ಮಂಡ್ಯ: ಜ.16ರಂದು ಅಂಗಮಣಿ ಬ್ರಹ್ಮೋತ್ಸವ, ಮಡಿಲು ತುಂಬುವ ಶಾಸ್ತ್ರ
ಮಂಡ್ಯ ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯಲ್ಲಿ ಮರಕ ಸಂಕ್ರಾತಿಯ ಅಂಗವಾಗಿಚೆಲುವ ನಾರಾಯಣ ಸ್ವಾಮಿಯ ಪತ್ನಿಯರಾದ ದೇವಿ ಭೂ ದೇವಿಗೆ ಮಡಿಲು ತುಂಬುವ ಶಾಸ್ತ್ರ ಹಾಗೂ ಸ್ವಾಮಿಯ ಪ್ರೇಮ ಪ್ರಸಂಗಕ್ಕೆ ಸಾಕ್ಷಿಯಾಗಲಿದೆ ವಿಶ್ವ ವಿಖ್ಯಾತ ಅಂಗಮಣಿ ಬ್ರಹ್ಮೋತ್ಸವ.Last Updated 14 ಜನವರಿ 2024, 7:27 IST