ಮಂಜಿನ ಪರದೆಯಡಿ ಮುಗುಳ್ನಗುವ ರಾಣಿಜರಿ
ವಾರಾಂತ್ಯದ ವೇಳೆ ಕುಟುಂಬದ ಸದಸ್ಯರ ಜತೆಗೆ ಅಥವಾ ಸ್ನೇಹಿತರೊಟ್ಟಿಗೆ ಒಂದು ಟ್ರೆಕ್ಕಿಂಗ್ ಮಾಡಿಬರಲು ಹೇಳಿಮಾಡಿಸಿದ ಜಾಗ ರಾಣಿಜರಿ. ವರ್ಷದ ಬಹುತೇಕ ದಿನಗಳಲ್ಲಿ ಮಂಜು ಮುಸುಕಿದ ವಾತಾವರಣವೇ ಇರುವ ಆ ತಾಣದಲ್ಲಿ ಸ್ವಲ್ಪ ಹೊತ್ತು ಕಳೆದರೂ ಮನಸ್ಸು ಹೊಸ ಚೈತನ್ಯವನ್ನು ಮರು ಪೂರಣಗೊಳಿಸಿಕೊಳ್ಳುತ್ತದೆ.Last Updated 19 ಜೂನ್ 2018, 9:02 IST