ಮಂಗಳವಾರ, 4 ನವೆಂಬರ್ 2025
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಹೊರನಾಡ ಕನ್ನಡಿಗ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಕಲೆ-ಸಾಹಿತ್ಯ
ನುಡಿಚಿತ್ರ
ಕಥೆ
ಕವಿತೆ
ಪುಸ್ತಕ ವಿಮರ್ಶೆ
ವಿಡಂಬನೆ
ಸಂಗೀತ
ನೃತ್ಯ
ಕಲೆ
ದಧಿಗಿಣತೊ
ಸಾಹಿತ್ಯ ಸಮ್ಮೇಳನ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿ ಸಮ್ಮಾನ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಅಕ್ಷಯ ತೃತೀಯ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಶಶಾಂಕ ಪರಾಶರ
ಸಂಪರ್ಕ:
ADVERTISEMENT
SL Bhyrappa: ಭಿತ್ತಿ ಉಳಿಸಿ ದೂರ ಸರಿದರು
SL Bhyrappa Tribute: ಭೈರಪ್ಪನವರ ಜೊತೆಗೆ ಕನ್ನಡ ಸಾರಸ್ವತಲೋಕದ ಒಂದು ಮಹಾಧ್ಯಾಯ ಅಂತ್ಯ ಗೊಂಡಿದೆ. ಮಹಾಚೇತನಗಳು ತಮ್ಮ ಅಂತ್ಯದ ಜೊತೆಗೆ ತುಂಬಲು ಸಾಧ್ಯವಿಲ್ಲದ ನಿರ್ವಾತವನ್ನು ಸೃಷ್ಟಿಸಿಬಿಡುತ್ತವೆ.
Last Updated 25 ಸೆಪ್ಟೆಂಬರ್ 2025, 0:30 IST
ಆಪ್ಟಿಕಲ್ ಫೈಬರ್: ಮಿಂಚಿನ ವೇಗದ ಸಂವಹನಕ್ಕೆ
ಅಂತರ್ಜಾಲ ಎಂಬುವುದನ್ನು ಸುಲಭವಾಗಿ ವಿವರಿಸಬೇಕಾದರೆ ಅದನ್ನು ಜಗತ್ತಿನಾದ್ಯಂತ ಇರುವ ಕಂಪ್ಯೂಟರ್‌ಗಳನ್ನು ಪರಸ್ಪರ ಬೆಸೆಯುವ ಜಾಲ ಎಂದು ಹೇಳಬಹುದು. ಹೀಗೆ ಜಗತ್ತಿನಾದ್ಯಂತ ಇರುವ ಕಂಪ್ಯೂಟರ್‌ಗಳನ್ನು ಬೆಸೆಯುವುದು ಈ ಆಪ್ಟಿಕಲ್ ಕೇಬಲ್‌ಗಳು.
Last Updated 1 ಜೂನ್ 2021, 19:30 IST
ತಾಳ್ಮೆಯೆಂಬ ಖುಷಿಯ ಅಸ್ತ್ರ
ನಾವು ಜೀವನವನ್ನು ವೈಭವದಿಂದ ನಡೆಸಬೇಕು; ಜ್ಞಾನ ಸಂಪಾದನೆಯಿಂ ನಡೆಸಬೇಕು; ದೊಡ್ಡ ಕಾರು, ಬಂಗಲೆ ಎಲ್ಲವೂ ನಮ್ಮ ಬಳಿ ಇರಬೇಕೆಂದು ಆಶಿಸುತ್ತೇವೆ. ಆದರೆ ಪ್ರತಿನಿತ್ಯದ ಜೀವನವನ್ನು ಸಂತೋಷದಿಂದ ಬದುಕಬೇಕು ಎಂದು ಯಾರೂ ಇಚ್ಛಿಸುವುದಿಲ್ಲ.
Last Updated 9 ಮೇ 2017, 19:30 IST
ನಂಬಿ ಕೆಟ್ಟವರಿಲ್ಲವೋ...
ನಮ್ಮ ಜೀವನದ ಯಶಸ್ಸಿಗೆ ಮತ್ತು ಸಾಧನೆಗೆ ಅಗತ್ಯವಾದದ್ದು ನಂಬಿಕೆ; ಅದೂ ಸಂಪೂರ್ಣವಾದ ನಂಬಿಕೆ; ನಮ್ಮ ಮೇಲಿನ ನಂಬಿಕೆ.
Last Updated 7 ಮಾರ್ಚ್ 2017, 19:30 IST
ಅಜ್ಜಿಯರೆಲ್ಲ ಹೀಗೆಯೇನೂ...!
ಬಾಲ್ಯ ಎಂದರೆ ನೆನಪಾಗುವುದು ಅಜ್ಜಿಮನೆ. ರಜಾದಿನಗಳಲ್ಲಿ ಅಜ್ಜಿಮನೆಯತ್ತ ಓಡಲು ಮೊಮ್ಮಕ್ಕಳ ಮನಸ್ಸು ತವಕಿಸುತ್ತದೆ. ‘ಅಜ್ಜಿ’ ಎನ್ನುವುದು ಒಂದು ಆಪ್ತಭಾವ; ಸದಾ ಪ್ರೀತಿ, ಕಾಳಜಿ, ವಿಶ್ವಾಸಗಳನ್ನು ಹರಿಸುವ ನಿಃಸ್ವಾರ್ಥದ ಚಿಲುಮೆ. ಎಲ್ಲ ಅಜ್ಜಿಯಂದಿರೂ ಕೇವಲ ‘ಅಜ್ಜಿ’ಗಳಷ್ಟೆ; ಅವರ ಪಾಲಿಗೆ ಎಲ್ಲ ಮಕ್ಕಳೂ ಮೊಮ್ಮಕ್ಕಳೇ. ಏಕೆಂದರೆ ಎಲ್ಲ ಅಜ್ಜಿಗಳೂ ಒಂದೇ ರೀತಿಯಲ್ಲಿರುತ್ತಾರೆ; ಒಂದೇ ರೀತಿ ಯೋಚಿಸುತ್ತಾರೆ.
Last Updated 6 ಜನವರಿ 2017, 19:30 IST
ಮರೆಯಲು ಕಲಿಯೋಣ ಬನ್ನಿ
ಎಂದೋ ನಡೆದ ಒಂದು ಘಟನೆಯ ಪುನರ್ಮೌಲ್ಯಮಾಪನ ನಮ್ಮ ಮನಸ್ಸಿನಲ್ಲಿ ಇಂದಿಗೂ ನಡೆಯುತ್ತಲೇ ಇರುತ್ತದೆ; ಆ ಸಂದರ್ಭದಲ್ಲಿ ಇತರರು ನಮ್ಮೊಡನೆ ವರ್ತಿಸಿದ ಆಧಾರದಮೇಲೆ ನಾವು ಪೂರ್ವಗ್ರಹಗಳ ಒಂದು ದೊಡ್ಡ ಮೂಟೆಯನ್ನೇ ಪಡೆದಿರುತ್ತೇವೆ.
Last Updated 27 ಡಿಸೆಂಬರ್ 2016, 19:30 IST
ಮೌನದ ಮಾತು ಮಾತಿನ ಮೌನ
ಸದಾ ಒಂದಿಲ್ಲೊಂದು ಶಬ್ದ, ಮಾತು, ಕಿರಿಕಿರಿಗಳ ನಡುವೆಯೇ ಸಾಗಿ ಹೋಗುವ ಜೀವನದಲ್ಲಿ ಮನಸ್ಸು ಆಗಾಗ್ಗೆ ಶಾಂತಿಗಾಗಿ ಹಾತೊರೆಯುವುದು ನಿಜ. ಆದರೆ ನೀರವತೆಯಲ್ಲಿ ಕುಳಿತಾಗ ಸುತ್ತಮುತ್ತಲಿನ ಶಬ್ದಗಳೆಲ್ಲ ನಿಂತಾಗ, ನಮ್ಮ ಮನಸ್ಸಿನ ಶಬ್ದ ಕೇಳಲು ಆರಂಭವಾಗುತ್ತದೆ. ಎಂದೋ ನೋಡಿದ ಸಿನಿಮಾ ಹಾಡು, ಎಲ್ಲೋ ಕಂಡ ವ್ಯಕ್ತಿ, ನಮಗೆ ಇಷ್ಟವಾದ ತಿಂಡಿಗಳು ಎಲ್ಲವೂ ಒಂದರಮೇಲೊಂದು ಬಂದು ತಮ್ಮ ಮಾತನ್ನು ನಡೆಸುತ್ತವೆ. ಆಗಲೇ ತಿಳಿಯುವುದು ನಮಗೆ ಕೇಳುತ್ತಿರುವ ಸದ್ದು ಹೊರಗಿನದಕ್ಕಿಂತ ಹೆಚ್ಚಾಗಿ ಒಳಗಿನದು ಎಂದು.
Last Updated 1 ನವೆಂಬರ್ 2016, 19:30 IST
ADVERTISEMENT
ADVERTISEMENT
ADVERTISEMENT
ADVERTISEMENT