ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT

ಸಬಿತಾ ಬನ್ನಾಡಿ

ಸಂಪರ್ಕ:
ADVERTISEMENT

ವಿಶ್ಲೇಷಣೆ | ‘ವಿದ್ಯೆ’ ವ್ಯಂಗ್ಯವಾದ ವರ್ತಮಾನ

Indian Politics: ಅಮಾನವೀಯ ಕೃತ್ಯವೆಸಗಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್‌ ರೇವಣ್ಣ, ಈ ಹೊತ್ತಿನ ಶಿಕ್ಷಣ ಕ್ರಮದ ವೈಫಲ್ಯದ ಸಂಕೇತವೂ ಹೌದು. ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಹಾಗೂ ಸಮಾಜದ ಆರೋಗ್ಯಕ್ಕೆ ಕಾರಣವಾಗಬೇಕಿದ್ದ ‘ವಿದ್ಯೆ’, ವ್ಯಕ್ತಿಯನ್ನು ಟೊಳ್ಳಾಗಿಸುತ್ತಿದೆ.
Last Updated 12 ಆಗಸ್ಟ್ 2025, 23:30 IST
ವಿಶ್ಲೇಷಣೆ | ‘ವಿದ್ಯೆ’ ವ್ಯಂಗ್ಯವಾದ ವರ್ತಮಾನ

ವಿಶ್ಲೇಷಣೆ | ಬೆಂಕಿಯೊಡನೆ ಸರಸದ ‘ದೇಶ–ಕಾಲ’

Israel-Iran conflict: ಹಿಂದೊಮ್ಮೆ ತಾನು ಬೆಂಬಲಿಸಿದ ‘ಹಮಾಸ್‌’ ವಿರುದ್ಧ ಈಗ ತಿರುಗಿಬಿದ್ದಿರುವ ಇಸ್ರೇಲ್‌ ತನ್ನ ಯುದ್ಧಕೋರ ಮನೋಭಾವ ಪ್ರದರ್ಶಿಸುತ್ತಿದೆ. ಶಾಂತಿ, ಸೌಹಾರ್ದವನ್ನು ಬಯಸುವ ಯಾವ ಸಮಾಜವೂ ಇಸ್ರೇಲ್‌ನಂತೆ ‘ಮಿಲಿಟರಿ ಸಮಾಜ’ ಆಗಬಾರದು.
Last Updated 23 ಜೂನ್ 2025, 0:02 IST
ವಿಶ್ಲೇಷಣೆ | ಬೆಂಕಿಯೊಡನೆ ಸರಸದ ‘ದೇಶ–ಕಾಲ’

ವಿಶ್ಲೇಷಣೆ | ಹುಸಿ ಯುದ್ಧಗಳ ಬಲೆಯಲ್ಲಿ ಬಿದ್ದಿರುವೆವು

ಪೌರುಷದ ಅಟ್ಟಹಾಸದ ಮಾತಿನ ಬೀಜಗಳೊಳಗೆ ವಿಷಮತೆಯ ಕುಡಿಗಳಿವೆ, ಸುಖದ ನೆಲೆಗಳಿಲ್ಲ
Last Updated 14 ಮೇ 2025, 0:30 IST
ವಿಶ್ಲೇಷಣೆ | ಹುಸಿ ಯುದ್ಧಗಳ ಬಲೆಯಲ್ಲಿ ಬಿದ್ದಿರುವೆವು

ವಿಶ್ಲೇಷಣೆ: ಸಾವಿತ್ರಿ ಮಾತ್ರವಲ್ಲ, ರುರುವೂ ಇದ್ದಾನೆ

ಹಗ್ಗದ ಒಂದು ತುದಿಗೆ ಹತ್ತಿದ ಉರಿಯು ಇನ್ನೊಂದು ತುದಿಯನ್ನೂ ಸುಡಲಾರಂಭಿಸಿದೆ
Last Updated 8 ಮಾರ್ಚ್ 2025, 0:08 IST
ವಿಶ್ಲೇಷಣೆ: ಸಾವಿತ್ರಿ ಮಾತ್ರವಲ್ಲ, ರುರುವೂ ಇದ್ದಾನೆ

ವಿಶ್ಲೇಷಣೆ: ಜೊತೆಯಾಗಿ ಹಣತೆ ಹಚ್ಚುತ್ತೇವೆ

ಗಾಯಗಳನ್ನು ದಾಖಲಿಸುತ್ತಲೇ ಅವುಗಳನ್ನು ಚರಿತ್ರೆಯ ಎಚ್ಚರವನ್ನಾಗಿಸಿಕೊಂಡು ಮುನ್ನಡೆಯಬೇಕಿದೆ
Last Updated 22 ಜನವರಿ 2025, 21:43 IST
ವಿಶ್ಲೇಷಣೆ: ಜೊತೆಯಾಗಿ ಹಣತೆ ಹಚ್ಚುತ್ತೇವೆ

ನೂರು ನಡೆ ಮುಟ್ಟಿದ ಏಕವ್ಯಕ್ತಿ ನಾಟಕ ‘ಲೀಕ್ ಔಟ್’

ಅಕ್ಷತಾ ಪಾಂಡವಪುರ ಅವರ ಏಕವ್ಯಕ್ತಿ ನಾಟಕ ‘ಲೀಕ್ ಔಟ್’ ಈಚೆಗೆ ನೂರನೇ ಪ್ರದರ್ಶನ ಕಂಡಿತು. ಬಹು ಹಿಂದೆ ನೋಡಿದ್ದೆ. ಈಗ ನೂರನೇ ಪ್ರದರ್ಶನವನ್ನೂ ನೋಡಿದೆ. ಅಕ್ಷತಾ ನೋಡುಗರನ್ನು ಕೇಂದ್ರವಾಗಿರಿಸಿಕೊಂಡು ನಾಟಕವನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ.
Last Updated 22 ಡಿಸೆಂಬರ್ 2024, 0:56 IST
ನೂರು ನಡೆ ಮುಟ್ಟಿದ ಏಕವ್ಯಕ್ತಿ ನಾಟಕ ‘ಲೀಕ್ ಔಟ್’

ವಿಶ್ಲೇಷಣೆ | ಚಲಿಸುವ ಗೋಡೆಗಳನ್ನು ಕಟ್ಟುವಿರಾ?

ಇತಿಹಾಸದ ಚಕ್ರ ಮುಂದಕ್ಕೆ ಮಾತ್ರ ಚಲಿಸುತ್ತದೆ ಎಂಬುದು ನಮ್ಮಲ್ಲಿನ ಆಧಾರವಿಲ್ಲದ ನಂಬಿಕೆ ಮಾತ್ರ. ಸ್ವಲ್ಪ ಎಚ್ಚರ ತಪ್ಪಿದರೂ ಅದು ಹಿಮ್ಮುಖವಾಗಿ ಚಲಿಸಿ, ಪ್ರಪಾತದೆಡೆಗೆ ಸಾಗುವ ಸಾಧ್ಯತೆಗಳು ಪ್ರಖರವಾಗಿರುತ್ತವೆ
Last Updated 14 ನವೆಂಬರ್ 2024, 23:39 IST
ವಿಶ್ಲೇಷಣೆ | ಚಲಿಸುವ ಗೋಡೆಗಳನ್ನು ಕಟ್ಟುವಿರಾ?
ADVERTISEMENT
ADVERTISEMENT
ADVERTISEMENT
ADVERTISEMENT