ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀನಿಧಿ ಅಡಿಗ

ಸಂಪರ್ಕ:
ADVERTISEMENT

ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು

ಚಿಕ್ಕ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರು ತಮ್ಮ ಕೌಟುಂಬಿಕ ಕಾರಣಗಳಿಗಾಗಿ ತಮ್ಮ ಉದ್ಯೋಗವನ್ನು ತ್ಯಜಿಸಿ, ಕುಟುಂಬಕ್ಕಾಗಿ ತೆರುವ ಬೆಲೆಯನ್ನು ‘ಮೆಟರ್ನಿಟಿ ಪೆನಾಲ್ಟಿ’ ಅಥವಾ ‘ತಾಯ್ತನದಿಂದಾಗಿ ತೆರಬೇಕಾಗಿರುವ ದಂಡ’ ಎಂಬುದಾಗಿ ಸಮಾಜವಿಜ್ಞಾನಿಗಳು ಉಲ್ಲೇಖಿಸುತ್ತಾರೆ.
Last Updated 5 ಜನವರಿ 2024, 23:41 IST
ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು

ಹಲವು ಪ್ರಯಾಸ ನಡುವೆ ಖುಷಿಯ ಪ್ರವಾಸ

ಶಕ್ತಿಯೋಜನೆಯಡಿ ಹೆಣ್ಣುಮಕ್ಕಳೆಲ್ಲ ಪ್ರವಾಸ ಹೊರಟರೆ ಅದನ್ನು ಆಡಿಕೊಂಡು ನಗುವುದನ್ನು ಮೊದಲು ನಿಲ್ಲಿಸೋಣ.
Last Updated 1 ಜುಲೈ 2023, 0:01 IST
ಹಲವು ಪ್ರಯಾಸ ನಡುವೆ ಖುಷಿಯ ಪ್ರವಾಸ

ರೆಸಿಪಿ: ನವರ ಕ್ಯಾನಪ್ಸ್‌, ಸಾಮೆ ಸಲಾಡ್‌

ದೇಸಿ ಅಕ್ಕಿ ತಳಿಗಳಿಂದ ವಿಶಿಷ್ಟವಾದ ಸಸ್ಯಾಹಾರ ಮತ್ತು ಮಾಂಸಹಾರ ಖಾದ್ಯಗಳನ್ನು ತಯಾರಿಸುವ ಕುರಿತುಗ್ರೀನ್‌ ಪೀಸ್‌ ಇಂಡಿಯಾ ಸಂಸ್ಥೆಯ ಬಾಣಸಿಗರಾದ ರುತ್ವಿಕ್‌ ಅಜಿತ್‌ ಖಾಸ್ನಿಸ್‌ ಮತ್ತು ವಿಕಾಸ್‌ ಪಿ ಮಾನೆ ತೋರಿಸಿಕೊಟ್ಟಿದ್ದಾರೆ. ಅವುಗಳ ಕೆಲವು ರೆಸಿಪಿಗಳನ್ನು ಶ್ರೀನಿಧಿ ಅಡಿಗ ಅವರು ಇಲ್ಲಿ ಪರಿಚಯಿಸಿದ್ದಾರೆ.
Last Updated 3 ಡಿಸೆಂಬರ್ 2022, 2:15 IST
ರೆಸಿಪಿ: ನವರ ಕ್ಯಾನಪ್ಸ್‌, ಸಾಮೆ ಸಲಾಡ್‌

ನಳಪಾಕ | ದೇಸಿ ಅಕ್ಕಿ ತಳಿಗಳ ಖಾದ್ಯ ವೈವಿಧ್ಯ

ಕಣ್ಮರೆಯಾಗಿರುವ ಕೆಲವು ದೇಸಿ ಅಕ್ಕಿಯ ತಳಿಗಳು ಒಮ್ಮೊಮ್ಮೆ ಕೃಷಿ ಮೇಳದಲ್ಲೋ, ಆಹಾರ ಪ್ರದರ್ಶನದಲ್ಲೋ ಕಾಣಿಸುತ್ತವೆ. ಔಷಧೀಯ ಗುಣವಿರುವ ಇಂಥ ತಳಿಯ ಅಕ್ಕಿಗಳಿಂದ ರುಚಿಕಟ್ಟಾದ, ವೈವಿಧ್ಯಮಯ ಸಸ್ಯಾಹಾರ ಮತ್ತು ಮಾಂಸಹಾರಗಳನ್ನು ತಯಾರಿಸಬಹುದು.ರುಚಿಕಟ್ಟಾದ ಯಾವ ಖಾದ್ಯಗಳನ್ನು ತಯಾರಿಸಬಹುದು ಎಂದು ಗ್ರೀನ್‌ ಪೀಸ್‌ ಇಂಡಿಯಾ ಸಂಸ್ಥೆಯ ಬಾಣಸಿಗರಾದ ರುತ್ವಿಕ್‌ ಅಜಿತ್‌ ಖಾಸ್ನಿಸ್‌ ಮತ್ತು ವಿಕಾಸ್‌ ಪಿ ಮಾನೆ ತೋರಿಸಿಕೊಟ್ಟಿದ್ದಾರೆ. ಅವುಗಳ ರೆಸಿಪಿಗಳನ್ನು ಶ್ರೀನಿಧಿ ಅಡಿಗ ಅವರು ಇಲ್ಲಿ ಪರಿಚಯಿಸಿದ್ದಾರೆ.
Last Updated 25 ನವೆಂಬರ್ 2022, 19:30 IST
ನಳಪಾಕ | ದೇಸಿ ಅಕ್ಕಿ ತಳಿಗಳ ಖಾದ್ಯ ವೈವಿಧ್ಯ
ADVERTISEMENT
ADVERTISEMENT
ADVERTISEMENT
ADVERTISEMENT