ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶೇಷಶಾಯಿ

ಸಂಪರ್ಕ:
ADVERTISEMENT

ಮಾನಸ ರಂಗಪ್ರವೇಶ

ರಸಿಕ ಅಕಾಡೆಮಿ ಆಫ್ ಫರ್‌ಫಾರ್ಮಿಂಗ್ ಆರ್ಟ್ಸ್: ಶುಕ್ರವಾರ ಕಿರಣ್ ಸುಬ್ರಹ್ಮಣ್ಯ ಮತ್ತು ಸಂಧ್ಯಾ ಕಿರಣ್ ಅವರ ಶಿಷ್ಯೆ ಮಾನಸ ವಿನೋದ್ ಅವರ ಭರತನಾಟ್ಯ ರಂಗಪ್ರವೇಶ.
Last Updated 4 ಜನವರಿ 2012, 19:30 IST
fallback

ರಾಗಶ್ರೀ ಸಮ್ಮೇಳನ

ವಿದ್ವಾನ್ ಡಿ. ಸುಬ್ಬರಾಮಯ್ಯ ಅವರು (1903-1986) ಗಾಯಕ, ಬೋಧಕ, ಬರಹಗಾರರಾಗಿ ಸಂಗೀತ ಕ್ಷೇತ್ರದಲ್ಲಿ ಗಣ್ಯ ಸೇವೆ ಸಲ್ಲಿಸಿದವರು. ಗಾನ ಕಲಾಸಿಂಧು ಬಿರುದಾಂಕಿತರಾಗಿ, ರಾಜ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಗಳಿಸಿದವರು.
Last Updated 23 ನವೆಂಬರ್ 2011, 19:30 IST
ರಾಗಶ್ರೀ ಸಮ್ಮೇಳನ

ಬೆಂಗಳೂರು ಮೂಲದ ನೃತ್ಯಪಟು ರೇವತಿಗೆ ಅಂತರ‌್ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು ಮೂಲದ ಅಂತರರಾಷ್ಟ್ರೀಯ ಖ್ಯಾತಿಯ ನೃತ್ಯಪಟು ರೇವತಿ ಸತ್ಯು ಅವರು ಈ ವರ್ಷದ `ಮೇರಿ ಮೇಕ್ಲರಿ ಬೈವಾಟರ್ಸ್~ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 24 ಆಗಸ್ಟ್ 2011, 19:30 IST
ಬೆಂಗಳೂರು ಮೂಲದ ನೃತ್ಯಪಟು ರೇವತಿಗೆ ಅಂತರ‌್ರಾಷ್ಟ್ರೀಯ ಪ್ರಶಸ್ತಿ

ಎಚ್ಚೆನ್ ಸ್ಮರಣೆ: ನಾದ ಗಾನ ರಸದೌತಣ

ಶುಕ್ರವಾರದಿಂದ ಮಂಗಳವಾರದವರೆಗೆ (ಜೂನ್ 3ರಿಂದ 7) ಡಾ. ಎಚ್. ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡಿದೆ.
Last Updated 1 ಜೂನ್ 2011, 19:30 IST
ಎಚ್ಚೆನ್ ಸ್ಮರಣೆ: ನಾದ ಗಾನ ರಸದೌತಣ

ಅಪೂರ್ವ ಸಾಧಕ ಕದ್ರಿ

ಬೆಂಗಳೂರು ವಿಶ್ವವಿದ್ಯಾಲಯ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ ಚಿಂತನ-ಮಂಥನದಲ್ಲೂ ಮುಂದುವರೆಯುವ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕುಲಪತಿ ಎನ್. ಪ್ರಭುದೇವ್ ಅವರ ಮುಂದಾಳತ್ವದಲ್ಲಿ ಸಂಸ್ಕೃತಿ ಚಿಂತನ ಎಂಬ ಹೊಸ ಕಾರ್ಯಕ್ರಮ ಪ್ರಾರಂಭವಾಗಿದೆ.
Last Updated 13 ಮೇ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT