಗಿ ಇರದು. ಸಂಗಡ ಕಫವನ್ನೂ ಸೇರಿಕೊಂಡು ಚರ್ಮದ ಆರೋಗ್ಯ ಮತ್ತು ಸಹಜ ಸ್ಥಿತಿಯನ್ನು ಕಾಪಾಡಿಕೊಳ್ಳುತ್ತದೆ.
Last Updated 17 ಫೆಬ್ರುವರಿ 2025, 23:30 IST
ಆರೋಗ್ಯ: ಕಫಕ್ಕೂ ಚರ್ಮಕ್ಕೂ ಇದೆ ನಂಟು

ಕ್ಷೇಮ–ಕುಶಲ | ಬಾಯಿ: ಆಹಾರಕ್ಕೂ ಆರೋಗ್ಯಕ್ಕೂ ಬಾಗಿಲು

ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರತ್ ಮತ್ತು ಹೇಮಂತ ಎಂಬ ಷಡೃತುಗಳು ದೇಹದ ದೋಷಗಳ ಚಯ, ಪ್ರಕೋಪ ಮತ್ತು ಪ್ರಶಮಕ್ಕೆ ಕಾರಣ.
Last Updated 16 ಜುಲೈ 2024, 0:30 IST
ಕ್ಷೇಮ–ಕುಶಲ | ಬಾಯಿ: ಆಹಾರಕ್ಕೂ ಆರೋಗ್ಯಕ್ಕೂ ಬಾಗಿಲು

ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..

ಕ್ರೋಧಿಯ ರವಿ ಕಿರಣಗಳು ದಿನೇ ದಿನೇ ಪ್ರಖರವಾಗುತ್ತಿವೆ. ಬೇಸಿಗೆಯಲ್ಲಿ ಕಾಯಿಲೆಗಳ ತಡೆ ಮತ್ತು ರಸಾದಿ ಧಾತುಗಳ ಮರುಪೂರಣದ, ಎಂದರೆ ‘ರೀಹೈಡ್ರೇಷನ್’ ಹಾದಿಗಳಿಲ್ಲಿವೆ
Last Updated 6 ಮೇ 2024, 16:25 IST
ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..

Health Tips: ಬಿಸಿಲ ಬೇಗೆಯಲ್ಲಿ ಕಾಯಿಲೆಗಳ ತಡೆಗೆ ವಿಧಾನಗಳು

ಯುಗಾದಿಯ ಮೊದಲ ದಿನದಿಂದ ವಸಂತ ಋತು. ಅನಂತರ ಗ್ರೀಷ್ಮ ಅಥವಾ ಅತಿ ಬಿಸಿಲಿನ ದಿನಗಳ ಎರಡು ತಿಂಗಳು. ಮುಂದಿನದು ಮಳೆಗಾಲದ ಎರಡು ತಿಂಗಳು. ಅದುವೆ ವರ್ಷಋತು. ಅನಂತರದ್ದು ಶರದೃತು, ಹೇಮಂತ ಋತುಗಳು.
Last Updated 12 ಮಾರ್ಚ್ 2024, 0:30 IST
Health Tips: ಬಿಸಿಲ ಬೇಗೆಯಲ್ಲಿ ಕಾಯಿಲೆಗಳ ತಡೆಗೆ ವಿಧಾನಗಳು

Health Tips: ಹೊಮ್ಮಲಿ ಮೈಕಾಂತಿ- ಬಿಸಿಲಿಗೆ ಆಹಾರ ಕ್ರಮ ಹೇಗಿರಬೇಕು?

ಅಬ್ಬ ಅದೇನು ಸೆಖೆ!. ಮರದೆಲೆಯೂ ಅಲುಗದ ಬೀಸುಗಾಳಿಯ ಮುಷ್ಕರ. ನೆತ್ತಿ ಸುಡುವ ಪ್ರಖರ ಸೂರ್ಯಕಿರಣ. ಅಹೋರಾತ್ರಿಯಲ್ಲಿ ಮೋಡಗಳ ದಟ್ಟೈಸುವಿಕೆಯೇನೋ ಕಂಡೀತು. ಅಲ್ಲೊಮ್ಮೆ, ಇಲ್ಲೊಮ್ಮೆ ಸುರಿಯುವ ಹನಿ ಮಳೆಯಿಂದ ಸುಖವಿಲ್ಲ. ಅಡಿಯಿಂದ ಮುಡಿಯ ತನಕ ಪ್ರವಹಿಸುವ ಬೆವರ ಧಾರೆ. ಕೂಲರ್, ಫ್ಯಾನ್, ಎಸಿಯಂತೂ ಚರ್ಮದ ಬಿರಿತ, ನವೆ, ಗಾದರಿಯನ್ನು ಮತ್ತಷ್ಟು ಉಲ್ಬಣಿಸುವ ಹೆದ್ದಾರಿ. ಇಂತಹ ಅದೆಷ್ಟೋ ವಸಂತಗಳನ್ನು ನಮ್ಮ ನೆಲದ ಮೇಲೆ ಕಂಡವರು ನಮ್ಮ ಪೂರ್ವಿಕರು. ವಸಂತ ಋತುಚರ್ಯೆ ಬರೆದಿರಿಸಿದರು. ಆರೋಗ್ಯ ಕಾಳಜಿಯ ನೀತಿಸಂಹಿತೆಯನ್ನು ಬರೆದಿರಿಸಿದರು.
Last Updated 11 ಏಪ್ರಿಲ್ 2023, 0:15 IST
Health Tips: ಹೊಮ್ಮಲಿ ಮೈಕಾಂತಿ- ಬಿಸಿಲಿಗೆ ಆಹಾರ ಕ್ರಮ ಹೇಗಿರಬೇಕು?

ಬೇಸಿಗೆಯ ಬೇಗುದಿಗೆ ಪರಿಹಾರಗಳು

ಋ ತುರಾಜ ಎಂಬ ಹೆಸರಿನದು ವಸಂತ. ಕೋಗಿಲೆ, ಗಿಣಿವಿಂಡು ಕಲರವದ ಮಾಸಗಳು ಚೈತ್ರ ಮತ್ತು ವೈಶಾಖ. ಚಳಿಯ ದಿನಗಳು ಮುಗಿದು ಬಿಸಿಲ ಧಗೆ ದಿನ ದಿನವೂ ಏರುಮುಖ. ಬಿಸಿಲ ತಾಪಕ್ಕೆ ಎದ್ದು ಚಕ್ರಾಕಾರದ ಸುಳಿಗಾಳಿಗೆ ಧೂಳಿನ ಮೋಡಗಳು ಮುಗಿಲೆತ್ತರ. ಮರುಗಳಿಗೆಗೆ ಬಾನಿನಿಂದ ಧರೆಗಿಳಿಯುವ ಮಳೆ ಗಾಳಿಯ ಆರ್ಭಟ. ಒಟ್ಟಿನಲ್ಲಿ ನೆಗಡಿ, ತಲೆನೋವು, ಕಣ್ಣುಬೇನೆಗಳಷ್ಟೇ ಅಲ್ಲ. ಕುಗ್ಗುವ ಹಸಿವೆ, ಏರುವ ನೀರಡಿಕೆ, ಆಗಾಗ ತಲೆದೋರುವ ಉರಿಮೂತ್ರ, ಮಲಬದ್ಧತೆಯಂತಹ ಸಮಸ್ಯೆಗಳು; ಇವು ವಸಂತಕಾಲದ ಉದ್ದಕ್ಕೆ ಕಾಡುವ ಸಮಸ್ಯೆಗಳು.
Last Updated 20 ಮಾರ್ಚ್ 2023, 21:45 IST
ಬೇಸಿಗೆಯ ಬೇಗುದಿಗೆ ಪರಿಹಾರಗಳು
ADVERTISEMENT
ADVERTISEMENT
ADVERTISEMENT
ADVERTISEMENT