ಗುತ್ತಿಗೆ ಭೂಮಿಯಲ್ಲಿ ಉತ್ತಮ ಇಳುವರಿ; ಸೇವಂತಿಗೆ ಬೆಳೆದು ಬದುಕು ಕಟ್ಟಿಕೊಂಡ ರೈತ
ಗುತ್ತಿಗೆ ಜಮೀನಿನಲ್ಲಿ ಪುಷ್ಪ ಕೃಷಿ ಮಾಡಿದ ರೈತರಿಬ್ಬರು ಉತ್ತಮ ಇಳುವರಿ ಪಡೆದು, ಅಧಿಕ ಆದಾಯ ಪಡೆಯುತ್ತಿದ್ದಾರೆ. ಅವರು ಅಳವಡಿಸಿಕೊಂಡ ಹನಿ ನೀರಾವರಿ ವಿಧಾನವು 3 ಎಕರೆ ಪ್ರದೇಶದಲ್ಲಿ ಸೇವಂತಿಗೆ ನಳನಳಿಸುವಂತೆ ಮಾಡಿದೆ.Last Updated 4 ಡಿಸೆಂಬರ್ 2024, 6:30 IST